ಹೊಸ ಬಿಡುಗಡೆ


ಲೀ ಚಿತ್ರದ ಹೊಸ ಟ್ರೈಲರ್
0
1 year ago blogpost


ಸುಮಂತ್ ಶೈಲೆಂದ್ರ ಹಾಗೂ ನಭಾ ನಟೇಶ್ ನಟಿಸಿರುವ ಕನ್ನಡ ಚಿತ್ರದ ಹೊಸ ಟ್ರೈಲರ್ ಜೆನ್ಕರ್ ಸಂಗೀತ ಸಂಸ್ಥೆ ಬಿಡುಗಡೆ ಮಾಡಿದೆ ೧.೧೯ ನಿಮಿಷದ ಈ ಟ್ರೈಲರ್‌ನಲ್ಲಿ ಆಕ್ಷನ್ ಮತ್ತು ಕಾಮೇಡಿಗೆ ಜಾಸ್ತಿ ಒತ್ತು ಕೊಡಲಾಗಿದೆ. ರಂಗಾಯಣ ರಘು ಸಾಧು ಕೋಕಿಲ ಹಾಗೂ ಚಿಕ್ಕಣ ನಾಯಕನಿಗೆ ಸಾತ್ ಕೊಟ್ಟಿದ್ದಾರೆ

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್