ಸಂದರ್ಶನ

4 days ago entertainment
ಬಣ್ಣದ ಲೋಕದಲ್ಲಿ ಪ್ರೇಮ ಪರ್ವ !
ಸುದ್ದಿಗಳು/ ಸಂದರ್ಶನ 0 ಪ್ರೇಮಾ ಅಭಿಮಾನಿಗಳಿಗೆ ಸಂತಸದ ಸುದ್ದಿ! ನಿಮ್ಮ ಪ್ರೀತಿಯ ನಟಿ ಪ್ರೇಮಾ ಮತ್ತೆ ವಾಪಸ್ಸಾಗಿದ್ದಾರೆ. ಸ್ವಲ್ಪ ಸಮಯದ ಬ್ರೇಕ್ ನ ನಂತರ ಮಂಜಿನ ನಗರಿಯ ಚೆಲುವೆ ಪ್ರೇಮಾ ಮಗದೊಮ್ಮೆ ತಮ್ಮ ಸಿನಿ ಯಾನ ಆರಂಭಿಸಿದ್ದಾರೆ. ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪ್ರೇಮಾ ಕನ್ನಡದ ಜೊತಗೆ ಪರಭಾಷೆಯಲ್ಲೂ ಮಿಂಚಿದವರು. ಸವ್ಯಸಾಚಿ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಪ್ರೇಮಾರಿಗೆ ಹೆಸರು ತಂದು ಕೊಟ್ಟ ಚಿತ್ರ ಓಂ. ಓಂ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ....
ಮುಂದೆ...
2 weeks ago entertainment
ಕೆಲವು ದಿನಗಳ ನಂತರ ಶುಭಾಂರಭ...
ಸುದ್ದಿಗಳು/ ಸಂದರ್ಶನ 0 ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಚೆಲುವೆಯ ಹೆಸರು ಶುಭಾ ಪೂಂಜಾ. ಮೂಲತಃ ಕರಾವಳಿಯವರಾದ ಈ ಬೆಡಗಿ ಸದ್ಯ ನರಗುಂದ ಬಂಡಾಯ, ಗೂಗಲ್  ಮತ್ತು ಕೆಲವು ದಿನಗಳ ನಂತರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜಾಕ್ ಪಾಟ್ ಚಿತ್ರದ ಪ್ರೀತಿ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಕರಾವಳಿಯ ಕುವರಿಗೆ ಹೆಸರು ತಂದು ಕೊಟ್ಟದ್ದು ಮೊಗ್ಗಿನ ಮನಸ್ಸಿನ ರೇಣುಕಾ ಪಾತ್ರ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಮನೋಜ್ಞಾವಾಗಿ ಅಭಿನಯಿಸಿರುವ ಶುಭಾ ಪೂಂಜಾ ಆ ಪಾತ್ರಕ್ಕೆ ಫಿಲಂ ಫೇರ್ ಕೊಡ ....
ಮುಂದೆ...
3 weeks ago entertainment
ನೆಗೆಟಿವ್ ರೋಲ್ ಇಷ್ಟ ಇನ್ನುವ ಚೆಂದುಳ್ಳಿ ಚೆಲುವೆ ರೂಪಶ್ರೀ
ಸುದ್ದಿಗಳು/ ಸಂದರ್ಶನ 0 ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಖಳನಾಯಕಿ ಯಾಮಿನಿ ಪಾತ್ರದಲ್ಲಿ ಮಿಂಚುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ರೂಪಶ್ರೀ. ಬೆಳ್ಳಿತೆರೆಯಲ್ಲಿ ಈ ಮೊದಲೇ ಪರಿಚಿತವಾಗಿರುವ ರೂಪಶ್ರೀ ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ಗಿರಿಜಾ ಕಲ್ಯಾಣದಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಷ್ಟು ಮಾತ್ರವಲ್ಲದೇ ಮುಂದೆ ನವೀನ್ ಕೃಷ್ಣ ನಿರ್ದೇಶನದ ಪತ್ತೇದಾರಿ ....
ಮುಂದೆ...
3 weeks ago entertainment
ಸಂದರ್ಶನ ಕನ್ನಡದ ಮತ್ತೊಬ್ಬ ಯುವ ಮಹಿಳಾ ನಿರ್ದೇಶಕಿ
ಸುದ್ದಿಗಳು/ ಸಂದರ್ಶನ 0 ನಮ್ಮ ಕನ್ನಡ ಚಿತ್ರರಂಗದಲ್ಲಿ ವಿಜಯ ಲಕ್ಷ್ಮಿ ಸಿಂಗ್ , ಕವಿತಾ ಲಂಕೇಶ್, ಸಂಜೋತಾ, ಕ್ವಾಟ್ಲೇ ಚಂದ್ರಕಲಾ, ರೂಪಾ ಅಯ್ಯರ, ಸುಮನಾ ಕಿತ್ತೂರ, ಪ್ರಿಯಾ ಬೆಳ್ಳಿಯಪ್ಪ ಇವರೆಲ್ಲರೂ ಚಲನಚಿತ್ರಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದು , ತಮ್ಮದೇ ಆದಂತ ಚಾಪನ್ನೂ ಸಹ ಮೂಡಿಸಿದ್ದಾರೆ. ಈಗ ಇವರೆಲ್ಲರ ಹಾದಿಯಲ್ಲಿ ಅಗ್ರಜ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಆದ್ಯಾ ಗೌಡ ಅವರೂ ಸಹ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ಪ್ರಸ್ತುತ ವರ್ಣಿಕಾ ಎಂಬ ಮೂಕಿ ಚಿತ್ರ ಮಾಡುವ ಮೂಲಕ ತಣ್ಣನೆಯ ಕುತೂಹಲ ....
ಮುಂದೆ...
1 month ago entertainment
ನಿರೂಪಣೆಯ ಮೂಲಕ ಮನೆಮಾತಾದ ಅನುಪಮಾ
ಸುದ್ದಿಗಳು/ ಸಂದರ್ಶನ 0 ಕರಾವಳಿಯ ಸಾಕಷ್ಟು ಪ್ರತಿಭೆಗಳು ಇಂದು ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಕರಾವಳಿ ಮೂಲದ ಮುದ್ದು ಮುಖದ ಬೆಡಗಿ ಹೆಸರು ಅನುಪಮಾ ಭಟ್. ತನ್ನ ವಿಭಿನ್ನ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಮನ ಸೆಳೆದಿರುವ ಅನುಪಮಾ ಭಟ್ ಮೊದಲ ಬಾರಿ ವೇದಿಕೆಯೇರಿ ಕ್ಯಾಮರಾ ಮುಂದೆ ನಿಂತಾಗ ಕೇವಲ 13 ವರ್ಷ. ಉದಯ ಟಿವಿಯ ನಿಮ್ಮಿಂದ ನಿಮಗಾಗಿ ಕಾರ್ಯಕ್ರಮದ ಮೂಲಕ ವೃತ್ತಿ ಬದುಕಿಗೆ ಕಾಲಿರಿಸದ ಅನುಪಮಾ ಮುಂದೆ ಹೃದಯದಿಂದ ಲೈವ್ ....
ಮುಂದೆ...
2 months ago entertainment
ರಾಜಕೀಯ ಬದುಕು ಸದ್ಯಕ್ಕೆ ಬೇಡ; ಸಿನಿಮಾವಷ್ಟೇ ಸಾಕು
ಸುದ್ದಿಗಳು/ ಸಂದರ್ಶನ 0 ರಾಜಕೀಯ ಬದುಕು ಬಲು ದೂರವಿದೆ ಎನ್ನುತ್ತಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್.  ಮುಂದಿನ ಚುನಾವಣೆಯಲ್ಲಿ ರಾಜಾಜಿನಗರದಿಂದ ಸ್ಪರ್ಧೆ ಎಂದು ನನ್ನನ್ನು ತೋರಿಸಿ ಜನ ಹೇಳ್ತಾ ಇದ್ದಾರೆ. ಅದು ಬರೀ ಊಹಾಪೋಹ.. ಈ ರೀತಿ ತಮ್ಮ ರಾಜಕೀಯ ಮುನ್ನೋಟ ಕುರಿತ ಸುದ್ದಿಗಳಿಗೆ ನಟ ಶಿವರಾಜ್ ಕುಮಾರ್ ಗುದ್ದು ಕೊಟ್ಟಿದ್ದಾರೆ. ಈ ಕುರಿತು ಹ್ಯಾಟ್ರಿಕ್ ಹೀರೊ ಹಂಚಿಕೊಂಡಿರುವ ಮಾಹಿತಿ ಹೀಗಿದೆ. ಪ್ರ‍ೆಶ್ನೆ ; ರಾಜಕೀಯ ಸೇರುವುದಾಗಿ ಸುದ್ದಿ ಹರಿದಾಯುತ್ತಿದೆ. ನಿಜಾನಾ? ಸದ್ಯದ ಮಟ್ಟಿಗೆ ರಾಜಕೀಯ ....
ಮುಂದೆ...
2 months ago entertainment
ಸಸ್ಪೆನ್‍ಥ್ರಿಲ್ಲರ್ ನ ವರ್ಣಿಕ
ಸುದ್ದಿಗಳು/ ಸಂದರ್ಶನ 0 ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸಬರೇ ಕಾಣುತ್ತಿದ್ದಾರೆ. ನಾಯಕಿ, ನಾಯಕ, ನಿರ್ದೇಶಕರ ಹೀಗೆ ಎಲ್ಲಿ ನೋಡಿದರೂ ಹೊಸ ಮುಖಗಳೇ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಪೂರ್ಣಿಮಾ ( ಆದ್ಯಾ ಗೌಡ).ಈಗಾಗಲೇ ಅಗ್ರಜ, ಸುಬ್ರಮಣಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಪೂರ್ಣಿಮಾ ಇದೀಗ ಮೊದಲ ಬಾರಿ ನಿರ್ದೇಶನಕ್ಕಿಳಿದಿದ್ದಾರೆ. ಅವರ ನಿರ್ದೇಶನದ ವರ್ಣಿಕ ಸಿನಿಮಾ ಚಿತ್ರೀಕರಣ ಮುಗಿದಿದ್ದು ಸದ್ಯ ಸೌಂಡ್ ರೆಕಾರ್ಡಿಂಗ್ ನಡೆಯುತ್ತಿದೆ. ಇದೊಂದು ಮೂಕಿ ಚಿತ್ರವಾಗಿದ್ದು ಬರೀ ಕಥೆಯ ಮೂಲಕ ....
ಮುಂದೆ...
3 months ago entertainment
ಒಂದು ಮೊಟ್ಟೆಯ ಕಥೆಯ ಇ ಮೇಡಂ ಅಮೃತಾ
ಸುದ್ದಿಗಳು/ ಸಂದರ್ಶನ 0 ಮುದ್ದು ಮುಖದ ಈ ಕರಾವಳಿಯ ಚೆಲುವೆಯ ಹೆಸರು ಅಮೃತಾ ನಾಯಕ್. ಅಮೃತಾ ನಾಯಕ್ ಹೆಸರು ಕೇಳಿದಾಗ ಒಂದು ಕ್ಷಣಕ್ಕೆ ಯಾರಿರಬಹುದು ಎಂಬ ಕುತೂಹಲ ಮೂಡುವುದು ಸಹಜ. ಕಳೆದ ವಾರ ಬಿಡುಗಡೆಯಾಗಿ ಜನರ ಮನ ಸೆಳೆದಿರುವ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಎಕನಾಮಿಕ್ಸ್ ಲೆಕ್ಚರರ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡವರು.ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ಅಮೃತಾ ಯಶೋಧೆ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದರು. ಆದರೂ ಸಿನಿಮಾದಲ್ಲಿ ನಟಿಸಬೇಕೆಂಬುದೇ ಅವರ ಬಾಲ್ಯದ ಕನಸು. ....
ಮುಂದೆ...
4 months ago entertainment
ಜ್ಯೂನಿಯರ್ ಉಮಾಶ್ರೀ ಚಂದ್ರಕಲಾ ಮೋಹನ್
ಸುದ್ದಿಗಳು/ ಸಂದರ್ಶನ 0 ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರಾವಾಹಿಯ ಅಜ್ಜಮ್ಮ ಪಾತ್ರವನ್ನು ಇಷ್ಟಪಡದವರಿಲ್ಲ. ರಾಜಲಕ್ಷ್ಮೀ ಅಲಿಯಾಸ್ ಅಜ್ಜಮ್ಮ ಪಾತ್ರದಿಂದ ಜನಪ್ರಿಯತೆ ಗಳಿಸಿರುವ ಚಂದ್ರಕಲಾ ಮೋಹನ್ ಅವರಿಗೆ ನಟನೆ ಬಾಲ್ಯದಿಂದಲೂ ಕರಗತ. ಹತ್ತನೇ ವರುಷದಿಂದಲೇ ಬಣ್ಣದ ನಂಟಿಗೆ ಬೆಸೆದುಕೊಂಡಿರುವ ಇವರು ಮೊದಲು ನಟಿಸಿದ ನಾಟಕ ಗೀತಾ. ಮುಂದೆ ಕುರುಕ್ಷೇತ್ರ, ದಕ್ಷಯಜ್ಞ, ಶ್ರೀಕೃಷ್ಣ ಸಂಧಾನ, ರತ್ನ ಮಾಂಗಲ್ಯ, ಬಸ್ ಕಂಡಕ್ಟರ್, ಸತಿ ಜೀವನದ ಜ್ಯೋತಿ, ಗೌಡ್ರಗದ್ಲ ಹೀಗೆ ಹಲವು ....
ಮುಂದೆ...
4 months ago entertainment
ಸಕಲಾ ಕಲಾ ಪ್ರವೀಣೆ ದೀಕ್ಷಾ ರಾಮಕೃಷ್ಣ
ಸುದ್ದಿಗಳು/ ಸಂದರ್ಶನ 0 ರಾಜ್ಯ ಮಾತ್ರವಲ್ಲದೇ ರಾಷ್ಟ್ರದಾದ್ಯಂತ ಗುರುತಿಸಿಕೊಂಡಿರುವ ದೀಕ್ಷಾ ರಾಮಕೃಷ್ಣ ಮೋಹಿನಿ ಅಟ್ಟಂ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ವಿವಿಧ ಕ್ಷೇತ್ರಗಳಲ್ಲಿ ಮಿಂಚಿರುವ ಪ್ರತಿಭೆ. ಕೆರೆಮನೆ ಮೂಲದ ಡಾ. ರಾಮಕೃಷ್ಣ ಹೆಗಡೆ ಮತ್ತು ವಿದುಷಿ ಯಶಾ ರಾಮಕೃಷ್ಣ ದಂಪತಿಗಳ ಪುತ್ರಿ ದೀಕ್ಷಾ ಕಳೆದ ಹದಿನೇಳು ವರುಷಗಳಿಂದ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕಿ. ತನ್ನ ಹತ್ತು ವರ್ಷ ಪ್ರಾಯದಲ್ಲಿಯೇ ....
ಮುಂದೆ...
6 months ago entertainment
ಪುರಿ ಅವರು ಚಿತ್ರಲೋಕದ ಲೈಬ್ರೆರಿ ಇದ್ದಂತೆ: ರೋಗ್ ನಾಯಕನ ಮನದಾಳದ ಮಾತು
ಸುದ್ದಿಗಳು/ ಸಂದರ್ಶನ 0 ಕನ್ನಡ ಚಿತ್ರರಂಗದಲ್ಲಿ ‘ರೋಗ್’ ಉತ್ತಮ ಆರಂಭ ಕಂಡಿದೆ. ಈ ಚಿತ್ರದಲ್ಲಿ ನಟಿಸಿರುವ ಈಶಾನ್ ಕನ್ನಡ ಚಿತ್ರರಂಗಕ್ಕೆ ಹೊಸ ಪರಿಚಯ. ಆದರೆ ತಾನು ಈ ಚಿತ್ರದ ಹಿರೋ ಎನ್ನುವುದಕ್ಕಿಂತ ನಿರ್ದೇಶಕ ಪೂರಿ ಜಗನ್ನಾಥ್ ಅವರೇ ಸೂಪರ್ ಸ್ಟಾರ್ ಎನ್ನುತ್ತಿದ್ದಾರೆ ಈಶಾನ್. ಪೂರಿ ಜಗನ್ನಾಥ್ ಅವರ ಗರಡಿ ಎಂದರೇ ಅದೊಂದು ಶಾಲೆ ಇದ್ದಂತೆ. ಚಿತ್ರೀಕರಣ ಸಂದರ್ಭದಲ್ಲಿ ನಾನು ಪೂರಿ ಸಾರ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ಚಿತ್ರಲೋಕಕ್ಕೆ ತಾನು ಹೊಸ ಹುಡುಗನಾಗಿದ್ದರೂ ಮೊದಲನೇ ದಿನದಿಂದಲೂ ಅವರು ನನ್ನನ್ನು ಬೆಳೆಸಿದರೂ ....
ಮುಂದೆ...
6 months ago entertainment
ಕನ್ನಡದ ರೋಶ್ನಿ ಟಾಲಿವುಡ್ ಗೆ ಬೆಳಕು : ಮೈಸೂರಿನ ಚೆಲುವೆಯ ಸುತ್ತ...
ಸುದ್ದಿಗಳು/ ಸಂದರ್ಶನ 0 ಕನ್ನಡ ಚಿತ್ರರಂಗಕ್ಕೆ ಬೆಳಕಾಗಿ ಬಂದಿದ್ದಾರೆ ರೋಶ್ನಿ ಪ್ರಕಾಶ್. ಅಜರಾಮರ ಚಿತ್ರದ ಮೂಲಕ ಕನ್ನಡ ಸಿನಿರಸಿಕರಿಗೆ ರೋಶ್ನಿ ಪ್ರಕಾಶ್ ಪರಿಚಿತರಾಗಿದ್ದಾರೆ. ಅಭಿನಯ ತರಬೇತಿ ಪಡೆದು ಭರತನಾಟ್ಯ, ಪಾಶ್ಚ್ಯತ್ಯ ನೃತ್ಯ ಮೊದಲಾದ ವಿದ್ಯೆಯಲ್ಲಿ ಪಳಗಿ ಇದೀಗ ಚಿತ್ರರಂಗದಲ್ಲಿ ನಟನಾ ಕೌಶಲ್ಯ ಪ್ರದರ್ಶಿಸಿದವರು ಈ ರೋಶ್ನಿ.ರೋಶ್ನಿ ಕನ್ನಡಕ್ಕೆ ಹೊಸ ಪರಿಚಯವಿರಬಹುದು. ಆದರೆ ಅವರು ತೆಲುಗು ಚಿತ್ರರಂಗದಲ್ಲಿ ಅರ್ದಶತಕ ಬಾರಿಸಿದ್ದಾರೆ. ಅವರ ಚೊಚ್ಚಲ ಅಭಿನಯದ ಸಪ್ತಗಿರಿ ಎಕ್ಸ್ ಪ್ರೆಸ್ ಚಿತ್ರ 50 ದಿನಗಳ ಯಶಸ್ವಿ ....
ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್