ಮನೋರಂಜನೆ

7 months ago news image
ದುನಿಯಾ ವಿಜಿ ಜೊತೆಗೆ ಸುಖಧರೆ ಹೊಸ ಸಿನೆಮಾ
ಸುದ್ದಿಗಳು/ ಮನೋರಂಜನೆ 0

ನಿರ್ದೇಶಕ ಮಹೇಶ್ ಸುಖಧರೆ ಹೊಸ ಸಿನೆಮಾ ಮಾಡಲಿದ್ದಾರೆ. ಅದು ನಟ ದುನಿಯಾ ವಿಜಯ್ ಜೊತೆಗೆ. ಆದರೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಒಂದು ವರ್ಷದ ಹಿಂದೆ ನಿರ್ದೆಶಕ ಮಹೇಶ್ ಸುಖಧರೆ  'ಹ್ಯಾಪಿ ಬರ್ತ್  ಡೇ' ಎಂಬ ಚಿತ್ರವನ್ನ ನಿರ್ದೇಶಿಸಿ ಬಿಡುಗಡೆಗೊಳಿಸಿದ್ದರು. ಆದರೆ ಈ ಚಿತ್ರ ಹಿಟ್ ಆಗಿರಲಿಲ್ಲ. ಇದೀಗ ಮಹೇಶ್ ಸುಖಧರೆ ಹೊಸ ಚಿತ್ರವನ್ನ ನಿರ್ದೇಶಿಸಲಿದ್ದಾರೆ. 

 ಈ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ರನ್ನ ನಾಯಕ ನಟನನ್ನಾಗಿ ಆಯ್ಕೆ ಮಾಡಿದ್ದಾರೆ.  ಸದ್ಯ ದುನಿಯಾ ವಿಜಯ್ 'ಕನಕ' ಹಾಗೂ 'ಜಾನಿ ಜಾನಿ ಎಸ್ ಪಾಪ್ಪಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಸರಾ ಹಬ್ಬದ ವೇಳೆ ಮಹೇಶ್ ರ ಹೊಸ ಚಿತ್ರದ ಪೂಜೆ ನಡೆಯಲಿದೆ. ಮಹೇಶ್ ಸುಖಧರೆ ನಿರ್ದೇಶನ ಹಾಗೂ ನಿರ್ಮಾಣದ ಈ ಹೊಸ  ಚಿತ್ರ ಸ್ವಮೇಕ್ ಚಿತ್ರವಾಗಿದೆ. 


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್