ಮನೋರಂಜನೆ

1 week ago news image
ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾ ಬಾಲನ್.
ಸುದ್ದಿಗಳು/ ಮನೋರಂಜನೆ 0

ವಿದ್ಯಾಬಾಲನ್: ಎಂತಹ ಪಾತ್ರಕ್ಕೂ ತನ್ನನ್ನು ತಾನು ಒಗ್ಗಿಸಿಕೊಳ್ಳುವ ನಟಿ. ಇತ್ತಿಚೆಗೆಷ್ಟೇ "ತುಮಾರಿ ಸುಲು" ಚಿತ್ರದ ಮೂಲಕ ಭರ್ಜರಿ ಯಶಸನ್ನೂ ಕಂಡಿದ್ದಾರೆ. ಈ ಹಿಂದೆ ಕಹಾನಿ, ದರ್ಟಿ ಪಿಕ್ಚರ್, ಪಾ, ಪರಿಣಿತಾ, ಲಗೇ ರಹೋ ಮುನ್ನಾ ಬಾಯಿ, ಚಿತ್ರಗಳ ನಟನೆಯನ್ನು ಮರೆಯಲಾಗದು. ಹಾಗಿದರೇ ವಿದ್ಯಾ ನಟಿಸಲಿರುವ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಕುತೂಹಲ ಗದಿಗೆದರಿತ್ತು. ಅದಕ್ಕೆ ಉತ್ತರವೆಂಬಂತೆ ಈಗ ಭಾರತದ ಮೊದಲ ಮಹಿಳಾ ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರಂತೆ. ಹೀಗಾಗಿ ವಿದ್ಯಾ ಅಭಿಮಾನಿಗಳಿಗೂ ಸಂತಸ ತಂದಿದೆ.

ಭಾರತಕ್ಕೆ ತುರ್ತು ಪರಿಸ್ಥಿತಿ ಹೇರಲು ಕಾರಣವೇನು..?, ಮಗ ಸಂಜಯ್ ಗಾಂಧಿ ಜೊತೆಗೆ ಇಂದಿರಾ ಗಾಂಧಿಗೆ ಇದ್ದ ಮನಸ್ತಾಪವೇನು..? ಅವರ ಖಾಸಗಿ ಬದುಕು ಹೇಗಿತ್ತು.. ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಈ ಚಿತ್ರ ಮೂಡಿ ಬರಲಿದೆ. ಅದನ್ನು ವಿದ್ಯಾ ಹೇಗೆ ನಿಭಾಹಿಸುತ್ತಾರೆ ಎಂಬ ಕಾತರ ಎಲ್ಲರಲ್ಲೂ ಮನೆ ಮಾಡಿದೆ.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್