ಹೊಸ ಬಿಡುಗಡೆ


2 ದಿನದಲ್ಲಿ 4 ಮಿಲಿಯನ್ ವೀಕ್ಷಣೆ ಕಂಡ ಎಂ.ಎಸ್.ದೋನಿ ಚಿತ್ರದ ಟ್ರೇಲರ್ :
0
1 year ago blogpost


ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್  ಮಹೇಂದ್ರ  ಸಿಂಗ್ ಧೋನಿ ಅವರ ಜೀವನಾಧರಿತ ಕಥೆ ತೆರೆ ಬರ್ತಿರೊ ವಿಷ್ಯ ನಿಮ್ಗೆಲ್ಲ ಗೊತ್ತೆ ಇದೆ. ಈಗ ಎಂ.ಎಸ್ ಧೋನಿ “ದಿ ಅನ್‌ಟೋಲ್ಡ್ ಸ್ಟೋರಿ” ಎಂಬ ಹೆಸರಿನಿಂದ ಚಿತ್ರ ರೆಡಿಯಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ರಿಲೀಸ್ ಆದ ೨ ದಿನಗಳಲ್ಲಿಯೆ 3 ಮಿಲಿಯನ್ ಗೂ ಅಧಿಕ ಮಂದಿ ಆನ್ ಲೈನ್ ನಲ್ಲಿ ವೀಕ್ಷಣೆ ಮಾಡಿದ್ದಾರೆ.

ಧೋನಿ ಪಾತ್ರವನ್ನು ಸುಶಾಂತ್ ಸಿಂಗ್ ರಜಪೂತ್ ಅವರು ನಿರ್ವಹಿಸುತ್ತಿದ್ದು ಧೋನಿ ಜೊತೆ ಅನೇಕ ಸಲಹೆ ತೆಗೆದುಕೊಂಡು, ಗಂಟಗಟ್ಟಲೇ ಮಾತುಕತೆ ನಡೆಸಿ ಈ ಚಿತ್ರದಲ್ಲಿ  ಸವಾಲಿನ ಪಾತ್ರವನ್ನು ನಿರ್ವಹಿಸಿದ್ದಾರಂತೆ.ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದು ಮುಂದಿನ ತಿಂಗಳು ತೆರೆಮೇಲೆ ತರುವ ಪ್ಲಾನ್ ನಲ್ಲಿದೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್