ಹೊಸ ಬಿಡುಗಡೆ


ಚಿಕ್ಕಣ್ಣನ ಪೋಲಿಸ್ ಖದರ್ ಹುಟ್ಟುಹಬ್ಬಕ್ಕೆ ಚಿತ್ರ ತಂಡ ಉಡುಗೆರೆ
0 rating
9 months ago blogpost


ಕರುನಾಡ ಕಚಗುಳಿ ಚಿಕ್ಕಣ್ಣ ''ಸಂಹಾರ'' ಚಿತ್ರದಲ್ಲಿ ಮಾಸ್ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ೨೨ರಂದು ಅವರ ಹುಟ್ಟುಹಬ್ಬ ಇದೆ, ಅದಕ್ಕಾಗಿ ನಾಳೆ ಸಂಜೆ ೮ಕ್ಕೆ ಅವರಿಗೆ ಅವರ ಹುಟ್ಟುಹಬ್ಬದ ಗಿಫ್ಟ್ ಆಗಿ ಅವರ ಪಾತ್ರದ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮ ಪ್ರೀತಿ, ಪ್ರೋತ್ಸಾಹ  ತಂಡದ ಮೇಲಿರಲಿ. ಈ ಸ್ಪೆಷಲ್ ಪೋಸ್ಟರ್ ಅನ್ನು ಸಾಧ್ಯವಾದಷ್ಟೂ ಹೆಚ್ಚು ಶೇರ್ ಮಾಡಿ, ಹರಸಿ.ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್