ಮನೋರಂಜನೆ

3 months ago news image
ಪ್ರಿಯಾಂಕಗೆ ಪ್ರತಿಸ್ಪರ್ಧಿಯಾಗಿದ್ದಾರೆ ಸನ್ನಿಲಿಯೋನ್.!
ಸುದ್ದಿಗಳು/ ಮನೋರಂಜನೆ 0

ಪ್ರಿಯಾಂಕ ಚೋಪ್ರಾ ಮಾಜಿ ವಿಶ್ವಸುಂದರಿ ಹೌದು. ಬಾಲಿವುಡ್ ಕ್ಷೇತ್ರಕ್ಕೆ ಕಾಲಿಟ್ಟಿರುವ ಅವರು ಇದೀಗ ಹಾಲಿವುಡ್ ನಲ್ಲೂ ಮಿಂಚುತ್ತಿರುವ ಮೇರು ಪ್ರತಿಭೆ. ತಮ್ಮ ಹಾಟ್ ಲುಕ್ ನಿಂದಲೇ ಹೆಚ್ಚು ಗಮನ ಸೆಳೆಯುವ ಈ ಟ್ಯಾಲೆಂಟ್ ಗೆ ಪ್ರತಿಸ್ಪರ್ದಿಯಾಗಿದ್ದಾರೆ ಸನ್ನಿಲಿಯೋನ್ .

ಹೌದು ಅನ್ ಲೈನ ವಲ್ಡ್ ನಲ್ಲಿ ಸನ್ನಿಲಿಯೋನ್ ಪ್ರಿಯಾಂಕಗಿಂತಲೂ ಹೆಚ್ಚು ಸರ್ಜ್ ಮಾಡಲ್ಪಟ್ಟ ನಟಿಯಾಗಿದ್ದಾರೆ. 2017 ಮುಗಿಯಲು ಇನ್ನೆನೂ ಕೆಲವೇ ದಿನಗಳು ಬಾಕಿ ಇರುವಂತೆಯೇ ಅನ್ ಲೈನ್ ನಲ್ಲಿ ಅತೀ ಹೆಚ್ಚು ಸರ್ಜ್ ಮಾಡಲ್ಪಟ್ಟ ವ್ಯಕ್ತಿಗಳ ಪೈಕಿ, ಸನ್ನಿ ಟಾಪ್ ಪಟ್ಟಿಯಲ್ಲಿದ್ದಾರೆ..

ಮೋಸ್ಟ್ ಸರ್ಜ್ಡ್ ಸೆಲೆಬ್ರಿಟಿೀಸ್ ನ ಟಾಪ್ 10 ಲಿಸ್ಟ್ ನಲ್ಲಿ ಸನ್ನಿಲಿಯೋನ್ ಪ್ರಿಯಾಂಕರನ್ನು ಹಿಂದಿಕ್ಕಿದ್ದಾರೆ.  ಪ್ರತಿಬಾರಿಯಂತೆ ಈ ಬಾರಿಯೂ ಸನ್ನಿ ಟಾಪ್ ಒನ್ ಆಗಿದ್ದು, ಅದರಲ್ಲೂ ಮಗುವನ್ನು ಸನ್ನಿ ದಂಪತಿಗಳು ದತ್ತು ಪಡೆದ ಸಂದರ್ಭದಲ್ಲಿ ಹೆಚ್ಚಾಗಿ ಸರ್ಜ್ ಗೆ ಒಳಗಾದ ನಟಿ ಸನ್ನಿಲಿಯೋನ್ ಆಗಿದ್ದಾರಂತೆ. ಲಿಸ್ಟ್ ಪ್ರಕಾರ, ಸನ್ನಿ ಲಿಯೋನ್ ಟಾಪ್ ಒನ್ ಆಗಿದ್ದರೆ, ಪ್ರಿಯಾಂಕ ಎರಡನೇ, ಐಶ್ವರ್ಯ ಮೂರನೇ, ಕತ್ರಿನಾ ಕೈಫ್ ನಾಲ್ಕನೆ ಸ್ಥಾನದಲ್ಲಿದ್ದಾರೆ. ಇನ್ನೂ ದಿಪೀಕಾ ಪಡುಕೋಣೆ ಐದನೇ , ಕರೀನಾ ಕಾಪೂರ್ ಆರನೇ, ಮಮತಾ ಕುಲ್ಕರ್ಣಿ ಏಳನೇ, ದಿಶಾ ಪಾಟಾನಿ ಎಂಟನೇ ಮತ್ತು ಕಾವ್ಯ ಮಾಧವನ್ 9ನೇ ಹಾಗೂ ಇಷಾ ಗುಪ್ತಾ 10 ನೇ ಸ್ಥಾನದಲ್ಲಿದ್ದಾರೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್