ಹೊಸ ಬಿಡುಗಡೆ


ಫಿರಂಗೀಪುರ ಚಿತ್ರದ ಮೇಕಿಂಗ್ ಬಿಡುಗಡೆ
0 rating
1 year ago blogpost


ಸಂಚಾರಿ ವಿಜಯ ಅಭಿನಯಿಸುತ್ತಿರುವ ಫಿರಂಗೀಪುರ ಚಿತ್ರದ ಮೇಕಿಂಗ್ ವೀಡಿಯೋಂದು ಚಿತ್ರ ತಂಡ ಬಿಡುಗಡೆಮಾಡಿದೆ. ಚಿತ್ರ ತಂಡದ ಒಟ್ಟಾರೆ ಕೆಲಸವನ್ನು ಇಲ್ಲಿ ಬಿಂಬಿಸಿದ್ದಾರೆ. ಇಷ್ಟು ನೀಟಾಗಿ ಮಾಡಿದ ಮೇಕಿಂಗ್ ವೀಡಿಯೋ ನೋಡಿ ಚಿತ್ರದ ಗುಣಮಟ್ಟಾವನ್ನು ಕೂಡ ಅಳೆಯಬಹುದಾಗಿದೆ . 

ಬಹುಭಾಗದ ಚಿತ್ರೀಕರಣ ಪಾಕಿಸ್ತಾನ ಗಡಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಸದರಿ ಪ್ರದೇಶದಲ್ಲಿಯೇ ನಡೆಯಲಿದೆ. ಇಲ್ಲಿ ವಿಜಯ್ ಬೆರಗಾಗುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಯೋವೃದ್ಧನ ಪಾತ್ರಕ್ಕಾಗಿ ವಿಜಯ್ ಅವರಿಗೆ ವಿಶೇಷ ಮೇಕಪ್ ಮಾಡಲಾಗಿದೆ. ಶೇಕಡ ಅರವತ್ತರಷ್ಟು ಚಿತ್ರೀಕರಣ ರಾಜಸ್ತಾನದ ಮರುಭೂಮಿಯಲ್ಲಿ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲಿ ನಡೆದಿದೆ. ಈ ಚಿತ್ರದ ಶೇಕಡಾ ಅರವತ್ತು ಭಾಗದಲ್ಲಿ ವಿಜಯ್ ಮುದುಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಯೌವನದ ಶೇಡಿನ ಪಾತ್ರದಲ್ಲಿ ಜಾನ್ಹವಿ ನಾಯಕಿಯಾಗಿದ್ದಾರೆ.  

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್