ಮನೋರಂಜನೆ

4 months ago news image
'ನುಸ್ರತ್' ಪಾತ್ರದಲ್ಲಿ ಲತಾ ಹೆಗಡೆ..?
ಸುದ್ದಿಗಳು/ ಮನೋರಂಜನೆ 0

ವಿನಯ್ ರಾಜ್ ಕುಮಾರ್ ಅವರು 'ಅನಂತು v/s ನುಸ್ರತ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ವಿನಯ್ ಅವರ ಮೂರನೇ ಸಿನಿಮಾ ಆಗಿದೆ. ಈಗ ಸಿನಿಮಾದ ಕುರಿತು ಹೊಸ ಸುದ್ದಯೊಂದು ಹೊರ ಬಿದ್ದಿದೆ. 

ವಿನಯ್ ನಾಯಕನಾಗಿ ಕಾಣಿಸಿಕೊಳ್ಲುತ್ತಿರುವ 'ಅನಂತು v/s ನುಸ್ರತ್' ಚಿತ್ರದಲ್ಲಿ ನ್ಯೂಜಿಲ್ಯಾಂಡ್ ನ ಲತಾ ಹೆಗಡೆ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ವಿನಯ್ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ  'ನುಸ್ರತ್' ಪಾತ್ರಕ್ಕಾಗಿ ಲತಾ ಹೆಗಡೆ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಈ ಸಿನಿಮಾವನ್ನು ಸುಧೀರ್‍ ಶಾನುಭೋಗ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ಅಭಿಮಾನಿಗಳನ್ನು ಸೆಳೆದಿತ್ತು

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್