ಹೊಸ ಬಿಡುಗಡೆ


ಕೆಂಪಮ್ಮನ ಕೊರ್ಟ್ ಕೇಸ್ ಟ್ರೇಲರ್ :
0
1 year ago blogpost


ಲಾಂಗ್ ಗ್ಯಾಪ್ ನಂತ್ರ ಎಡಕಲ್ಲು ಚಂದ್ರಶೇಖರ್ ಕೆಂಪಮ್ಮನ ಕೊರ್ಟ್ ಕೇಸ್” ಮೂಲಕ ಮರಳಿ ಬಂದಿದ್ದಾರೆ. ಹೌದು ಚಂದ್ರಶೇಖರ್ ನಿರ್ದೇಶಿಸಿರುವ ಕೆಂಪಮ್ಮನ ಕೊರ್ಟ್ ಕೇಸ್ ಚಿತ್ರ ಒಂದು ಬ್ರಿಡ್ಜ್ ಸಿನಿಮಾವಾಗಿದೆ.

ಹಿತಾ ಚಂದ್ರಶೇಖರ್ ಚಿತ್ರದ ನಾಯಕಿಯಾಗಿದ್ದು, ನೀನಾಸಂ ಸಿಧ್ದಾರ್ಥ್, ತಾನಿಯಾ ಚಂದ್ರಶೇಖರ್, ಶ್ರೀನಾಥ್, ಜೈ ಜಗದೀಶ್ ಮುಂತಾದವರು ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಟ್ರೇಲರ್ ಅನ್ನು ರಿಲೀಸ್ ಮಾಡಿದೆ.

ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್