ಟ್ಯೂಬ್ ಲೈಟ್ ಚಿತ್ರದ ಪೋಸ್ಟರ್ ರಿಲೀಸ್ :
0
1 year ago blogpost


ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಟ್ಯೂಬ್ ಲೈಟ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.ಚಿತ್ರದ ನಿರ್ದೇಶಕ ಕಬೀರ್ ಖಾನ್ ಈ ಪೋಸ್ಟರ್ ನ್ನು ಶೇರ್ ಮಾಡಿದ್ದಾರೆ. ಇನ್ನು ಈ ಚಿತ್ರ ಇಂಡೋ-ಚೀನ ಯುದ್ಧದ ಕಥೆಯನ್ನು ಆದರಿಸಿದೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರ ಕಾಂಬಿನೇಷನ್ನಲ್ಲಿ ಈ ಹಿಂದೆ “ಏಕ್ ಥಾ ಟೈಗರ್” ಹಾಗು “ಭಜರಂಗಿ ಬಾಯಿಜಾನ್” ಚಿತ್ರ ತೆರೆಕಂಡು ಅದ್ಭುತ ಯಶಸ್ಸು ಕಂಡಿತ್ತು. ಇನ್ನು ಈ ಚಿತ್ರವು ಹಿಟ್ ಆಗೋದು ಕಂಡಿತ ಅಂತಿದೆ ಬಿ ಟೌನ್


Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286