ಹೊಸ ಬಿಡುಗಡೆ


“ಇದೊಳ್ಳೆ ರಾಮಾಯಣ” ಚಿತ್ರದ ಟೀಸರ್ ರಿಲೀಸ್ :
0
1 year ago blogpost


ಪ್ರಕಾಶ್ ರಾಜ್ ನಿರ್ದೇಶಿಸಿ ನಟಿಸುತ್ತಿರುವ ಇದೊಳ್ಳೆ ರಾಮಾಯಣ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಪ್ರಕಾಶ್ ರಾಜ್ ಜೊತೆ ಪ್ರಿಯಾಮಣಿಯು ಸ್ರೀನ್ ಮೇಲೆ ಕಾಣಿಸಿಗೊಂಡಿದ್ದಾರೆ.

ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ವಿದ್ದು ತೆಲುಗಿನಲ್ಲಿ “ಮನ ಊರಿ ರಾಮಾಯಣಂ” ಎಂಬ ಟೈಟಲ್ ನಿಂದ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್