ಹೊಸ ಬಿಡುಗಡೆ


ಬಹುನಿರೀಕ್ಷಿತ "ರಾಜರಥ" ಚಿತ್ರದ ಟೀಸರ್ ರಿಲೀಸ್
0
1 year ago blogpost


ಕನ್ನಡದ ಬಹುನಿರೀಕ್ಷಿತ ಚಿತ್ರವಾದ, ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ “ರಾಜರಥ” ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.

ಹೌದು ಇತ್ತೀಚೆಗಷ್ಟೆ ಅನೂಪ್ ಅವರು ತಮ್ಮನಾದ ನಿರೂಪ್ ಭಂಡಾರಿ ಹುಟ್ಟು ಹಬ್ಬದ ದಿನದಂದು ರಾಜರಥ ಚಿತ್ರದ ಟೀಸರನ್ನು ರಿಲೀಸ್ ಮಾಡೋದಾಗಿ ಹೇಳಿದ್ದರು, ಅದರಂತೆ ಇಂದು ಆಗಸ್ಟ್ ೧೩ ಕ್ಕೆ ಚಿತ್ರದ ಟೀಸರನ್ನು ರಿಲೀಸ್ ಮಾಡೊ ಮೂಲಕ ಅನೂಪ್ ಅವರು ತಮ್ಮನಿಗೆ ಒಳ್ಳೆಯ ಗಿಫ್ಟ್ ನ್ನು ನೀಡಿದ್ದಾರೆ.

ಇನ್ನು ಈ ಚಿತ್ರದ ಟೀಸರನ್ನು ಬಾಲಿವುಡ್ ನ ಖ್ಯಾತ ಚಲನಚಿತ್ರ ವಿಮರ್ಶಕ, ಜರ್ನಲಿಸ್ಟ್ ಆದ ತರನ್ ಆದರ್ಶ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿ, ನಿರೂಪ್ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಸಿದ್ದಾರೆ
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್