ವಿಮರ್ಶೆ

2 weeks ago recent_post
ಸರ್ಕಾರ್ ಕಟ್ಟಿದ ಭೂಗತ ಜಗತ್ತು.
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ ಕುಖ್ಯಾತ ರೌಡಿಯೊಬ್ಬನ ಬಿಡುಗಡೆಯೊಂದಿಗೆ ‘ಸರ್ಕಾರ್’ ಸಿನಿಮಾ ಶುರುವಾಗುತ್ತದೆ. ಆ ರೌಡಿಯ ಹೆಸರು ಸರ್ಕಾರ್. ಆತ ಕಟ್ಟುವ ಭೂಗತ ಜಗತ್ತಿನ ಕೋಟೆಗೆ ಜಗ್ಗಿ ಅಧಿಪತಿ. ಇದೊಂದು ರೌಡಿಸಂ ಚಿತ್ರವಾದರೂ ಸಹ ವಿಶೇಷತನವಿದ್ದು ನಿರ್ದೇಶಕ ಎಸ್ ಮಂಜು ಪ್ರೀತಮ್ ನಿರ್ದೇಶನ ಮಾಡಿದ್ದಾರೆ. ....


ಮುಂದೆ...
3 weeks ago recent_post
ಯುವ ಪೀಳಿಗೆಯ ಪ್ರೀತಿಯ ಕುರಿತು ಹೇಳುವ ರಂಗ್ ಬಿರಂಗಿ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಯುವ ಪೀಳಿಗೆಯ ಪ್ರೀತಿಯ ಕುರಿತು ಹೇಳುವ ರಂಗ್ ಬಿರಂಗಿರಾಮನಗರದ ಟ್ರಾವೇಲ್ ಉದ್ಯಮದಿಂದ ಸಿನಿಮಾ ನಿರ್ಮಾಪಕರಾಗಿರುವ ಶಾಂತ್ ಕುಮಾರ ಅವರ ಚೊಚ್ಚಲ ಚಿತ್ರವೇ ರಂಗಬಿರಂಗಿ. ಮದರಂಗಿಯಂತ ಕ್ಲಾಸಿಕಲ್ ಹಿಟ್ ಕೊಟ್ಟಿದ್ದ ಮಲ್ಲಿಕಾರ್ಜುನ್ ಮುತ್ತಲಗೇರಿ ಈ ಬಾರಿ ಯುವ ಪೀಳಿಗೆಗೆ ಹತ್ತಿರವಾದಂತಹ ಕಥೆಯೊಂದನ್ನು ತಂದಿದ್ದಾರೆ. ಉತ್ತಮ ವಿಷಯ ಈ ಚಿತ್ರದ ಮುಖ್ಯ ಭಾಗವಾಗಿದೆ. ಹಾಗೂ ಯಾವುದೇ ರೀತಿಯ ಅಶ್ಲೀಲತೆಯಿಲ್ಲದೇ ಸುಂದರ ಚಿತ್ರ ನೀಡಿದ್ದಾರೆ. ಒಂದು ಸುಂದರವಾದ ಹುಡುಗಿ ದೀಪಾ (ತಾನ್ವಿ) ಒಂದು ....


ಮುಂದೆ...
3 weeks ago recent_post
ಟಗರು, ಮೈಯೆಲ್ಲಾ ಪೊಗರು, ಖದರು, ಹಾಗೂ ಸೂಪರು...
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಟಗರು, ಮೈಯೆಲ್ಲಾ ಪೊಗರು, ಖದರು, ಹಾಗೂ ಸೂಪರು..ಸೂರಿ ಹಾಗೂ ಶಿವಣ್ಣ ಕಾಂಭಿನೇಷನ್ನಿನ ಟಗರು ಚಿತ್ರ ಬಹು ನಿರೀಕ್ಷೆಯನ್ನು ಹುಟ್ಟ ಹಾಕಿತ್ತು. ನಿರೀಕ್ಷೆಗೆ ತಕ್ಕಂತೆ ಮೂಡಿ ಬಂದಿರುವ ಟಗರು ಅಭಿಮಾನಿಗಳ ಪಾಲಿಗೆ ಪುಲ್ ಮೀಲ್ಸ್ ಕೊಟ್ಟಿದೆ. ಈ ಮೂಲಕ ನಿರ್ದೇಶಕ ಸೂರಿ ....


ಮುಂದೆ...
1 month ago recent_post
ದ್ಯಾಂಪತ್ಯದ ಸರಿಗಮ ಗೀತೆ ಸಾರುವ ಗೂಗಲ್.
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ದ್ಯಾಂಪತ್ಯದ ಸರಿಗಮ ಗೀತೆ ಸಾರುವ ಗೂಗಲ್.ಸಂಸಾರದಲ್ಲಿ ಹೊಂದಾಣಿಕೆ, ಅನ್ನೋನ್ಯತೆ ಎಷ್ಟು ಮುಖ್ಯ ಎಂಬುದನ್ನು “ಗೂಗಲ್ “ ತೋರಿಸುತ್ತದೆ. ಇಲ್ಲೊಂದು ಹುಡುಕಾಟವಿದೆ, ....


ಮುಂದೆ...
1 month ago recent_post
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪ್ರೇಮ ಬರಹ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪ್ರೇಮ ಬರಹಅರ್ಜುನ್ ಸರ್ಜಾ ತಮ್ಮ ಮಗಳನ್ನು ಕನ್ನಡಕ್ಕೆ “ಪ್ರೇಮಬರಹ’ ಮೂಲಕ ಪರಿಚಯಿಸಿದ್ದಾರೆ. ಪ್ರೀತಿಯ ಜೊತೆ ಜೊತೆಗೆ ಅದಕ್ಕೆ ದೇಶ ಭಕ್ತಿಯ ಸ್ಪರ್ಶ ನೀಡಿದ್ದು, ಆರಂಭದಿಂದ ಕೊನೆಯವರೆಗೂ ಚಿತ್ರ ನೋಡಿಸಿಕೊಂಡು ಹೋಗುತ್ತದೆ. 1999 ಸಮಯದಲ್ಲಿ ನಡೆದ ಭಾರತ- ಪಾಕಿಸ್ಥಾನದ ಯುದ್ದದ ಹಿನ್ನಲೆಯಲ್ಲಿ ತೆರೆದುಕೊಳ್ಳುವ ಕಥೆ ಮನ ....


ಮುಂದೆ...
3 months ago recent_post
ತಲೆ ಕೆಡಿಸುತ್ತಾಳೆ ಈ 'ಸ್ಮಗ್ಲರ್'
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಸಾಮಾನ್ಯವಾಗಿ ಸ್ಮಗ್ಲರ್ ಗಳು ಪೊಲೀಸರ ತಲೆ ಕೆಡಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪ್ರಿಯಾ ಹಾಸನ್  ಸ್ಮಗ್ಲರಾಗಿ ಬಂದಾಗ ಪ್ರೇಕ್ಷಕರು ತಲೆ ಕೆಡಿಸಿಕೊಂಡು‌ ನೋಡುವಂತಾಗಿರುವುದು ವಿಪರ್ಯಾಸ. ಚಿತ್ರದ ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ ಪ್ರಿಯಾ ಹಾಸನ್ ಮತ್ತೆ ಮರಳಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ 'ಸ್ಮಗ್ಲರ್' ಒಂದಷ್ಟು ನಿರೀಕ್ಷೆ ಉಳಿಸಿಕೊಂಡಿತ್ತು. ಆದರೆ ಚಿತ್ರ ಥಿಯೇಟರಲ್ಲಿ ನಿರಾಶೆ ಮೂಡಿಸಿದೆ ಎಂದೇ ಹೇಳಬೇಕು.ಚಿತ್ರದಲ್ಲಿ ಪ್ರಿಯಾ ಸೈರಸ್ ಎನ್ನುವ ....


ಮುಂದೆ...
5 months ago recent_post
ವಿರ್ಮಶೆ :ತಾರಕ್, ಇದು ಫಕ್ಕಾ ನಿರ್ದೇಶಕನ ಚಿತ್ರ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಬದಲಾದ ಗೆಟಪ್ ನಲ್ಲಿ ದರ್ಶನ್.ತಾರಕ್ ಚಿತ್ರ ಬಿಡುಗಡೆಯಾಗಿದೆ. ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಸಹ ಕಾಣುತ್ತಿದೆ. ನಮ್ಮ ಗಾಂಧಿನಗರದ ಸಿನಿ ಪಂಡಿತರ ಲೆಕ್ಕಾ ಚಾರದ ಪ್ರಕಾರ, ಮತ್ತೆ ದರ್ಶನ್ ಅವರು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತಾರೆ. ಅದು ನಿಜ. ಏಕೆಂದರೆ ಈ ಹಿಂದಿನ ಚಿತ್ರಗಳಲ್ಲಿದ್ದ ಅಬ್ಬರ ಇಲ್ಲಿಲ್ಲ, ಇಲ್ಲಿ ದರ್ಶನ್ ಯಾರಿಗೂ ಚಾಲೆಂಜ್ ಹಾಕುವುದಿಲ್ಲ. ಬದಲಾಗಿ ಬದಲಾಗಿ, ತನಗೆ ಎದುರಿ ಬರುವ ಕೌಟಂಭಿಕ ಚಾಲೆಂಜ್ ಗಳನ್ನು ಗೆಲ್ಲುತ್ತಾರೆ. ಇಲ್ಲಿ ದರ್ಶನ್ ಅವರ ದರ್ಶನ ಸಿಗುವುದು ತಾರಕ್ ರಾಮ್ ....


ಮುಂದೆ...
6 months ago recent_post
ಮತ್ತೆ ಮತ್ತೆ ಇಷ್ಟವಾಗುವ ' ಮುಗುಳುನಗೆ'
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಮಗು ಹುಟ್ಟಿದಾಗ ಅಳುವುದು ಸಾಮಾನ್ಯ. ಆದರೆ ಇಲ್ಲಿ ಹಾಗಲ್ಲ. ಮಗು ಹುಟ್ಟಿದ ತಕ್ಷಣ ನಗುತ್ತೆ. ಅತ್ತ ನಗು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರೂ ಭಾವಿಸಿದರೆ ಈ ಮಗುವಿನ ಹೆತ್ತವರಿಗೆ ಮಾತ್ರ ' ನಗು ' ಒಂದು ಕಾಯಿಲೆಯಂತೆ ಕಾಣುತ್ತದೆ. ಈ ರೀತಿಯ ವಿಚಿತ್ರ ಕಥಾವಸ್ತುವನ್ನ ಹೊಂದಿ ವಿಶೇಷವಾಗಿ ಗುರುತಿಸಲ್ಪಟ್ಟ ಸಿನೆಮಾವೇ ' ಮುಗುಳುನಗೆ'. ಈ ಚಿತ್ರದ ಮೂಲಕ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕೆಮೆಸ್ಟ್ರಿ ಮತ್ತೆ ಸಿನಿರಸಿಕರ ಮನ ಗೆದ್ದಿದೆ. ಈ ಚಿತ್ರದಲ್ಲಿ ಗಣೇಶ್ ' ಪುಲಿಕೇಶಿ' ಎಂಬ ಯುವಕನ ....


ಮುಂದೆ...
9 months ago recent_post
'ಸಿಲಿಕಾನ್ ಸಿಟಿ': ಇದು ಫ್ಯಾಮಿಲೀ ಎಂಟರ್ಟೈನ್ ಮೆಂಟ್ ಚಿತ್ರ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಕನ್ನಡ ಚಿತ್ರರಂಗ ನಿರೀಕ್ಷಿಸುತ್ತಿರುವ 'ಸಿಲಿಕಾನ್ ಸಿಟಿ' ಚಿತ್ರ ಈ ವಾರದಿಂದ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನೋರಂಜನೆಯನ್ನು ಉಣಬಡಿಸುತ್ತಿದೆ. ಶ್ರೀನಗರ ಕಿಟ್ಟಿ ಅಭಿನಯದ 'ಸಿಲಿಕಾನ್ ಸಿಟಿ' ಚಿತ್ರ ಈ ವಾರದಿಂದ ಪ್ರದರ್ಶನ ಆರಂಭಿಸಿದ್ದು, ಇದು ಫ್ಯಾಮಿಲೀ ಎಂಟರ್ಟೈನ್ ಮೆಂಟ್ ಚಿತ್ರಎನಿಸಿದೆ.  'ತಮಿಳು ರಿಮೇಕ್ ಆದ್ರೂ ಬಹುತೇಕ ಕನ್ನಡಿಗರೇ ನಟಿಸಿರುವ ಚಿತ್ರ ಇದಾಗಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾವಾಗಿರುವ 'ಮೆಟ್ರೋ' ವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗಿದೆ.ಸಿಲಿಕಾನ್ ಸಿಟಿ ಎಂದರೆ ....


ಮುಂದೆ...
9 months ago recent_post
ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಾ ಟೈಗರ್! ಇಂದು ತೆರೆಗೆ ಅಪ್ಪಳಿಸಿದ ಟೈಗರ್.
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಟೈಗರ್ ಎಂದಾಕ್ಷಣ ಎಲ್ಲರಿಗೂ ಭಯ, ಹೆದರಿಕೆ ಆಗುವುದಂತೂ ಸಾಮಾನ್ಯ. ಹುಲಿ ಯಾರದೇ ಭಯವಿಲ್ಲದೆ ಕಾಡಿನಲ್ಲಿ ಒಂಟಿ ಸಲಗದಂತೆ ಇರುತ್ತದೆ. ಅಷ್ಟಕ್ಕೂ ಈಗ ಟೈಗರ್ ವಿಷಯ ಮಾತನಾಡುತ್ತಿರುವುದು ಯಾಕೆ ಅಂತೀರಾ? ವಿಷಯ ಇದೆ ಸ್ವಾಮಿ. ಈ ವಾರ ರಾಜ್ಯಾದ್ಯಂತ ಟೈಗರ್ ಸಿನಿಮಾ ರಿಲೀಸ್ ಆಗುತ್ತಿದೆ.ಹೊಸ ಲುಕ್, ಹೊಸ ಸಬ್ಜೆಕ್ಟನೊಂದಿಗೆ ಕಾಲಿಡುತ್ತಿದ್ದಾನೆ ಟೈಗರ್. ಲವರ್‌ ಬಾಯ್‌ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರದೀಪ್, ಇದೇ ಮೊದಲ ಬಾರಿಗೆ ಖಡಕ್ ಗೆಟಪ್ ನಲ್ಲಿ ಕಾಣಿಕೊಂಡಿದ್ದಾರೆ. ಅದು ....


ಮುಂದೆ...
9 months ago recent_post
ವಿಮರ್ಶೆ: ಕಾಲೇಜು ಜೀವನದ ಪ್ರೀತಿ,ಪ್ರೇಮ,ಗೆಳೆತನ ನೆನಪಿಸುವ 'ನೂರೊಂದು ನೆನಪು'
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

'ನೂರೊಂದು ನೆನಪು' ಚಿತ್ರದಲ್ಲಿ ಪ್ರೀತಿ ಇದೆ, ಗೆಳೆತನವಿದೆ. ಅದರ ಜೊತೆಗೆ 80 ರ ದಶಕದ ಸಂದರ್ಭದಲ್ಲಿ ಹೆಣ್ಣು ಮಗು ಎಂದರೆ ಫೋಷಕರು ತೋರಿಸುತ್ತಿದ್ದ ತಾತ್ಸಾರ ಮನೋಭಾವನೆ ಇದೆ. ಅಂದಿನ ದಿನದಲ್ಲಿ ಪ್ರೀತಿ ಎಂದರೇ ಹೆಣ್ಣು ಮಕ್ಕಳ ಪೋಷಕರು ಯಾವ ರೀತಿಯ ಅಲೋಚನೆ ಹೊಂದಿದ್ದರು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಚಿತ್ರ ನೋಡಿದವರಿಗೆ ಕೊನೆಗೆ ಸಿಗುವ ಸಂದೇಶ ಪ್ರೀತಿಯಲ್ಲಿ ಯಾರು ಸೋಲದಿರಿ ಎಂಬುದು.ಪದವಿಯಲ್ಲಿ 40 ಪರ್ಸೆಂಟ್ ತೆಗೆದುಕೊಂಡ ಶ್ರೇಯಸ್ ಬಹದ್ದೂರ್(ಚೇತನ್) ಅಮ್ಮನ ಆಜ್ಞೆಯಂತೆ ಉನ್ನತ ....


ಮುಂದೆ...
10 months ago recent_post
ಹೊಸತನದೊಂದಿಗೆ ಖುಷಿ ‘ನ್ಯೂ ಇಯಾರ್’ ಬಗ್ಗೆ ಎಲ್ಲರೂ ಹ್ಯಾಪೀ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

‘ಹ್ಯಾಪಿ ನ್ಯೂ ಇಯಾರ್’ ಚಿತ್ರ ಸ್ಯಾಂಡಲ್ ವುಡ್ ಗೆ ಹೊಸ ಸಂಬ್ರಮವನ್ನೇ ಕರುಣಿಸಿಕೊಟ್ಟಿದೆ. ನವವವೀನ ವೈಶಿಷ್ಯಗಳ ‘ಹ್ಯಾಪಿ ನ್ಯೂಇಯರ್’ ತೆರೆ ಕಂಡು ಕೆಲವು ದಿನಗಳೇ ಕಳೆದಿದೆ. ಚಿತ್ರ ನೋಡಿದವರಿಗೆ ಬೇಸರವಾಗಿಲ್ಲ. ದುಡ್ಡು ಕೊಟ್ಟವರಿಗೂ ನಿರಾಸೆಯಾಗಿಲ್ಲ. ಅದಕ್ಕೆ ತಕ್ಕಂತೆ ಮನರಂಜನೆ ಉಣ ಬಡಿಸಿರುವುದರಿಂದಲೇ ಈ ಚಿತ್ರ ನೋಡುಗರನ್ನು ಹ್ಯಾಪಿಯಾಗಿಸಿದೆ. ‘ಹ್ಯಾಪಿ ನ್ಯೂ ಇಯರ್’ ಚಿತ್ರ ನೋಡುಗರ ವಿಮರ್ಶೆ ಭಿನ್ನ ವಿಭಿನ್ನ.ವಿಭಿನ್ನ ರೀತಿಯ ಪ್ರಯೋಗಕ್ಕೆ ಸಾಕ್ಷಿಯಾಗಿರುವ ‘ಹ್ಯಾಪಿ ನ್ಯೂ ಇಯರ್’ 5 ....


ಮುಂದೆ...
11 months ago recent_post
ಕಾಟ್ರು ವೆಲಿಯಾಡು: ಚಿತ್ರ ವಿಮರ್ಶೆ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಸುಮ್ಮನೆ ಯಾರನ್ನಾದರೂ ಮಣಿರತ್ನಂ ಅವರ ಚಿತ್ರ ಚೆನ್ನಾಗಿದೆಯಾ..?ಎಂದು ಕೇಳಿ. ಒಂದೇ ಶಬ್ಧದಲ್ಲಿ ಉತ್ತರ ಬರುವುದೇ ಇಲ್ಲ. ಬದಲಿಗೆ ಫೋಟೋಗ್ರಫಿ,ಹಾಡುಗಳು.. ಅದೂ ಇದೂ ಎಂದು ಮಾತು ಮುಂದುವರೆಯುತ್ತದೆ. ಅದೆಲ್ಲ ಇರಲಿ ಗುರು ಸಿನಿಮಾ ಹೇಗಿದೆ..?ಸ್ವಲ್ಪ ಓಕೆ.....ಎನ್ನಲು ಸಿನಿರಸಿಕ ತಡಕಾಡುತ್ತಾನೆ.ಮಣಿರತ್ನಂ..ಸಿನಿಮಾಗಳು ಲಯ ಕಳೆದುಕೊಂಡು ದಶಕಗಳಾಗಿವೆ. ಆದರೆ ಮಣಿರತ್ನಂ ಬಗೆಗೆ ಅಷ್ಟು ಸುಲಭವಾಗಿ ಕೇವಲವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಭಟ್ಟರನ್ನು ಸಾರಾಸಗಟಾಗಿ ಆಡಿಕೊಂಡಂತೆ, ರಾಮಗೋಪಾಲ್ ....


ಮುಂದೆ...
11 months ago recent_post
ಹೆಣ್ಣಿನ ನಿಗೂಢ ಕೊಲೆಯ ಸುತ್ತ.. 'ರೂಪಾ' ಸುತ್ತಾಟದ ಥ್ರಿಲ್..
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಈ ವಾರ ಕನ್ನಡ ಚಿತ್ರರಂಗದಲ್ಲಿ ಹೊಸತನವಿಲ್ಲದ ವಾರ ಎಂಬ ವಿಶ್ಲೇಷಣೆ ಸಾಗಿದೆ. ಯಾಕೆಂದರೆ ಈವರೆಗೆ ಸಾಲು ಸಾಲು ಸರಣಿ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಈ ಬಾರಿ ಅಷ್ಟೇನೂ ಹೊಸ ಚಿತ್ರಗಳು ಬಿಡುಗಡೆಯಾಗಿಲ್ಲ. ಆದರೂ ಥ್ರಿಲ್ಲರ್ ಕತೆಗೆ ಹೊಸ 'ರೂಪ' ನೀಡುತ್ತಾ, ಕನ್ನಡ ಚಿತ್ರರಂಗದಲ್ಲಿ 'ರೂಪ' ಲಾವಣ್ಯವಾಗಿ ಬಂದಿದೆ 'ರೂಪ' ಚಿತ್ರ.ನಿಗೂಢ ಕೊಲೆಯ ಸುತ್ತ..?ಕರ್ನಾಟಕದ್ಯಾಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ರೂಪ' ಕಮಾಲ್ ಪ್ರದರ್ಶಿಸುತ್ತಿದ್ದಾಳೆ. ರೋಜರ್ ಪ್ರೋಡಕ್ಷಣ್ ಲಾಂಚನದಲ್ಲಿ ....


ಮುಂದೆ...
11 months ago recent_post
ಚಿತ್ರ ವಿಮರ್ಶೆ: ಅಜರಾಮರದ ಸಮರ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಆತ ಬಿಡುಬೀಸಾಗಿ ಬೆಳೆದ ಹುಡುಗ. ಗೊತ್ತು ಗುರಿ ಇಲ್ಲದೆ ಬೆಳೆದವನು. ಆತ ಹೇಗೆ ಮಹತ್ತರವಾದದ್ದನ್ನು ಸಾಧಿಸಿ ತೋರಿಸುತ್ತಾನೆ ಎಂಬುದೇ ಅಜರಾಮರದ ಹೂರಣ. ನಾಯಜ ತಾರಕ್‌ಗೆ ಇದು ಹೊಸ ಚಿತ್ರ. ಆದರೆ ನೋಡುಗರಿಗೆ ಇದು ಸ್ವಲ್ಪ ಮಟ್ಟಿನ ಬೇಸರ ತರಿಸುವುದಂತೂ ನಿಜ. ಮೊದಲರ್ಧವನ್ನು ಒಂದು ಹಂತಕ್ಕೆ ಸಹಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಕಥೆ ಹಿಡಿತಕ್ಕೆ ಬರುತ್ತದೆ. ಅನಾಥಾಶ್ರಮದಿಂದ ಹೊರಬಂದ ಹುಡುಗ, ಸಾಫ್ಟ್‌ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿ ನಾಯಕಿ ಮನೆ ಸೇರಿಕೊಳ್ಳುತ್ತಾನೆ. ಕೀಟಲೆ ಹುಡುಗನನ್ನು ಮನೆ ....


ಮುಂದೆ...
11 months ago recent_post
ಒಂದು ಹುಡುಗಿಗಾಗಿ ಹಲವರ ಸುತ್ತ : ಕನ್ನಡ ಚಿತ್ರರಂಗದಲ್ಲಿ 'ರೋಗ್' ಹೊಸ ಪ್ರಯೋಗ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ರೋಗ್' ಅಂದರೆ ರೋಗ ಅಂದ್ಕೋಬೇಡಿ. ಆದರೆ ಹಾಗೆಂದು ಹೇಳದೆ ಇರುವುದಕ್ಕೂ ಆಗದು ಅಂತನೂ ಹೇಳಬೇಡಿ. ಅಂಜಲಿ ಎಂಬ ಹೆಸರಿನ ಚೆಲುವೆಯರ ಸುತ್ತ ಪೇಮಕಥೆ ಸುತ್ತುವ ಒಂಥರಾ ಇಂಪಾದ, ತಂಪಾದ ಸ್ಟೋರಿಯೇ 'ರೋಗ್'.ನಾಯಕ ನಟ ಇಶಾನ್ ಇಲ್ಲಿ ಹೊಸ ಪ್ರತಿಭೆ. ಹೊಸಬನಾದರೂ ಈ ಚಿತ್ರದ  ಮೂಲಕ ಚಿತ್ರರಂಗಕ್ಕೆ ಹೊಸತನವನ್ನು ತಂದುಕೊಟ್ಟಿದ್ದಾರೆ ಇಶಾನ್‌‌. ಉದ್ದನೆಯ ಕಥೆಯನ್ನು ಹೇಳುವ ಬದಲು ಚುಟುಕಾಗಿ ಹೇಳಬೇಕೆಂದರೆ, 'ರೋಗ್' ಚಿತ್ರದಲ್ಲಿ ಬರುವ ಹಲವು ಪಾತ್ರಗಳು ಅಂಜಲಿ ಹೆಸರಿನವು. ನಾಯಕ ಸಂಜು ಮತ್ತು ಅಂಜಲಿ ಪ್ರೇಮಿಗಳು. ....


ಮುಂದೆ...
1 year ago recent_post
ಭಕ್ತಿ-ಶಕ್ತಿ-ಯುಕ್ತಿ ಜೊತೆಯಾದಾಗ ಉದ್ಭವಿಸುವುದೇ 'ಉರ್ವಿ': ನಾಯಕನಿಲ್ಲದೆ ನಾರಿಯರ ಸುತ್ತು
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಗಾಂಧೀನಗರ ತುಂಬೆಲ್ಲಾ ಇದೀಗ “ಉರ್ವಿ”ಯದ್ದೇ ಮಾತು. ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳೆಯರೂ ಸಾಮ್ರಾಜ್ಯ ಕಟ್ಟಬಹುದು ಎಂಬುದಕ್ಕೆ ಹಲವಾರು  ನಿದರ್ಶನಗಳು ಕಣ್ಣ ಮುಂದೆ ಬಂದಿವೆ. ಇದೀಗ ನಾಯಕ ಪಾತ್ರಕ್ಕೆ ಹೆಚ್ಚು ಒತ್ತುನೀಡುವ ಬದಲು ನಾಯಕಿಯರ ಸಮೂಹವನ್ನೇ ಮುಂಚೂಣಿಯಲ್ಲಿರಿಸಿ "ಉರ್ವಿ"ಯನ್ನು ತೆರೆಗೆ ಬರಿಸಲಾಗಿದೆ.ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ಪುತ್ರ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ಈ ಚಿತ್ರ ತೆರೆಕಂಡಿದೆ.  ಇದು ಪ್ರದೀಪ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಸೆಟ್ಟೇರಿದ ....


ಮುಂದೆ...
1 year ago recent_post
ಸಂಗೀತ ವಿಮರ್ಶೆ ; ಕನ್ನಡದವನ ಹಾಡಿನ ಝೇಂಕಾರ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಅಭಿಮಾನಿಗಳನ್ನು ಹಾಗೂ ಕನ್ನಡ ಭಾಷೆಯನ್ನೇ ಮುಂದಿಟ್ಟು ಮೇನಿಯಾ ಸೃಷ್ಟಿಸುವುದರಲ್ಲಿ ರಾಜ್ ಕುಮಾರ್ ಕುಟುಂಬ ಮುಂದಿದೆ. ಸ್ಯಾಂಡಲ್ ವುಡ್ ರಾಜ್ ಕುಮಾರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಭಿನಯದ 'ರಾಜಕುಮಾರ' ಚಿತ್ರ ಕೂಡಾ ಕನ್ನಡಾಭಿಮಾನದ ಕಂಪನ್ನು ಹಾಗೂ ಅಭಿಮಾನಿಗಳ ಸಾಮ್ರಾಜ್ಯವನ್ನು ಹೊಗಳುತ್ತಾ ಜನಮನ ಗೆಲ್ಲುತ್ತಿದೆ. 'ಯಾರಿವನು ಕನ್ನಡದವನು?ಯಾರಿವನು ನಮ್ಮೂರವನು?ಯಾರಿವನು ನಮ್ಮನೆಯವನು?ಬಂದ್ರೆ ತೂಫಾನು...' ಎಂಬ ಹಾಡು ಸ್ಯಾಂಡಲ್ ವುಡ್ ನಲ್ಲಿ ಸವಿಗಾನದ ಮೇನಿಯಾ ಸೃಷ್ಟಿಸಿದೆ. ....


ಮುಂದೆ...
1 year ago recent_post
ಅಮರಾವತಿ ಚಿತ್ರ ವಿಮರ್ಶೆ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

"We are all Nero's guests"  Perhaps the only film which pushes you into the gutter, yet gives you an opportunity to come out clean !!!ಕೆಲವು ಸಿನಿಮಾಗಳು ಕನ್ನಡಿಯನ್ನು ಮುಖಕ್ಕೆ ಹಿಡಿದು ಇದು ವಾಸ್ತವ , ಇದು ನಿನ್ನ ಸಮಾಜ, ಇದು ನಿನ್ನ ಭ್ರಷ್ಟತೆ , ನಿನ್ನ ನೈತಿಕತೆ ಅಂತ ತೋರಿಸುತ್ತಲೇ ಪ್ರಶ್ನೆಗಳನ್ನು ಎಬ್ಬಿಸಿ, ಕಪಾಳಕ್ಕೆ ಬಿಗಿದು ಕನ್ನಡಿಯೊಳಗಿನ ನಮ್ಮ ಬಿಂಬವನ್ನು ಛಿದ್ರಗೊಳಿಸುತ್ತವೆ.  ಅಂತಹ ಒಂದು ಅನುಭವ ಇತ್ತೀಚಿಗೆ ಬಿಡುಗಡೆಯಾದ ಗಿರಿರಾಜ್ ಸರ್ ನಿರ್ದೇಶನದ "ಅಮರಾವತಿ" ಚಿತ್ರ. ಇಂದ್ರನ ಅಮರಾವತಿ ಬೆಂಗಳೂರಿನ ರೂಪದಲ್ಲಿ ಇಲ್ಲಿ ಕಾಣಸಿಗುತ್ತದೆ. ಆದರೆ ಈ ....


ಮುಂದೆ...
1 year ago recent_post
'ಚೌಕ'ದಲ್ಲಿ ಸುತ್ತಿದೆ 4 ಸತ್ಯ ಘಟನೆಗಳು ; ದ್ವಾರಕೀಶ್50 ಕ್ಕೆ ಯಶಸ್ಸು ಖಚಿತ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ದ್ವಾರಕೀಶ್ ಅವರ 50ನೇ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹವಾ ಎಬ್ಬಿಸಿದೆ. ನಾಲ್ವರು ಹೀರೋಗಳ ಅಭಿನಯ ಚಮತ್ಕಾರ, ಹಾಡುಗಳ ಝೇಂಕಾರ ಚಿತ್ರರಸಿಕರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದೆ. ನೀಡಿದ ಕಾಸಿಗೆ ಮೋಸವಿಲ್ಲ ಎಂಬಂತಹಾ ಪ್ರತಿಕ್ರಿಯೆ ನೋಡುಗರ ಕಡೆಯಿಂದ ಕೇಳಿಬರುತ್ತಿದೆ.ಬಹುಕಾಲದ ನಂತರ ಜನಹಿತ ಚಿತ್ರವನ್ನು ನಿರ್ಮಿಸಿದ್ದು ಚತುರ್ನಟರ ನಟನೆಯ ಚಮತ್ಕಾರ ಕಂಡು ಇಂದೇ ಚಿತ್ರರಂಗ ಖುಷಿಪಟ್ಟಿದೆ. ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ನೆನಪಿರಲಿ ಖ್ಯಾತಿಯ ಪ್ರೇಮ್, ದಿಗಂತ್ ಅವರ ಮನೋಜ್ಞ ಅಭಿನಯ ಈ ....


ಮುಂದೆ...
1 year ago recent_post
ಚಿತ್ರವಿಮರ್ಶೆ:ಬ್ಯೂಟಿಫುಲ್ ಮನಸ್ಸುಗಳು
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಸಮಾಜದಲ್ಲಿ ಅದ್ಭುತವಾದ 'ಬ್ಯೂಟಿಫುಲ್ ಮನಸ್ಸುಗಳು' ತುಂಬಾ ಇವೆ. ಆದರೆ ಇವೆಲ್ಲಾ ಸಣ್ಣ ಸಣ್ಣ ಮಿಸ್‌ಟೇಕ್ ಗಳಿಂದ ಒಡೆದು ಹೋಗುತ್ತಿವೆ. ಕಾರಣ ಸಮಾಜದ ವ್ಯವಸ್ಥೆ. ಆ ಮನಸ್ಸುಗಳು ಒಂದಾಗುವಷ್ಟರಲ್ಲಿ ಎಷ್ಟೋ ಅನಾಹುತಗಳು ಆಗಿಬಿಡಬಹುದು. ಸೊಸೈಟಿಯಲ್ಲಿ ಇಂತಹ ಸಮಸ್ಯೆಗಳು ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಎರಡು ಕುಟುಂಬಗಳ ತಪ್ಪಿದಲ್ಲ.ಮೇಲೆ ಹೇಳಿದ ಸಮಸ್ಯೆಗಳಿಗೆ ಮುಖ್ಯ ಕಾರಣ ಜ್ಞಾನಿಗಳು ತಿಳಿದು ಸಹ ಅಜ್ಞಾನಿಗಳಂತೆ ಮಾಡುತ್ತಿರುವ ಚಟುವಟಿಕೆಗಳು, ಎಂಬ ಸಾರಾಂಶವನ್ನು ಪ್ರಸ್ತುತ ಸಮಾಜಕ್ಕೆ ....


ಮುಂದೆ...
1 year ago recent_post
ಚಿತ್ರ ವಿಮರ್ಶೆ : ಶ್ರೀಕಂಠ ಪ್ರೇಕ್ಷಕರಿಗೆ ಸಂಕಟ!
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದದ್ದು ನಿಜ. ಆದರೆ ನಿರ್ದೇಶಕರು ಅದೇಕೋ ಎಲ್ಲವನ್ನೂ ಒಂದೇ ಏಟಿಗೆ ಹೇಳಿ ಮುಗಿಸುವ ಭರದಲ್ಲಿ ವಿನಾ ಕಾರಣ ಅಬ್ಬರದ, ಅಸಹನೆ ಹುಟ್ಟಿಸುವಂಥಾ ಗೋಜಲಿನ ಚಿತ್ರವೊಂದನ್ನು ಪ್ರೇಕ್ಷಕರೆದೆಗೆ ರಾಚಿದ್ದಾರೆ. ಈ ಚಿತ್ರದಲ್ಲಿ ಹೀರೋ ರಾಜಕಾರಣಿಗಳು ಮತ್ತು ರಾಜಕೀಯ ಸಮಾವೇಶಗಳಿಗೆ ಜನರನ್ನು ಸಾಗಿಸಿ ಕಮೀಷನ್ನು ಗಿಟ್ಟಿಸುವ ಕಾಯಕ ಮಾಡಿಕೊಂಡಿರುವಾತ. ಇನ್ನುಳಿದಂತೆ ಗಣೇಶ ಅಣ್ಣಮ್ಮ ಅಂತ ಕಾಸೆತ್ತಿ ....


ಮುಂದೆ...
1 year ago recent_post
ಚಿತ್ರ ವಿಮರ್ಶೆ : ಪುಷ್ಪಕ ವಿಮಾನ: ಕೆಣಕಿ ಕಾಡುವ ದೃಷ್ಯ ಕಾವ್ಯ!
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಬಿಡುಗಡೆ ಪೂರ್ವದಲ್ಲಿ ಭಾರೀ ಹವಾ ಸೃಷ್ಟಿಸುವ ಚಿತ್ರಗಳ ಬಗ್ಗೆ ಇತ್ತೀಚೆಗೆ ಅದೇನೇ ಹೋಪ್‌ಗಳಿದ್ದರೂ ಕೂಡಾ ಪ್ರೇಕ್ಷಕರು ಒಂದು ಗುಮಾನಿ ಇಟ್ಟುಕೊಂಡೇ ಇರುತ್ತಾರೆ. ಇದು ಭಾರೀ ಸೌಂಡು ಮಾಡಿದ್ದ ರಜನೀಕಾಂತ್ ಅಭಿನಯದ `ಕಬಾಲಿ' ಚಿತ್ರದ ಆಫ್ಟರ್ ಎಫೆಕ್ಟು. ಆದರೆ ಅದು ಪುಷ್ಪಕ ವಿಮಾನ ಚಿತ್ರದ ವಿಚಾರದಲ್ಲಿ ಸುಳ್ಳಾಗಿದೆ.ಯಾಕೆಂದರೆ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಎಂಥಾ ನಿರೀಕ್ಷೆ ಇಟ್ಟುಕೊಂಡಿದ್ದರೋ ಅದು ನಿಜವಾಗಿದೆ!ರಮೇಶ್ ಅರವಿಂದ್ ಅವರ ಮಾನಸಿಕ ಅಸ್ವಸ್ಥ ತಂದೆಯ ಪಾತ್ರ ಮತ್ತು ಮನ ಮಿಡಿಯುವ ....


ಮುಂದೆ...
1 year ago recent_post
ಚಿತ್ರ ವಿಮರ್ಶೆ : ಹ್ಯಾಪಿ ಮ್ಯಾರಿಡ್ ಲೈಫ್
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಏ ಹ್ಯಾಪಿ ಮ್ಯಾರಿಡ್ ಲೈಫ್ ಇದು ಸಂಪೂರ್ಣ ಹೊಸ ಪ್ರತಿಭೆಗಳೇ ಕೂಡಿ ಮಾಡಿರುವ ಒಂದು ಅರ್ಥಪೂರ್ಣ ಕಥಾನಕ ಅಂತ ಹೇಳಬಹುದು,ಚಿತ್ರಕ್ಕೆ ಬಂಡವಾಳ ಹೂಡಿರುವ ಮಲ್ಲೇಶ್ ಅವರೇ ನಾಯಕನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆಚಿತ್ರ ವಿದ್ಯಾಭ್ಯಾಸ,ಜೀವನದ ಇಷ್ಟ ಕಷ್ಟಗಳ ನಡುವೆ ಸಾಗುತ್ತದೆನಾಯಕನಿಗೆ ಓದವುದೆಂದರೆ ಕಷ್ಟ ಆದರೆ ಓದು ಓದು ಎಂದು ಮನೆಯವರ ಕಾಟಚಿಕ್ಕ ವಯಸ್ಸಿನಿಂದ ತಲೆ ಹರಟೆಯಾಗಿ ಬೆಳೆಯುವ ನಾಯಕ 10 ನೇ ತರಗತಿ ಪರೀಕ್ಷೆ ಪಾಸ್ ಆಗಲು ಚಿತ್ರದ ....


ಮುಂದೆ...
1 year ago recent_post
ಚಿತ್ರ ವಿಮರ್ಶೆ : ಇವತ್ತು ಎಲ್ಲಾರ ಬಾಯಲ್ಲು ತರಲೆ ನನ್ನ ಮಕ್ಲು ...
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಸೆಂಚುರಿ ಗೌಡ, ಗಡ್ದಪ್ಪ ಅಂದಾಕ್ಷಣ ನೆನಪಾಗುವುದು ತಿಥಿ ಸಿನಿಮಾ . ಅಥವಾ ತಿಥಿ ಸಿನಿಮಾ ಅಂತಿದ್ದ ಹಾಗೆ ಫಳ್ ಅಂತ ಪರದೆ ಮೇಲೆ ಬಿಚ್ಚಿಕೊಳ್ಳುವುದು ಸೆಂಚುರಿ ಗೌಡ, ಗಡ್ಡಪ್ಪ . ನೊದೆ ಕೊಪ್ಪಲಲ್ಲಿ ಸಣ್ಣದೊಂದು ಟೀ ಅಂಗಡಿ ಇಟ್ಕೊಂಡು ಬಡಸ್ತನ ಇದ್ರುವೇ ಹೆಚ್ಗೆ ತಲೆ ಕೆಡಿಸ್ಕೊಳ್ದೆ ಓಡಾಡ್ಕೊಂಡು ತನ್ನ ಪಾಡಿಗೆ ತಾನಿದ್ದ ಚನ್ನೇಗೌಡ . ಇನ್ನೊಂದ್ ಕಡೆ ಬೆಳ್ಳಾವೆಯಲ್ಲಿ ಬೆಚ್ಚಗಿದ್ರು ಸಿಂಗ್ರಿಗೌಡ್ರು. ಇವರಿಬ್ಬರನ್ನು ಅಂತಾರಾಷ್ಟ್ರೀಯ ....


ಮುಂದೆ...
1 year ago recent_post
“ನಟರಾಜ ಸರ್ವೀಸ್” ವೀಕ್ಷಕರಿಗೆ ಮೋಸ ಮಾಡಿಲ್ಲ.
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಕಾಮಿಡಿ ಕಮಾಲ್ ಮಾಡುತ್ತಲೇ ನಟರಾಜ ತೆರೆ ಏರಿದ್ದಾನೆ. ನಟರಾಜ ಸೂಪರ್ ; ಆದರೆ ಸರ್ವೀಸ್ ಸುಮಾರ್ ಅಂತಿದ್ದಾರೆ ಪ್ರೇಕ್ಷಕರು.ಕೆಲ ವರ್ಷಗಳಿಂದ ಆಕರ್ಷಕ ಕಾಮಿಡಿ ನಟ ಎಂದೇ ಹೆಸರಾಗಿರುವ ಶರಣ್ ನಾಯಕ ನಟನಾಗಿ ಅಭಿನಯಿಸಿರುವ “ನಟರಾಜ್ ಸರ್ವೀಸ್” ಇದೀಗ ತೆರೆಕಂಡಿದೆ. ಅಲ್ಪ ಬಜೆಟ್ ನಲ್ಲೇ ನಿರ್ಮಾಣಗೊಂಡರೂ ಟವಿ ರೈಟು,  ಅದು-ಇದು ಅಂತಾ ಚಿತ್ರ ಬಿಡುಗಡೆಗೆ ಮುನ್ನವೇ ಖರ್ಚು ಮಾಡಿದ್ದಕ್ಕಿಂತ ಮೂರು ಪಟ್ಟು ಗಳಿಕೆ ಮಾಡಿದೆ. ....


ಮುಂದೆ...
1 year ago recent_post
’ಸಂತು ಸ್ಟ್ರೈಟ್ ಫಾರ್ವರ್ಡ್‌’ಗೆ ಪಾಸಿಂಗ್ ಮಾರ್ಕ್ಸು'
ಬಾಲ್ಕನಿ ಸ್ಪೆಷಲ್/ ವಿಮರ್ಶೆ 1

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ ’ಸಂತು ಸ್ಟ್ರೈಟ್ ಫಾರ್ವರ್ಡ್’ ದೀಪಾವಳಿ ಹಬ್ಬಕ್ಕೆ ತೆರೆಕಂಡಿರುವುದು ಹಬ್ಬದ ಸಂಭ್ರಮವನ್ನು ಇಮ್ಮಡಿಸುವಂತೆ ಮಾಡಿದೆ. ಸಾಲುಸಾಲು ರಜೆಗಳಿರೋಂದ್ರಿಂದ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಜನ ಬರ್ತಿದ್ದಾರೆ. ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಂತು ತೆರೆಕಂಡಿರುವುದು ವಿಶೇಷ. ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾ ಹೇಗಿದೆ? ವಿಮರ್ಶಕರು ಏನಂತಿದ್ದಾರೆ? ಎಷ್ಟು ರೇಟಿಂಗ್ ಕೊಟ್ಟಿದ್ದಾರೆ? ಮೂವಿ ಡೈಲಾಗ್ ....


ಮುಂದೆ...
1 year ago recent_post
ರಾಮ ರಾಮ ರೇ…ವಿಮರ್ಶೆ: ಅರರೇ ನೋಡ್ಲೇ ಬೇಕಾದ ಸಿನಿಮಾ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ಜೈಲಿನಿಂದ ತಪ್ಪಿಸಿಕೊಳ್ಳುವ ಒಬ್ಬ ಖೈದಿ. ಅವನನ್ನು ಹಿಡಿದುಕೊಟ್ಟರೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸುವ ಪೊಲೀಸ್ ಇಲಾಖೆ, ಜನರೇ ಹೋಗದ ದಾರೀಲಿ ಸಾಗುವ ಜೀಪು, ಆ ಜೀಪನಲ್ಲಿ ಖೈದಿ. ಖೈದಿಯ ಪಯಣಕ್ಕೆ ಜೊತೆಯಾಗುವ ಊರು ಬಿಟ್ಟು ಓಡಿಬಂದ ಪ್ರೇಮಿಗಳು. ಈ ಜೀಪೋಳಗೆ ನಾಲ್ಕು ಪಾತ್ರಗಳು. ಈ ಎಲ್ಲಾ ಪಾತ್ರಗಳು ಹೋಗುವ ದಾರಿ ಬೇರೆಯಾದರೂ ಪಯಣಿಸುವುದು ಮಾತ್ರ ಒಂದೇ ಜೀಪಿನಲ್ಲಿ.  ಇವಿಷ್ಟು ಅಕ್ಟೋಬರ್ 21ರಂದು ಬಿಡುಗಡೆ ಆಗಿರುವ "ರಾಮಾ ರಾಮಾ ರೇ" ಚಿತ್ರದ ಕತೆ. ಕ್ಲಾಸ್ ಪ್ರೇಕ್ಷಕರಿಗೆ ಹೇಳಿ ....


ಮುಂದೆ...
1 year ago recent_post
ನಾಗರಹಾವುಃ ವಿಷ್ಣು ದಾದಾ ಮೇಲಿನ ಅಭಿಮಾನವೇ ಶ್ರೀರಕ್ಷೆ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ಆರಂಭದಿಂದ್ಲೂ ತುಂಬಾ ಕುತೂಹಲ, ನಿರೀಕ್ಷೆಗಳನ್ನ ಹುಟ್ಟುಹಾಕಿದ್ದ ಸಿನಿಮಾ ನಾಗರಹಾವು. ಅದರಲ್ಲೂ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಅಂದ್ರೆ ಪ್ರೇಕ್ಷಕರ ನಿರೀಕ್ಷೆಗಳು ದುಪ್ಪಟ್ಟಾಗ್ತಾವೆ. ಆದರೆ ಆ ಎಲ್ಲಾ ನಿರೀಕ್ಷೆಗಳಿಗೆ ನಾಗರಹಾವು ಎಳ್ಳುನೀರು ಬಿಟ್ಟಿದೆ. ಬೆಳ್ಳಿಪರದೆಗೆ ಗುಡ್ ಬೈ ಹೇಳಿದ್ದ ರಮ್ಯಾ ಈ ಚಿತ್ರದ ಮೂಲಕ ಮತ್ತೆ ರಂಗಪ್ರವೇಶ ಮಾಡಿರೋದು ವಿಶೇಷ. ತುಂಬಾ ಗ್ಯಾಪ್‌ ಬಳಿಕ ರಮ್ಯಾ ಬಣ್ಣಹಚ್ಚಿರೋ ಚಿತ್ರ ಇದು. ಬಹುಶಃ ಏನೋ ಕಾಟಾಚಾರಕ್ಕೆ ಈ ಪಾತ್ರ ....


ಮುಂದೆ...
1 year ago recent_post
ವಿಮರ್ಶೆ: ಒಮ್ಮೆ ಹೋಗಿ ದನ ಕಾಯಬಹುದು!
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ಹಾಲು ಕುಡಿದ ಮಕ್ಳೇ ಬದುಕ್ತಿಲ್ಲ ಅಂತ ಹಾಡೇಳ್ಕೊಂಡು ಬಂದ ದನಕಾಯೋನ ಕಥೆ ಇಂದು ಬಿಡುಗಡೆಯಾಗಿದೆ. ಚಿತ್ರದ ಆರಂಭದಿಂದ ಅಂತ್ಯದವರೆಗೆ ಹುಡುಕ ಹೊರಟರೆ ಹೊಸದೇನು ನಿಮಗೆ ಸಿಗುವುದಿಲ್ಲ. ಆದರೆ ಚಿತ್ರದ ನಿರೂಪಣೆ ಮತ್ತು ಕಲಾವಿದರ ಅಭಿನಯ ಎಲ್ಲವನ್ನೂ ಮರೆಸುತ್ತದೆ. ಇಡೀ ಚಿತ್ರದಲ್ಲಿ ನಟ ವಿಜಯ್ ಮತ್ತು ಯೋಗರಾಜ ಭಟ್ಟರ ನಿರ್ದೇಶನ ಇಷ್ಟವಾಗುತ್ತದೆ. ಸಂಭಾಷಣೆ ಚಿತ್ರದ ಜೀವಾಳ ಯೋಗರಾಜ ಭಟ್ಟರು ಇಡೀ ಚಿತ್ರವನ್ನು ತಮ್ಮ ಆಕರ್ಷಣೀಯ ಸಂಭಾಷಣೆಗಳಿಂದ ....


ಮುಂದೆ...
1 year ago recent_post
ದೊಡ್ಮನೆ ಹುಡ್ಗ ಚಿತ್ರ ವಿಮರ್ಶೆ: ಸೂಪರ್ ಮಗ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ನಾವು ದೊಡ್ಮನೆಯವರು ಕೊಡೋದಷ್ಟೇ ಗೊತ್ತು ಬೇರೆಯವರಿಂದ ಏನು ಅಪೇಕ್ಷೆ ಪಡಲ್ಲ. ಹೌದು ದೊಡ್ಮನೆಹುಡ್ಗ ಪ್ರೇಕ್ಷಕರಿಗೆ ಚಿತ್ರದ ಸಾರಾಂಶದಂತೆ ಅಕ್ಷರಶಃ ಅದ್ದೂರಿ ಮನರಂಜನೆಯ ಊಟ ಬಡಿಸಿದ್ದಾನೆ.ಒಬ್ಬ ಸಾಮಾನ್ಯ ಚಿತ್ರಪ್ರೇಮಿಗೆ ಏನು ಬೇಕೋ ಅವೆಲ್ಲಾ ಚಿತ್ರದುದ್ದಕ್ಕೂ ಇದೆ. ಅಭಿಮಾನಿ ದೇವರ ಕಾಸು, ಅಪ್ಪು ಹೋಳಿ ಸಾಹಸದ ಆಗಮನ ಹಾಗೂ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡಿನಲ್ಲೇ ಬಡ್ಡಿಸಮೇತ ವಸೂಲಾಗಿಬಿಡುತ್ತದೆ, ಮಿಕ್ಕಿದ್ದೆಲ್ಲಾ ದಸರಾ ಬೋನಸ್. ಚಿತ್ರದ ನಟನೆಯ ವಿಷಯಕ್ಕೆ ....


ಮುಂದೆ...
1 year ago recent_post
ಥ್ರಿಲ್ ಬಯಸೋರಿಗೆ ಮೋಸ ಮಾಡಲ್ಲ ’ಸಿಪಾಯಿ’ ವಿಮರ್ಶೆ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

"ಸಿಪಾಯಿ" ಟೈಟಲ್‌ನಲ್ಲೇ ಗಮನಸೆಳೆದಿದ್ದಂತ ಸಿನಿಮಾ. ಇದಕ್ಕೆ ಎರಡು ಕಾರಣ ಕೊಡಬಹುದು. ಒಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಟೈಟಲಲ್ಲಿ ಬಂದಿರೋದು. ಇನ್ನೊಂದು ಲೂಸಿಯಾದಂತ ಪ್ರಯೋಗಾತ್ಮಕ ಚಿತ್ರದಲ್ಲಿ ಕೆಲಸ ಮಾಡಿದ ರಜತ್ ಮಯಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ. ಈ ಚಿತ್ರದ ನಿರ್ಮಾಪಕ ಸಿದ್ದಾರ್ಥ್ ನಾಯಕನಟ ಕೂಡ. ಶ್ರುತಿ ಹರಿಹರನ್ ನಾಯಕಿ. ಚಿತ್ರದಲ್ಲಿ ನಾಯಕ ನಟ ಟಿವಿ ಕ್ರೈಂ ರಿಪೋರ್ಟರ್. ಬರೀ ವರದಿ ಮಾಡಿದ್ರೆ ಪ್ರಯೋಜನ ಇಲ್ಲ. ಮಾಫಿಯಾದ ಒಳಗೆ ಹೋಗಿ ....


ಮುಂದೆ...
1 year ago recent_post
’ಮುಂಗಾರು ಮಳೆ’ 2 ವಿಮರ್ಶೆ: ಬರೀ ಗುಡುಗು, ಮಳೆ ಇಲ್ಲ
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0 star1

ಭಾರಿ ನಿರೀಕ್ಷೆಗಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಮುಂಗಾರು ಮಳೆ 2" ಇಂದು ತೆರೆಕಂಡಿದೆ. ಆದರೆ ಹತ್ತು ವರ್ಷಗಳ ಹಿಂದೆ ತೆರೆಕಂಡ ಮುಂಗಾರು ಮಳೆಗೂ ಈ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ. ತುಂಬಾ ನಿರೀಕ್ಷೆಗಳನ್ನ ಇಟ್ಟುಕೊಂಡು ಹೋದ್ರೆ ಖಂಡಿತ ನಿರಾಸೆ ಮೂಡಿಸುತ್ತೆ "ಮಳೆ".ಹಳೆ ಹೆಸರುಗಳನ್ನೇ ನಿರ್ದೇಶಕ ಶಶಾಂಕ್ ಇಲ್ಲೇ ಮುಂದುವರಿಸಿದ್ದಾರೆ. ಪ್ರೀತಂ (ಗಣೇಶ್) ನಂದಿನಿ (ನೇಹಾ ಶೆಟ್ಟಿ) ನಡುವಿನ ಪ್ರೇಮಕಥೆ ಸುದೀರ್ಘ ಅನ್ನಿಸುತ್ತದೆ. ಚಿತ್ರದ ತುಂಬಾ ನಿಧಾನಕ್ಕೆ ....


ಮುಂದೆ...
1 year ago recent_post
‘ನೀರ್ ದೋಸೆ’ ಚಿತ್ರವಿಮರ್ಶೆ: ಖಾಲಿ ದೋಸೆ ಅಲ್ಲ ಇದು
ಬಾಲ್ಕನಿ ಸ್ಪೆಷಲ್/ ವಿಮರ್ಶೆ 0

ಈ ಸಿನಿಮಾ ಶುರುವಾದ ರೀತಿ, ನಡೆದುಬಂದ ರೀತಿ, ಆದಂತಹ ಬೆಳವಣಿಗೆಗಳನ್ನ ನೆನೆಸಿಕೊಂಡರೆ ಅಯ್ಯೋ ಪಾಪ ಅನ್ನಿಸತ್ತೆ. ಅಂತೂಇಂತೂ ಕಡೆಗೂ ರಿಲೀಸ್ ಆಗಿದ್ದು ಚಿತ್ರತಂಡದ ಪಾಲಿಗೆ ಗಜಪ್ರಸವವೇ ಸರಿ. ಟ್ರೈಲರಲ್ಲೇ ಸಾಕಷ್ಟು ಕ್ಲೂ ಬಿಟ್ಟುಕೊಟ್ಟಿದ್ರು ನಿರ್ದೇಶಕ ವಿಜಯಪ್ರಸಾದ್.ಇನ್ನೊಂದು ಡಬಲ್ ಮೀನಿಂಗ್ ಡೈಲಾಗ್ ಸಿನಿಮಾನ ಇದು ಅನ್ನೋ ಅಷ್ಟರ ಮಟ್ಟಿಗೆ ಟ್ರೇಲರ್ ಇತ್ತು. ಆದ್ರೆ ಕಂಪ್ಲೀಟ್ ಸಿನಿಮಾ ನೋಡಿದ ಮೇಲೆ ಹಾಗನ್ನಿಸಲ್ಲ. ಹಾಗಂತ ಮನೆಮಂದಿಯನ್ನೆಲ್ಲಾ ಕರ್ಕೊಂಡ್ ಹೋಗಕ್ಕೂ ಆಗಲ್ಲ ಬಿಡಿ! ....


ಮುಂದೆ...
1 year ago recent_post
ಮುಂಗಾರು ಮಳೆ 2 ಹಾಡುಗಳ ವಿಮರ್ಶೆ:
ಬಾಲ್ಕನಿ ಸ್ಪೆಷಲ್/ ವಿಮರ್ಶೆ 1 star1

ಶಶಾಂಕ್ ಅವರ ನಿರ್ದೇಶನದಲ್ಲಿ ಅರ್ಜುನ್ ಜನ್ಯ ಅವರ ಸಂಗೀತವಿರುವ "ಮುಂಗಾರು ಮಳೆ ೨" ನಿಸಿಮಾದ ಹಾಡುಗಳು ರಿಲೀಸ್ ಆಗಿದ್ದು ಅಧ್ಬುತ ವಾಗಿ ಮೂಡಿಬಂದಿದೆ. ಅರ್ಜುನ್ ಜನ್ಯ ಅವರ ಸಂಗೀತ ಇಲ್ಲು ಕಮಾಲ್ ಮಾಡಿದೆ ಅಂತಾನೆ ಹೇಳಬಹುದು.ಮೊದಲನೆಯದಾಗಿ “ಸರಿಯಾಗಿ ನೆನಪಿದೆ ನನಗೆ” ಈ ಹಾಡು ಅರ್ಮಾನ್ ಮಲ್ಲಿಕ್ ಕಂಠದಿಂದ ಬಂದಿದ್ದು ಅಂದಿನ ಮುಂಗಾರು ಮಳೆಯ ವಿಜಲ್ ಕೇಳೊಕೆ ಇಷ್ಟವಾಗುತ್ತೆ. “ನೀನು ಇರದೇ” ಈ ಹಾಡು ಕೇಳಲು ತುಂಬಾ ಸುಮದುರವಾಗಿದ್ದು ಪದೇ ಪದೇ ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್