ವಿಚಾರಗಳು

3 weeks ago entertainment
ಸಲ್ಮಾನ್ ಖಾನ್ ಗೆ ಸಾವಿನ ಭಯ
ಸುದ್ದಿಗಳು/ ವಿಚಾರಗಳು 0 ಸಲ್ಮಾನ್ ಖಾನ್ ಗೆ ಸಾವಿನ ಭಯಈ ಹಾಳಾದ್ ಮನುಷ್ಯ ಜೀವನ ಅನ್ನೋದೇ ಹೀಗೆ ಅನ್ಸುತ್ತೆ.ಹೊಟ್ಟೆಗೆ ಅನ್ನ ಇಲ್ಲದಿದ್ದಾಗ ಏನೂ ಬೇಡಪ್ಪ ಮೂರು ಹೊತ್ತು ಹೊಟ್ಟೆ ತುಂಬಾ ಅನ್ನ ಸಿಕ್ಕುದ್ರೆ ಸಾಕು ಅನ್ಸುತ್ತೆ.ಅದೇ ಹೊಟ್ಟೆ ತುಂಬಾ ಅನ್ನಕ್ಕೇನೂ ಕೊರತೆ ಇಲ್ಲ ಅಂದಾಗ ....
ಮುಂದೆ...
3 weeks ago entertainment
ಚಾರ್ಲಿ ಚಾಪ್ಲೀನ್ ದುರಂತ ಬದುಕು
ಸುದ್ದಿಗಳು/ ವಿಚಾರಗಳು 0 ಒಂದು ಹಾಸ್ಯ ಪಾತ್ರದ ಮೂಲಕ ಜನರನ್ನು ನಕ್ಕು ನಲಿಸಿ ಖುಷಿಪಡಿಸುವ ಪ್ರತಿಯೊಬ್ಬ ಹಾಸ್ಯಗಾರನ ಬದುಕಿನಲ್ಲೂ ಯಾರೂ ಕಂಡಿರದ,ಕೇಳಿರದ ನೂರೆಂಟು ನೋವಿನ ಪುಟಗಳ ಬಿಡಿ ....
ಮುಂದೆ...
2 months ago entertainment
ಆರೋಗ್ಯ ವೃದ್ಧಿಸುವ ನುಗ್ಗೆಕಾಯಿ
ಸುದ್ದಿಗಳು/ ವಿಚಾರಗಳು 0 ದಿನನಿತ್ಯದ ಅಡುಗೆಗೆ ಬಳಸುವ ತರಕಾರಿಗಳಲ್ಲಿ ಅಗಾಧ ಪ್ರಮಾಣದ ಔಷಧೀಯ ಗುಣಗಳು ಇವೆ. ಅವುಗಳ ಪೈಕಿ ನುಗ್ಗೆಕಾಯಿಯೂ ಒಂದು. ನುಗ್ಗೆ ಗಿಡದ ಬೇರು, ತೊಗೆ, ಎಲೆ, ಕಾಯಿ, ಬೀಜ ಎಲ್ಲವನ್ನು ಔಷಧಿಯನ್ನಾಗಿ ಬಳಸಲಾಗುತ್ತದೆ. ಇದರಿಂದ ನಾನಾ ನಮೂನೆಯ ಕಾಯಿಲೆಗಳಿಗೆ ಪರಿಹಾರವನ್ನು ಕೂಡ ಪಡೆಯಬಹುದು. ನುಗ್ಗೆಕಾಯಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ರಕ್ತಹೀನತೆಯಿಂದ ಬಳಲುವವರು ನುಗ್ಗೆಕಾಯಿ ಸೊಪ್ಪು ತಿಂದರೆ ದೇಹದಲ್ಲಿನ ರಕ್ತ ಹೆಚ್ಚಾಗುವುದು. ಜೊತೆಗೆ ....
ಮುಂದೆ...
2 months ago entertainment
ಈ ತಮಿಳು ಸ್ಟಾರ್ ನಟ ರಾಜಕೀಯಕ್ಕೆ ಪ್ರವೇಶ ಮಾಡ್ತಾರಂತೆ!!
ಸುದ್ದಿಗಳು/ ವಿಚಾರಗಳು 0 ಆರ್ಕೆ ನೆಗರ್ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಗೆ ನಾಮನಿರ್ದೇಶನಗೊಂಡಿದ್ದ ತಮಿಳು ನಟ ವಿಶಲ್ ಇತ್ತೀಚೆಗೆ ಸುದ್ದಿಗೆ ಒಳಗಾಗಿದ್ದರು, "ಪರಿಸ್ಥಿತಿ" ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿತು "ನಾನು ಮನೆಗೆ ತೆರಳುತ್ತೇನೆ, ಮತ್ತು ನ್ಯೂಸ್ ನೋಡುತ್ತೇನೆ ನನ್ನ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿದೆ ಎಂದು ಸುದ್ದಿ ಬರುತ್ತದೆ" ....
ಮುಂದೆ...
2 months ago entertainment
ನನ್ನ ಎಲ್ಲಾ ಸಾಧನೆಗಳ ಹಿಂದೆ ಕಾಶಿನಾಥ್ ಇದ್ದಾರೆ: ಉಪೇಂದ್ರ
ಸುದ್ದಿಗಳು/ ವಿಚಾರಗಳು 0 ತ್ರೀವ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ನಟ, ನರ್ದೇಶಕ, ನಿರ್ಮಾಪಕ ಕಾಶಿನಾಥ್ ನಿನ್ನೆಯಷ್ಠೇ ಇಹಲೋಕವನ್ನು ತ್ಯಜಿಸಿದರು. ....
ಮುಂದೆ...
2 months ago entertainment
ನನ್ನ ವೃತ್ತಿಜೀವನದ ಬಗ್ಗೆ ನಾನು ಮಾತನಾಡುತ್ತೇನೆ ವದಂತಿಗಳಿಗೆ ಕಿವಿಕೊಡಬೇಡಿ: ರಶ್ಮೀಕಾ ಮಂಡಣ್ಣ
ಸುದ್ದಿಗಳು/ ವಿಚಾರಗಳು 0 ಕಳೆದ ಕೆಲವು ದಿನಗಳಲ್ಲಿ, ದರ್ಶನ್ ಅವರ 51 ನೇ ನಾಯಕಿ ಬಗ್ಗೆ, ಪಿ ಕುಮಾರ್ ನಿರ್ದೇಶಿಸಲಿರುವ ಬಗ್ಗೆ ಹಲವಾರು ವಟಗುಟ್ಟುವಿಕೆಗಳಿವೆ. ನಿರ್ಮಾಪಕರು ಶೈಲಾ ನಾಗ್ ಮತ್ತು ಸುರೇಶಾ ಬಿ ಅಧಿಕೃತ ಪ್ರಕಟಣೆ ಮಾಡಿದ್ದಾರೆ ಎಂದು ಈಗ ನಮಗೆ ತಿಳಿದಿದೆ. ....
ಮುಂದೆ...
2 months ago entertainment
ಕಾಶಿನಾಥ್ ಅಗಲಿಕೆಗೆ ನಟ ರಮೇಶ್ ಅರವಿಂದ್ ಟ್ಟೀಟ್
ಸುದ್ದಿಗಳು/ ವಿಚಾರಗಳು 0 ಹಿರಿಯ ನಟ ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಇನ್ನಿಲ್ಲ. ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಟ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಕಾಶಿನಾಥ್ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೀಗಿರುವಾಗ ಅನೇಕ ನಟರು ....
ಮುಂದೆ...
2 months ago entertainment
ಪುರುಷರ ಅಂದ ಹೆಚ್ಚಿಸುವ ಗಡ್ಡ
ಸುದ್ದಿಗಳು/ ವಿಚಾರಗಳು 0 ಹೆಣ್ಮಕ್ಕಳಿಗೆ  ಸ್ಟೈಲ್ ಮಾಡಲು ಅವಕಾಶಗಳು ಜಾಸ್ತಿ ಅನ್ನುವುದೇನೋ ನಿಜ. ಜೀನ್ಸ್, ಲಾಂಗ್ ಸ್ಕರ್‍, ಕುರ್ತಾ, ಸೀರೆ, ಚೂಡಿದಾರ್, ಲೆಹಂಗಾ ಹೀಗೆ ಅವರ ಮುಂದಿರುವ ಆಯ್ಕೆಗಳೂ ಕೂಡಾ ಜಾಸ್ತಿಯೇ. ಮಾತ್ರವಲ್ಲ, ಮುಖಕ್ಕೆ ಹಚ್ಚುವಂತಹ ಫೌಂಡೇಶನ್, ಐ ಲೈನರ್, ಬಿಂದಿ ಹೀಗೆ ನಾನಾ ನಮೂನೆಯ ಕ್ರೀಮುಗಳು ಕೂಡ ಅವರಂದಕ್ಕೇ ಮೀಸಲು. ಹಾಗಿದ್ದರೆ ಪುರುಷರು ಸ್ಟೈಲ್ ಮಾಡುವುದು ಹೇಗಪ್ಪಾ? ಎಲ್ಲವೂ ಹುಡುಗಿಯರಿಗೆ ಮೀಸಲಾದರೆ ಹುಡುಗರ ಗತಿ ಏನು ಎಂದು ಯೋಚಿಸುತ್ತಿದ್ದೀರಾ? ಅವರಿಗೂ ಸ್ಟೈಲ್ ಮಾಡಲು ಅವಕಾಶವಿದೆ. ಇದೀಗ ....
ಮುಂದೆ...
4 months ago entertainment
ಇದೇ ವರ್ಷದ ನೀರಿಕ್ಷೆಯಲ್ಲಿವೆ ಹಲವು ಚಿತ್ರಗಳು
ಸುದ್ದಿಗಳು/ ವಿಚಾರಗಳು 0 ಸ್ಯಾಂಡಲ್‌ವುಡ್‌ನಲ್ಲಿ ಒಂದು ವರ್ಷಕ್ಕೆ130 ರಿಂದ 150 ಚಿತ್ರಗಳು ಬಿಡುಗಡೆಯಾಗುತ್ತವೆ, ಅದ್ರಲ್ಲಿ ಹೊಸಬರ ಚಿತ್ರಗಳು ಸ್ಟಾರ್ ಹಿರೋಗಳ ಚಿತ್ರಗಳು. ಮಾಸ್, ಕ್ಲಾಸ್, ಕಾಮಿಡಿ, ಹಾರರ್, ಹೀಗೆ ವಿಭಿನ್ನ ರೀತಿಯಲ್ಲಿ ಚಿತ್ರಗಳು ತಯಾರಾಗುತ್ತವೆ. ಅದ್ರಲ್ಲಿ ಈ ವರ್ಷ ಜನವರಿ ಇಂದ ಅಕ್ಟೋಬರ್ ವರೆಗೆ ಬಂದ ಚಿತ್ರಗಳೆಷ್ಟು? ಸೂಪರ್ ಚಿತ್ರಗಳು ಯಾವುವು ನೀರಿಕ್ಷೆ ಮೂಡಿಸಿದ ಚಿತ್ರಗಳೆಷ್ಟು? ಈ ಎಲ್ಲದರ ಕುರಿತು ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.ಎಸ್... ಸ್ಯಾಂಡಲ್‌ವುಡ್‌ನಲ್ಲಿ ತಯಾರಾಗೋ ಚಿತ್ರಗಳಿಗೇನು ಕಡಿಮೆ ....
ಮುಂದೆ...
4 months ago entertainment
ಚಿತ್ರರಂಗದಲ್ಲಿದ್ದವರ ಮಾನ ಹಾರಾಜು ಕಾಯಕ ಆಗಿದೇಯಾ ಈ ಮಾದ್ಯಮಗಳಿಗೆ
ಸುದ್ದಿಗಳು/ ವಿಚಾರಗಳು 0 ಯಾವುದೇ ಒಂದು ಉದ್ಯಮ  ಅಥವ ಕ್ಷೇತ್ರಕ್ಕೆ ಹಾಗು ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಗೌರವ, ಮರ್ಯಾದೆ, ಸ್ಥಾನಮಾನಗಳು ಇದ್ದೇ ಇರುತ್ತೆ.ಅದು ದೊಡ್ಡ ಹುದ್ದೆ ಆಗಿರಬಹುದು ಅಥವ ಚಿಕ್ಕದಾಗಿರಬಹುದು....ಎಲ್ಲವೂ ಒಂದೇ.ಅಂತಹ ಸಾವಿರಾರು ,ಲಕ್ಷಾಂತರ ಜನರು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಎಲ್ಲರೂ ಒಂದೇ ಮನಸ್ಥಿತಿಯ ಜನರಿರುವುದಿಲ್ಲ.ಕೆಲವರು ಒಳ್ಳೆಯವರೂ ಇರಬಹುದು, ಕೆಟ್ಟವರೂ ಇರಬಹುದು.ಆದರೆ ಯಾವುದೋ ಒಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಜನರಲ್ಲಿ ....
ಮುಂದೆ...
5 months ago entertainment
ಸಿನಿಮಾ ನಟರ ರಾಜಕೀಯ ಪ್ರವೃತ್ತಿ
ಸುದ್ದಿಗಳು/ ವಿಚಾರಗಳು 0 ಈ ನನ್ ಮಗಂದ್ ಸಿನಿಮಾಕ್ಕೂ ರಾಜಕೀಯಕ್ಕೂ ಏನೋ ಒಂದು ರೀತಿಯ ಕೆರ್ಕೋಂಡಷ್ಟು ಮಜಾ ಕೊಡೋ ಕುಜಲಿ ಥರದ ಸಂಭಂದ ಅನ್ಸುತ್ತೆ ಗುರು.ಈ ನಮ್ಮ ಸಿನಿಮಾ ಸ್ಟಾರ್ ಗಳು ತಮ್ಮ ಬಜಾರ್ ಇರೋವರ್ಗು ದರ್ಬಾರ್ ನಡ್ಸಿ ಇನ್ನೇನ್ ನಮ್ಮ ದುನಿಯಾ ಮುಗಿತು ಅಂತ ಗೊತ್ತಾಗಿ ತಮ್ಮ ಜಾಗಕ್ಕೆ ಹೊಸ ಹೊಸ ಮುಖಗಳು ಬಂದು ತಮ್ಮ ತಮ್ಮ ಬುಡ ಅಳ್ಳಾಡೋಕೆ ಸ್ಟಾರ್ಟ್ ಆಗ್ತಿದ್ದಂತೆ ಮುಂದೇನ್ ಮಾಡ್ಬೇಕು ಅಂತ   ಗೊತ್ತಾಗ್ದೆ ತಲೆಕೆಡಿಸ್ಕೊಂಡು ಕೂತಿದ್ದಾಗ ಮೋಸ್ಟ್ಲಿ ಅವ್ರಿಗೆ ಥಟ್  ಅಂತ ಹೊಳೆಯೋ ಐಡಿಯಾನೇ ಈ ರಾಜಕೀಯ ....
ಮುಂದೆ...
5 months ago entertainment
ಸೆಲೆಬ್ರಿಟಿ ಗಳು ಹಿಂಗ್ಯಾಕೆ?
ಸುದ್ದಿಗಳು/ ವಿಚಾರಗಳು 0 ಇತ್ತೀಚೆಗೆ ಬಹುಭಾಷ ನಟ ಪ್ರಕಾಶ್ ರಾಜ್ DYFI ಸಮಾವೇಶದಲ್ಲಿ ಭಾಷಣ ಮಾಡುವಾಗ ದೇಶದಲ್ಲಿ ನಡೆಯುತ್ತಿರುವ ಎಡಪಂಥೀಯರ ಮೇಲಿನ ದಾಳಿ,ದಬ್ಬಾಳಿಕೆ,ಹಾಗು ಕೊಲೆಗಳಿಗೆ ಬಲಪಂಥೀಯರೇ ನೇರ ಹೊಣೆ ಅನ್ನುವ ಹಾಗೆ ಭಾಷಣ ಮಾಡಿರುವುದು ಎಲ್ಲೆಡೆ ವೈರಲ್ ಆಗಿ ಕೆಲವರನ್ನು ಹೊರತುಪಡಿಸಿ ಬಹುತೇಕರ ಕೋಪಕ್ಕೆ ಕಾರಣವಾಗಿದೆ.ಇಲ್ಲಿ ಸಾಮಾನ್ಯವಾಗಿ ಒಂದು ರಾಜ್ಯದ ,ದೇಶದ,ಅಥವ ಪ್ರಪಂಚದ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಒಬ್ಬ ಸಾಮಾನ್ಯ ಮನುಷ್ಯ ತನಗನ್ನಿಸಿದ್ದನ್ನ ಹೇಳಿಕೊಂಡರೆ ಅದು ದೊಡ್ಡ ಸುದ್ದಿಯಾಗುವುದಿಲ್ಲ. ಆದರೆ ....
ಮುಂದೆ...
6 months ago entertainment
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ
ಸುದ್ದಿಗಳು/ ವಿಚಾರಗಳು 0 ಅಭಿನಯ ಚಕ್ರವರ್ತಿ ಸುದೀಪ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಕಿಚ್ಚನ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುವುದು ಇದೇ ವರ್ಷವೇನಲ್ಲ ಪ್ರತೀ ವರ್ಷವೂ ಹಬ್ಬದಂತೆ ಕಾಣುತ್ತಾರೆ, ಹಲವು ರೀತಿಯ ಉಡುಗೊರೆಗಳು ಕೂಡಾ ಹರಿದು ಬಂದಿರುತ್ತವೆ. ವಿಶೇಷ ಅಂದ್ರೆ ಚಿತ್ರತಂಡದಿದಂದಲೂ ಕೂಡಾ ಬಂದಂತಹ ಉಡುಗೊರೆಗಳು ಅಭಿಮಾನಿಗಳಿಗೆ ಬಂಪರ್ ಖುಷಿ ತಂದುಕೊಟ್ಟಿವೆ.ಸೆಪ್ಟೆಂಬರ್ ತಿಂಗಳು ಬಂತೂ ಅಂದ್ರೆ ಸಾಕು ಸುದೀಪ್ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ.. ತಮ್ಮ ನೆಚ್ಚಿನ ನಟನ ....
ಮುಂದೆ...
6 months ago entertainment
ಎಂಟು ದಶಕಗಳ ಹಿಂದೆ ಸ್ಮಾರ್ಟ್ ಪೋನ್ ಕಂಡು ಹಿಡಿಯಲಾಗಿತ್ತಾ ...?
ಸುದ್ದಿಗಳು/ ವಿಚಾರಗಳು 0 ಭಾರತ ದೇಶ ಸ್ವಾತಂತ್ರ್ಯ ಪಡೆಯುವ ಮುನ್ನ ಸ್ಮಾರ್ಟ್ ಪೋನ್ ವಿದೇಶದಲ್ಲಿ ಬಳಕೆ ಮಾಡುತ್ತಿದ್ದರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಇತ್ತೀಚೆಗೆ ಹೊರ ಬಿದ್ದಿರುವ ಸುದ್ದಿಯಲ್ಲಿ ಆ ಕುರಿತು ಹೇಳಲಾಗುತ್ತಿದೆ. ಉಂಬರ್ಟೋ ರೊಮಾನೊ ತಯಾರಿಸಿರುವ ಚಿತ್ರದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಹೌದು, ಇಟಲಿಯ ಖ್ಯಾತ ಚಿತ್ರ ರಚನೆಕಾರ ಉಂಬರ್ಟೋ ರೊಮಾನೊ ರಚಿಸಿರುವ ಚಿತ್ರದಲ್ಲಿ ಸ್ಮಾರ್ಟ್ ಪೋನ್ ಹೋಲುವ ವಸ್ತುವೊಂದು ಪತ್ತೆಯಾಗಿದ್ದು, ಈಗ ವಿದೇಶಿ ಮಾಧ್ಯಮಗಳಲ್ಲಿ ಈ ಸುದ್ದಿ ....
ಮುಂದೆ...
8 months ago entertainment
ಬಾಲಿವುಡ್ ನ ಈ ಓಲ್ಡ್ ಲವ್ ಸ್ಟೋರಿಯಾ ಅಂತರಿಕ ರಹಸ್ಯ ಗೊತ್ತಾ..?
ಸುದ್ದಿಗಳು/ ವಿಚಾರಗಳು 0 ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಚರ್ಚಿತವಾದ ಹಾಗೂ ಚರ್ಚೆಯಾಗುತ್ತಲೇ ಇರುವ ವಿಚಾರ ಎಂದರೆ ಅಮೀತಾಬಚ್ಚನ್ ಹಾಗೂ ರೇಖಾ ಅವರ ಲವ್ ಸ್ಟೋರಿ. ಹಲವು ದಶಕಗಳಿಂದ ಈ ವಿಚಾರ ಸದ್ದಾಗುತ್ತಲೇ ಇದ್ದರು ಇಬ್ಬರು ಕೂಡ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅಮಿತಾಬಚ್ಚನ್ ತಮ್ಮ ಕುಟುಂಬದೊಂದಿಗೆ ಚೆನ್ನಾಗಿದ್ದೆರ, ರೇಖಾ ಸಿಂಗಲ್ ಆಗಿಯೇ ಲೈವ್ ಎಂಜಾಯ್ ಮಾಡುತ್ತಿದ್ದಾರೆ.ಈ ನಡುವೆ ಈ ಇಬ್ಬರ ಕ್ಯೂಟ್ ಲವ್ ಸ್ಟೋರಿಯ ಕುರಿತಂತೆ ಒಮ್ಮೆ ಹಿಂದಿರುಗಿ ನೋಡಿದರೆ ಹಲವಾರು ಕುತೂಹಲಕಾರಿ ವಿಚಾರಗಳು ತಿಳಿಯುತ್ತದೆ. ....
ಮುಂದೆ...
10 months ago entertainment
ಭಾರತೀಯ ಚಿತ್ರರಂಗದ ಸೃಜನಶೀಲ ಸಿನಿಮಾಗಳು : ಭಾಗ- 1
ಸುದ್ದಿಗಳು/ ವಿಚಾರಗಳು 0 ಭಾರತೀಯ ಚಿತ್ರರಂಗದಲ್ಲಿನ ಸೃಜನಶೀಲ ಸಿನಿಮಾಗಳನ್ನ ಅಪರೂಪದ  ಅತಿಥಿ ಎನ್ನಬಹುದು. ಉದಾಹರಣೆಗೆ “ಮಳೆಬಿಲ್ಲಿನ ಹಾಗೇ”, ವರ್ಷವಿಡಿ ಸೂರ್ಯನು ಸಯಿಸಿದರು, ಕಾಲಕ್ಕೆ ತಕ್ಕಂತೆ ಮಳೆರಾಯ ಭೂಮಿಯನ್ನ ಸ್ಪರ್ಶಿಸಿದರೂ ನಮಗೆ “ಮಳೆಬಿಲ್ಲು” ಎಂಬುದು ಅಪರೂಪದ ವ್ಯಕ್ತಿ ಅಥವಾ ಸೃಷ್ಠಿ. ಹಾಗೇ ಸೃಜನಶೀಲ ಸಿನಿಮಾಗಳು ಕೂಡ. ವರ್ಷಕ್ಕೆ ನೂರಾರು ಸಿನಿಮಾಗಳು ಬಿಡುಗಡೆಯಾದರೂ ಮನಸ್ಸಿಗೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಬೇರೂರುವವು ಮೂರು ಮತ್ತೊಂದು. ವಿಭಿನ್ನ ಶೈಲಿಯ ....
ಮುಂದೆ...
11 months ago entertainment
ಪ್ರತಿಭಾನ್ವಿತರನ್ನು ಸೃಷ್ಟಿಸಿ...ಟಿಆರ್ ಪಿಯನ್ನಲ್ಲ...
ಸುದ್ದಿಗಳು/ ವಿಚಾರಗಳು 0 ಕಿರುತೆರೆ ವಾಹಿನಿಯಲ್ಲಿ ವಾರಕ್ಕೊಂದು ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಅವುಗಳ ಚಿತ್ರೀಕರಣ ಮತ್ತು ನಿರ್ಮಾಣ ಶೈಲಿಗಳನ್ನು ಕಂಡಾಗ ನಮಗೆ ಅಂದರೆ ಸಿನೆಮಾಜನಕ್ಕೆ ಹೊಟ್ಟೆಕಿಚ್ಚು ಬರುವಂತಿದೆ. ಅಂತಹ ಅದ್ದೂರಿತನ ಶ್ರೀಮಂತಿಕೆ ಕಂಡು ಬರುತ್ತಿವೆ. ಆದರೆ ಸುಮ್ಮನೆ ಅವುಗಳ ಜನಪ್ರಿಯತೆಯ ಅಂಕಗಳನ್ನು ತೆರೆದುನೋಡಿದರೆ ಹಳೆಯ ಧಾರಾವಾಹಿಗಳು ಬಿಟ್ಟರೆ ಹೊಸವುಗಳು ಯಾವುದೂ ಪಟ್ಟಿಯಲ್ಲಿಲ್ಲ. ಈವತ್ತು ಶುರುವಾಗುವ ವಾಹಿನಿಯ ಧಾರಾವಾಹಿಗಳ ಪೋಸ್ಟರ್ ಗಳು ಸಿನೆಮಾಕ್ಕಿಂತಲೂ ಹೆಚ್ಚಾಗಿ ಗೋಡೆಗಳ ....
ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು




ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್