ಮನೋರಂಜನೆ

7 months ago news image
ಬಿಪಾಶಗೆ ಮತ್ತೆ ಮದುವೆಯಾಗುವ ಆಸೆಯಂತೆ..!
ಸುದ್ದಿಗಳು/ ಮನೋರಂಜನೆ 0

ಬಿಪಾಶ ಬಸು ಅಂದರೆ ಸಾಕು, ಪಡ್ಡೆ ಹುಡುಗರು ಮುಗಿ ಬೀಳುತ್ತಿದ್ದರು. ಆದರೆ ಬಿಪಾಶ ಮಾತ್ರ ‌ಇವರ ಆಸೆಗೆ ತಣ್ಣೀರು ಎರಚಿ ಬಹುಕಾಲದ ಗೆಳೆಯನನ್ನೇ  ಮದುವೆಯಾದಳು. ಆದರೂ ಬಿಪಾಶಾಗೆ ಮತ್ತೆ ಮದುವೆಯಾಗಬೇಕಂತೆ. ಅಯ್ಯೋ ಇವಳಿಗೆ ಏನು ಬಂತಪ್ಪಾ..? ಅಂತಾ ಕೇಳಬೇಡಿ. ಈ ಬಯಕೆಯನ್ನು ಸ್ವತಃ ಬಿಪಾಶ ವ್ಯಕ್ತಪಡಿಸಿದ್ದಾಳೆ‌. 

 ಹೌದು. ತನ್ನ ಪತಿ ಕರನ್‌ ಸಿಂಗ್ ರನ್ನೇ ಮರು ಮದುವೆಯಾಗಬೇಕಂತೆ. ತಮ್ಮ ಮದುವೆಯ ಕ್ಷಣಗಳನ್ನು ಮೆಲುಕು ಹಾಕಿರುವ ಬಿಪಾಶಾ, ಆ ಮದುವೆಯ ದಿನಗಳು ತುಂಬ ಸುಂದರವಾಗಿದ್ದವು. ಆ ಸುಂದರ ಕ್ಷಣವನ್ನ ಮತ್ತೆ ನೋಡಬೇಕೆಂಬ ಆಸೆ ನನ್ನದು ಎಂದಿದ್ದಾರೆ. ಇದು ಈಡೇರುತ್ತೋ..? ಕಾಲವೇ ಉತ್ತರಿಸಬೇಕು.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್