ಹೊಸ ಬಿಡುಗಡೆ


ವರಲಕ್ಷ್ಮಿಯ “ಎಸ್ ಬ್ರೊ” ಸಾಂಗ್ ಮೇಕಿಂಗ್ ಸೂಪರ್ ಬ್ರೊ:
0
1 year ago blogpost


ಪ್ರೀತಂ ಗುಬ್ಬಿ ನಿರ್ದೇಶನದ “ನಾನು ಮತ್ತು ವರಲಕ್ಷ್ಮಿ” ಚಿತ್ರ ಹಲವಾರು ವಿಶೇಷತೆಗಳಿಂದ ಸುದ್ದಿ ಮಾಡ್ತನೇ ಇತ್ತು. ಈಗ ಈ ಚಿತ್ರದ “ನಾ ಚೆನ್ನಾಗಿದ್ದೆ ಎಸ್ ಬ್ರೊ” ಹಾಡಿನ ಮೇಕಿಂಗ್ ನ ರಿಲೀಸ್ ಮಾಡಿ ಮತ್ರೆ ಸೌಂಡ್ ಮಾಡ್ತಿದೆ.

ಹೌದು ಯೋಗರಾಜ್ ಭಟ್ರ ಸಾಹಿತ್ಯ ಇರುವ ಈ ಸಾಂಗ್ ನ್ನು ವಿ.ಹರೀಕೃಷ್ಣ ಹಾಡಿದ್ದಾರೆ. ಪೃತ್ವಿ ನಂದನ್ ನಾಯಕನಾಗಿ, ಮಾಳವಿಕ ಮೋಹನನ್ ನಾಯಕಿಯಾಗಿ ನಟಿಸಿದ್ದು ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರಾಜ್ ಕೂಡ ಕಾಣಿಸಿದ್ದಾರೆ. ವಿ. ಹರೀಕೃಷ್ಣ ಸಂಗೀತ ವಿರುವ ಈ ಚಿತ್ರ ಸದ್ಯ ಬಾರೀ ನಿರೀಕ್ಷೆ ಹುಟ್ಟಿಸ್ತಿದೆ.


ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್