ಬಾಲ್ಕನಿ ಸ್ಪೆಷಲ್

2 days ago recent_post
ಕರಾವಳಿ ಕುವರನ ಬಣ್ಣದ ಪಯಣ
ಬಾಲ್ಕನಿ ವಿಶೇಷ/ ಉದಯೋನ್ಮುಖರು 0

ಕಿರುತೆರೆ, ಹಿರಿತೆರೆ, ಮಾಡೆಲಿಂಗ್.. ಬಣ್ಣದ ಲೋಕದ ವಿವಿಧ ಆಯಾಮಗಳಲ್ಲಿ ಇಂದು ಕರಾವಳಿಯ ಹಲವರು ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಈ ಪ್ರತಿಭೆಯ ಹೆಸರು ಪ್ರಸನ್ನ ಶೆಟ್ಟಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತುಳಸೀದಳ ಧಾರಾವಾಹಿಯಲ್ಲಿ ರಾಖಾ ಎಂಬ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ಪ್ರಸನ್ನ ರಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ. ಶಾಲಾ ದಿನಗಳಲ್ಲಿ ನಾಟಕ, ಛದ್ಮವೇಷ ಗಳಲ್ಲಿ ಭಾಗವಹಿಸುತ್ತಿದ್ದ ಪ್ರಸನ್ನ ಅವರು ವಿದ್ಯಾಭ್ಯಾಸ ....


ಮುಂದೆ ...
3 days ago recent_post
ಅಂದು ಅಂಜಲಿ ಇಂದು ಹಿರಣ್ಮಯಿ
ಬಾಲ್ಕನಿ ವಿಶೇಷ/ ಉದಯೋನ್ಮುಖರು 0

ಮುದ್ದು ಮುಖ, ಅರಳು ಹುರಿದಂತೆ ಪಟಪಟನೆ ಮಾತಾಡುವ ಈಕೆಯನ್ನು ನೋಡುವಾಗ ಸ್ವರ್ಗಲೋಕದ ಕಿನ್ನರಿಯ ನೆನಪಾಗದಿರದು. ಮುಖದ ಮೇಲೆ ಮೋಡಿ ಮಾಡುವ ಮುಗುಳುನಗೆಯ ಈ ಕಂದನ ಹೆಸರು ಶ್ರಿತ. ಶ್ರಿತ ಎಂಬ ಹೆಸರು ಹಲವರಿಗೆ ಹೊಸತಿರಬಹುದು. ಯಾಕೆಂದರೆ ಕಿರುತೆರೆಯಲ್ಲಿ ಆಕೆ ಮುದ್ದು ಗುಮ್ಮ ಅಂಜಲಿ ಎಂದೇ ಪರಿಚಿತಳು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಂಜಲಿ ಧಾರಾವಾಹಿಯಲ್ಲಿ ಮುದ್ದು ಗುಮ್ಮನ ಪಾತ್ರದಲ್ಲಿ ಮಿಂಚಿದ್ದ ಶ್ರಿತ ಮ್ಯಾಜಿಕ್ ಮೂಲಕ ಮಕ್ಕಳನ್ನು ರಂಜಿಸಿದ್ದು ಮಾತ್ರವಲ್ಲದೇ ಮಕ್ಕಳಿಗೆ ಗುಮ್ಮ ....


ಮುಂದೆ ...
1 week ago recent_post
ಬಣ್ಣದ ಲೋಕದಲ್ಲಿ ‘ಶೋಭಾ’ಯಮಾನ
ಬಾಲ್ಕನಿ ವಿಶೇಷ/ ಉದಯೋನ್ಮುಖರು 0

ನಿರೂಪಣೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಕಲೇಶಪುರದ ಸುಂದರಿಯ ಹೆಸರು ಶೋಭಿತಾ ಶಿವಣ್ಣ. ಅಟೆಂಪ್ಟ್ ಟು ಮರ್ಡರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಶೋಭಿತಾ ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಅಟೆಂಪ್ಟ್ ಟು ಮರ್ಡರ್ ನಲ್ಲಿ ಐಟಿ ಕಂಪೆನಿಯ ಉದ್ಯೋಗಿ ರಿಯಾ ಪಾತ್ರದಲ್ಲಿ ನಟಿಸಿದ್ದಾರೆ ಶೋಭಿತಾ. ತನಗೆ ಗೊತ್ತಿಲ್ಲದಂತೆ ಯಾವುದೋ ಒಂದು ಸಮಸ್ಯೆಗೆ ಸಿಲುಕಿಕೊಳ್ಳುವ ನಾಯಕಿ ಹೇಗೆ ಸಮಸ್ಯೆಯಿಂದ ಹೊರಬರುತ್ತಾಳೆ ಎಂಬುದನ್ನು ಚಿತ್ರದಲ್ಲಿ ....


ಮುಂದೆ ...
1 week ago recent_post
ಕಲ್ಪನಾ ಲೋಕದಲ್ಲಿ ಕಿರುತೆರೆಯ ರಾಧಾ
ಬಾಲ್ಕನಿ ವಿಶೇಷ/ ಉದಯೋನ್ಮುಖರು 0

ರಾಧಾ ಧಾರಾವಾಹಿಯ ‘ರಾಧಾ’ಳಾಗಿ ವೀಕ್ಷಕರ ಮನೆ ಮನ ಸೆಳೆದಿರುವ ಲಕ್ಷ್ಮಿ ಸಿದ್ಧಯ್ಯ ರಾಧಾ ಪಾತ್ರಕ್ಕೆ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೀಗ ಕಿರುತೆರೆಯ ಮೂಲಕ ಮನೆ ಮಾತಾಗಿರುವ ಲಕ್ಷ್ಮಿ ಅವರು ಇಂದು ಕಲ್ಪನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಲ್ಪನಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಇವರು ಬಿದಿಗೆ ಚಂದ್ರಮ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಮುಂದೆ ರಾಧಾ, ಮಾಂಗಲ್ಯ, ಕದನ, ಸಂಬಂಧ, ನಂದಗೋಕುಲ, ಮನೆಯೊಂದು ಮೂರು ಬಾಗಿಲು, ಬಾ ....


ಮುಂದೆ ...
1 week ago recent_post
ಅಪೂರ್ವ ಕಲಾ ನಿಧಿ ರವಿ ಸಾಲಿಯಾನ್
ಬಾಲ್ಕನಿ ವಿಶೇಷ/ ಉದಯೋನ್ಮುಖರು 0

ಕುಂಚದಿಂದ ನಿರ್ಜೀವ ವಸ್ತುಗಳಿಗೆ ಜೀವ ನೀಡುವ ಈತ ಅದ್ಭುತ ಕಲಾವಿದ. ಅಣ್ಣ ಬರೆಯುತ್ತಿದ್ದ ಚಿತ್ರಗಳನ್ನು ನೋಡುತ್ತಾ ಬೆಳೆದ ಈ ಹುಡುಗ ಇದೀಗ ಪೆನ್ಸಿಲ್ ಹಿಡಿದನೆಂದರೆ ಸಾಕು, ಅಲ್ಲೊಂದು ಅಪೂರ್ವ ಕಲಾಕೃತಿ ತಯಾರಾಗುತ್ತದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಪೆರ್ಣೆ ಬಿರಪಾದೆಯ ಈ ಹುಡುಗನ ಹೆಸರು ರವಿ ಸಾಲಿಯಾನ್. ಶಾಲಾ ಕಾಲೇಜು ದಿನಗಳಿಂದಲೂ ಚಿತ್ರಗಳನ್ನು ಬಿಡಿಸುತ್ತಿದ್ದ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪೈಂಟ್, ಪೆನ್ಸಿಲ್, ಸ್ಕೆಚ್ ಪೆನ್ ನಿಂದ ....


ಮುಂದೆ ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್