ಹೊಸ ಬಿಡುಗಡೆ


'ತಾರಕ್' ಸಿನಿಮಾ ಟ್ರೈಲರ್ ಬಿಡುಗಡೆ..!
0 rating
3 months ago blogpost


ಸಾಯಂಕಾಲ 4 ಗಂಟೆಗೆ ತಾರಕ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಸುಮಾರು 2.36 ನಿಮಿಷಗಳ ಕಾಲ ಇದೆ. ಈ ಟ್ರೈಲರ್ ನಲ್ಲಿ ಮೂವಿ ಮೇಕಿಂಗ್ ಸಖತಾಗಿ ಮೂಡಿ ಬಂದಿದೆ. ಅದು ಅಲ್ಲದೇ ಈ ಹಿಂದೆ ದರ್ಶನ್ ಖದರ್ ಈ ಸಿನಿಮಾದಲ್ಲಿ ಅಷ್ಟಾಗಿ ಇಲ್ಲ ಎಂಬುದನ್ನು ಕಾಣಬಹುದಾಗಿದೆ. ತಾರಕ್ ಸಿನಿಮಾದ ಟ್ರೈಲರ್ ಸೆ.21ರಂದು ಬಿಡುಗಡೆಯಾಗಬೇಕಿತ್ತು, ಆದರೇ ತಾಂತ್ರಿಕ ದೋಷದಿಂದಾಗಿ ಬಿಡುಗಡೆಯಾಗಿರಲಿಲ್ಲ. . 


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್