ಮನೋರಂಜನೆ

7 months ago news image
ದಾಳಿಂಬೆ ಹಿಡಿದು ಅರೆನಗ್ನ ಫೋಸ್ ; ಇಶಾ ಫೋಟೋ ಹಿಂದೆ ಇದೆ ವಿಷಯ
ಸುದ್ದಿಗಳು/ ಮನೋರಂಜನೆ 0

ಏನಿದು ಇಶಾ ಅವಸ್ಥೆ? ಯಾವಾಗಲೂ ಟು-ಪೀಸ್ ಚೆಲುವೆಯಾಗಿ ಕಾಣಿಸಿಕೊಳ್ಳುವ ನಟಿ ಇಶಾ ಗುಪ್ತಾ ಒಳ ಉಡುಪುಗಳಿಗೆ ನಾನಾ ಭಂಗಿಗಳಲ್ಲಿ ಫೋಸ್ ನೀಡುತ್ತಾರೆ. ಹಾತ್ ಹಾತ್ ಫೋಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಇಶಾ ಗುಪ್ತಾ ಇದೀಗ ದಾಳಿಂಬೆ ಮುಂದಿಟ್ಟುಕೊಂಡು ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. 

ಒಳ ಉಡುಪನ್ನಷ್ಟೇ ಧರಿಸಿ ಮೈಮಾಟ ಪ್ರದರ್ಶಿಸುತ್ತಾ ಜಾಹೀರಾತುಗಳಲ್ಲಿ ಮೇನಿಯಾ ಸೃಷ್ಟಿಸುತ್ತಿದ್ದ ಇಶಾ ಗುಪ್ತಾ ಇದೀಗ ದಾಳಿಂಬೆ ಹಿಡಿದುಕೊಂಡು ಅರೆನಗ್ನಳಾಗಿ ಕಾಣಿಸಿಕೊಂಡಿದ್ದಾರೆ. 

ದಾಳಿಂಬೆ ಹಿಡಿದು ಅರೆನಗ್ನ ಫೋಸ್

ಈ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಎರಡು ದಿನಗಳಲ್ಲೇ  ೬೦ ಸಾರವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಇದು ಅವರ ಆರೋಗ್ಯ ಕುರಿತ ಸಂದೇಶ ಸಾರುವ ಪ್ರಯತ್ನವಂತೆ. 

ಈ ಹಿಂದೆ ಪಪ್ಪಾಯಿ ಮೂಲಕ ಚೆಲುವು ಪ್ರದರ್ಶಿಸಿದ್ದ ಈ ಸುಂದರಿ ಇದೀಗ ದಾಳಿಂಬೆಯನ್ನು ಮುಂದಿಟ್ಟು ಸುದ್ದಿಯಾಗಿದ್ದಾರೆ. 

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್