ಹೊಸ ಬಿಡುಗಡೆ


'ರಾಜಾಸಿಂಹ'ದಲ್ಲಿ ಏನಿದು ವಿಷ್ಣು ವಿಶೇಷ?
0
4 months ago blogpost


ವಿಷ್ಣು ಅಳಿಯ ಅನಿರುದ್ ಅವರ ಮಹತ್ವಾಕಾಂಕ್ಷೆಯ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಮರುಸೃಷ್ಟಿ ಮಾಡಲಾಗುತ್ತದೆ‌. ವಿಷ್ಣು ಅವರ ತಾರಾಪತ್ನಿ ಭಾರತಿ ಕೂಡಾ ಅಭಿನಯಿಸುತ್ತಾರೆ. ಅನಿರುದ್ ಅವರೇ ಇದರಲ್ಲಿ ನಾಯಕ ನಟನಾಗಿದ್ದು, ಇಡೀ ವಿಷ್ಣು ಪರಿವಾರ ತಾರಾಂಗಣ ಹಂಚಿಕೊಳ್ಳುತ್ತಿರುವುದು ವಿಶೇಷ. ಸಾಹಸ ಸಿಂಹನ ಕುಚುಕು ಗೆಳೆಯ ಅಂಬರೀಶ್ ಕೂಡಾ ಇದರಲ್ಲಿ ಬಣ್ಣ ಹಚ್ಚುತ್ತಿರುವುದು ಮತ್ತೊಂದು ಕುತೂಹಲವಾಗಿದೆ.
ವಿಷ್ಣು ಅವರ ಗ್ರಾಫಿಕ್ಸ್ ಈ ಚಿತ್ರದಲ್ಲಿ ಕುತೂಹಲದ ಕೇಂದ್ರಬಿಂದು.'ಸಿಂಹಾದ್ರಿ ಸಿಂಹ' ಚಿತ್ರದ ಸಿಕ್ವೇಲ್ ಬಳಸಿ, ಸಾಹಸ ಸಿಂಹನನ್ನು ತೆರೆಗೆ ತರುವ ವಿಶೇಷ ಪ್ರಯತ್ನ ಇದಾಗಿದೆ. 
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್