ನಾಗರ ಹಾವೂ ಚಿತ್ರದ ಹೊಸ ಟ್ರೈಲರ್ ಬಿಡುಗಡೆ
0
11 months ago blogpost


"ನಾಗರ ಹಾವೂ" ಒಂದು ವರ್ಷದಿಂದ ಪ್ರಚಾರ ಮಾಡಿಕೊಂಡು ಬಂದ ಚಿತ್ರ , ಸೆಲ್ಫಿಯಿಂದ ಪ್ರರಂಭವಾದ ಈ ಚಿತ್ರದ ಪ್ರಚಾರ ಕನ್ನಡ ಚಿತ್ರರಂಗದಲ್ಲಿ ಎಲ್ಲೋ ಮಾಡದಂತಹ ಪ್ರಚಾರ ಮಾಡುತ್ತಿದೆ ಕೆಲವೊಂದಡೆ ಜನಸ್ನೇಹಿಯಾಗಿಯೂ ಜನರಿಗೆ ಸಹಾಯ ಮಾಡುತಿದೆ , ಜೊತೆಗೆ ಚಿತ್ರದ ಪ್ರಚಾರ ಕೂಡ.

ಟ್ರೈಲರ್ ನೋಡಿದ ಪ್ರೇಕ್ಷಕನಿಗೆ ಚಿತ್ರದಲ್ಲಿ ವಿಷ್ಣು ಸರ್ ಬಿಟ್ಟರೆ ಇನ್ನೋನು ಕಾಣುವುದಿಲ್ಲ , ಕೇವಲ ವಿಷ್ಣು ಸರ್‌ನನ್ನು ಗಾಫಿಕ್ಸ್‌ನಲ್ಲಿ ತೋರಿಸಿದ ತಕ್ಷಣ ಚಿತ್ರ ಹಿಟ್ ಆಗುತ್ತಾದೆ ಅನ್ನುವಂತಿದೆ. ಒಂದು ಕಡೆ ರಮ್ಯಾರನ್ನು ತೋರಿಸಿದರೆ ಚಿತ್ರದಲ್ಲಿರುವ ದಿಗಂತ್‌ಗೆ ಟ್ರೈಲರ್‌ನಲ್ಲಿ ಜಾಗವಿಲ್ಲ . ಉಳಿದೆಲ್ಲ ಅಷ್ಟಕಷ್ಟೇ ಈ ಟ್ರೈಲರ್

 

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286