ಪೂನಿತ್ ಹೆಸರಿಗೆ ಸೇರಲಿದೆ ಹಿಟ್ ಚಿತ್ರ ರಾಜ ಕುಮಾರ
0
10 months ago blogpost


"ರಾಜ ಕುಮಾರ "ಚಿತ್ರದ ಟ್ರೈಲರ್ ಇವತ್ತು ದೊಡ್ಮನೆ ಹುಡ್ಗ ಚಿತ್ರದ ಜೊತೆ ಬಿಡುಗಡೆಯಾಗಿದೆ ಸಂತೋಷ ಆನಂದ್ರಾಮ್ ನಿರ್ದೇಶಿಸಿದ ಈ ಚಿತ್ರವೂ ಪೂನಿತ್ ರಾಜ್ಕುಮಾರ್ ಅಭಿಮಾನಿಗಳಲ್ಲಿ ಕೂತುಹಲ ತಂದಿದೆ .

ಸಂತೋಷ್ ಆನಂದ್ರಾಮ್ ಅವರ ಮೊದಲ ಚಿತ್ರ ಮಿಸ್ಟರ್ ಆಡ್ ಮೀಸೆಸ್ ರಾಮಾಚಾರಿ ಚಿತ್ರವೂ ಒಳ್ಳೆಯ ಕಥೆಯ ಜೊತೆ ಮೇಕಿಂಗ್‌ನಿಂದ ಸಂತೊಷ್‌ರವರಿಗೆ ಹೆಸರು ತಂದುಕೊಟ್ಟ ಚಿತ್ರವಾಗಿತ್ತು . ಈಗ ರಾಜಕುಮಾರ ಟ್ರೈಲರ್‌ನಲ್ಲೂ ಅದೇ ರೀತಿಯ ಮತ್ತೊಂದು ಒಳ್ಳೆಯ ಚಿತ್ರ ತೆರೆಗೆಬರಲಿದೆ ಮತ್ತು ಪುನಿತ್ ರಾಜ್‌ಕುಮಾರ್‌ರವರ ಬತ್ತಲಿಕೆಗೆ ಮತ್ತೊಂದು ಸೂಪರ್ ಹಿಟ್ ಸೇರಲಿದೆ .

Related Articles

ನಿಮ್ಮ ಅಭಿಪ್ರಾಯಗಳು


Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286