ಮನೋರಂಜನೆ

7 months ago news image
ಛಾಯಗ್ರಹಕ ಹಾಗೂ ಜಾನಿ ನಿರ್ದೇಶಕ ಪಿಕೆಹೆಚ್ ದಾಸ್ ಗೆ ಅಪಘಾತ
ಸುದ್ದಿಗಳು/ ಮನೋರಂಜನೆ 0

ಪಿಕೆಚ್ ದಾಸ್ ಕನ್ನಡದ ಪ್ರತಿಭಾವಂತ ಛಾಯಗ್ರಾಹಕರಲ್ಲೊಬ್ಬರು , ಸುಮಾರು ನೂರಕ್ಕೊ ಹೆಚ್ಚು ಚಿತ್ರಗಳಿಗೆ ಛಾಯಗ್ರಹಣದ ಜಾವಾಬ್ದಾರಿಯನ್ನು ಹೊತ್ತಿದ್ದವರು . ನಿನ್ನೇ ತಾನೇ ಅವರ ಮೊದ್ಲ ನಿರ್ದೇಶನದ ಚಿತ್ರ ಜಾನಿ ಬಿಡುಗಡೆಯಾಗಿದ್ದು ಚಿತ್ರವು ಎಲ್ಲೆಡೆ ಒಳ್ಳೆಯ  ವಿಮರ್ಶೆಗಳು ಬರತೊಡಗಿದ್ದವು 

ನಿನ್ನೆ ರಾತ್ರಿ ಚಿತ್ರದ ಬಗ್ಗೆ ಟಿಯೇಟರ್‌ಗಳಿಗೆ ಬೇಟಿ ನೀಡಿ ಮನೆಗೆ ಹೋಗುವಾಗ ಮಲ್ಲೇಶ್ವರಂ ನಲ್ಲಿ  ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಿರ್ದೇಶಕ‌ ದಾಸ್ ಸದ್ಯ ಮಲ್ಲೇಶ್ವರಂ ನ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿರೋ ಪಿ ಕೆ ಹೆಚ್ ದಾಸ್ ತಲೆಗೆ ಜೋರಾಗಿ ಪೆಟ್ಟುಬಿದ್ದಿರೋ‌ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ  

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್