ಹೊಸ ಬಿಡುಗಡೆ


ಶಿವಾಯ್ ಟ್ರೇಲರ್ ವಾವ್ :
0
1 year ago blogpost


ಬಾಲಿವುಡ್’ನ ಬಹುನಿರೀಕ್ಷಿತ “ಶಿವಾಯ್” ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ನೊಡಿದವ್ರು ವಾವ್ ಅನ್ನುತ್ತಿದ್ದಾರೆ.

ಹೌದು ಬಾಲಿವುಡ್ ನಟ ಅಜಯ್ ದೇವಗನ್, ತಾವೆ ಅಭಿನಯಿಸಿ ಹಾಗು ನಿರ್ದೇಶಿರುವ ಶಿವಾಯ್ ಚಿತ್ರದ ಟ್ರೇಲರ್ ನ್ನು ತಮ್ಮ ಟ್ಟಿಟ್ಟರ್ ಅಕೌಂಟ್ ನಲ್ಲಿ ನಿನ್ನೆ ರಿಲೀಸ್ ಮಾಡಿದರು. ಟ್ರೇಲರ್ ನೋಡಿದ್ರೆ ಮೈ ಜುಮ್ ಎನಿಸುವಂತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಆಕ್ಷನ್ ಸ್ಟಂಟ್ ಗಳಲ್ಲಿ ಅಜಯ್ ದೇವಗನ್ ಮಿಂಚಿದ್ದಾರೆ.


ಬರುವ ದೀಪಾವಳಿ ಹಬ್ಬದಂದು ಈ ಚಿತ್ರ ತೆರೆಗೆ ಬರಲಿದೆ.

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್