ಹೊಸ ಬಿಡುಗಡೆ


ಬಹು ನಿರೀಕ್ಷಿತ ದೊಡ್ಮನೆ ಹುಡ್ಗ ಟ್ರೇಲರ್ ರಿಲೀಸ್
0
1 year ago blogpost


ಕನ್ನಡದ ಬಹು ನಿರೀಕ್ಷಿತ ‘ದೊಡ್ಮನೆ ಹುಡ್ಗ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗು ಅಂಬರೀಶ್ ಮೈನ್ ರೋಲ್ ನಲ್ಲಿದ್ದು ಟ್ರೇಲರ್ ಸಖತ್ ಪವರ್ ಆಗೇ ಮೂಡಿ ಬಂದಿದೆ.

ಈ ಸಿನಿಮಾವನ್ನು ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದು ಪುನೀತ್ ಗೆ ನಾಯಕಿಯಾಗಿ ರಾಧಿಕ ಪಂಡಿತ್ ಕಾಣಿಸಿಗೊಂಡಿದ್ದಾರೆ. ಇವರ ಜೊತೆಗೆ ಅವಿನಾಶ್, ರವಿಶಂಕರ್, ಚಿಕ್ಕಣ್ಣ ಹಾಗು ಇನ್ನು ಪ್ರಮುಖರು ನಟಿಸಿದ್ದಾರೆ. ವಿ. ಹರೀಕೃಷ್ಣ ಸಂಗೀತ ಚಿತ್ರಕ್ಕಿದ್ದು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಇನ್ನು ಶೀಘ್ರದಲ್ಲಿ ದೊಡ್ಮನೆ ಹುಡ್ಗ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್