ಕಾಸ್ ಬಾತ್

1 month ago entertainment
ಬೆಡಗಿ ಕಂಗನಾ ರನೌತ್‌ಗೆ ಕಂಕಣಭಾಗ್ಯ
ಸುದ್ದಿಗಳು/ ಕಾಸ್ ಬಾತ್ 0 ಬೆಡಗಿ ಕಂಗನಾ ರನೌತ್‌ಗೆ ಕಂಕಣಭಾಗ್ಯತಮ್ಮ ಮದುವೆ ಸುದ್ದಿ ಬಗ್ಗೆ ನಟಿ ಕಂಗನಾ ಕಡೆಗೂ ಪ್ರತಿಕ್ರಿಯಿಸಿದ್ದಾರೆ. ತಾನು 2019ರಲ್ಲಿ ಹಸೆಮಣೆ ಏರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಆದರೆ ಯಾರು ವರ ಎನ್ನುವುದು ಇನ್ನೂ ಹೇಳಿಲ್ಲ. ಹಾಗಾಗಿ ಬಾಲಿವುಡ್ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ....
ಮುಂದೆ...
4 months ago entertainment
ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಗುಳಿ ಕೆನ್ನೆಯ ಬೆಡಗಿ !
ಸುದ್ದಿಗಳು/ ಕಾಸ್ ಬಾತ್ 0 ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್ ಮತ್ತೊಮ್ಮೆ ಕಿರುತೆರೆಗೆ ಕಾಲಿಡಲಿದ್ದಾರೆ. ಆಶ್ಚರ್ಯವೆನಿಸಿದರೂ ಇದು ಸತ್ಯದ ಸಂಗತಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಟಾಕೀಸ್ ಎಂಬ ಹಾಸ್ಯ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ಮೊದಲು ಅರಸಿ ಧಾರಾವಾಹಿಯಲ್ಲಿ ನಟಿಸಿದ್ದ ಡಿಂಪಲ್ ಕ್ವೀನ್ ರಚಿತಾ ಮುಂದೆ ಬೆಳ್ಳಿ ತೆರೆಯಲ್ಲಿಯೇ ಜಾಸ್ತಿ ಗುರುತಿಸಿಕೊಂಡವರು. ಮುದ್ದು ಮುಖದ ಬೆಡಗಿ ರಚಿತಾ ....
ಮುಂದೆ...
7 months ago entertainment
ಕಿಚ್ಚ ಚಾಲೆಂಜಿಂಗ್ ಸ್ಟಾರ್‌ ಗೆ ಇನ್ನೂ ಚಾಲೆಂಜ್ ಮಾಡೋದು ಸರೀನಾ ?
ಸುದ್ದಿಗಳು/ ಕಾಸ್ ಬಾತ್ 0 ಸುದೀಪ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಹೆಮ್ಮೆಯನ್ನು ಸಾರುತ್ತಿರುವ ನಟ. ತನ್ನ ಸ್ವಪ್ರಯತ್ನದಿಂದ ಸಾಧನೆಯ ಶಿಖರವೇರುತ್ತಿರುವ ಸ್ಟಾರ್ ನಟರಲ್ಲೊಬ್ಬರು. ಕೆಲವು ತಿಂಗಳುಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದೀಪ್ ಅವರ ಜೊತೆ ಟ್ವಿಟ್ಟರ್ ಮೂಲಕ ಸಂಬಂಧ ಕಡಿದುಕೊಂಡಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇಬ್ಬರು ಸ್ಟಾರ್ ನಟರ ನಡುವಿನ ವಿವಾದ ಮಾಧ್ಯಮಗಳಿಗೆ ಚ್ಯೂಯಿಂಗ್ ಗಮ್ ನಂತಾಗಿದ್ದರೂ ಸುದೀಪ್ ಮಾತ್ರ ಸಿಕ್ಕ ಕಡೆಗಳಲ್ಲೆಲ್ಲಾ ಪ್ರತಿಕ್ರಿಯೆ ನೀಡದೆ ಘಟನೆಯ ಕುರಿತಂತೆ ....
ಮುಂದೆ...
8 months ago entertainment
ಶಾರೂಖ್ ಗೆ ಹುಡುಗಿಯರೆಂದರೆ ಭಯವಂತೆ- ನಿಜ ಹೇಳಬೇಕೆಂದರೆ ಇವರಿಗೆ ರೋಮ್ಯಾನ್ಸ್ ಮಾಡಲು ಬರೋದೆ ಇಲ್ವಂತೆ..!
ಸುದ್ದಿಗಳು/ ಕಾಸ್ ಬಾತ್ 0 ಬಾಲಿವುಡ್ ಬಾದ್ ಶಾ ಶಾರೂಖ್ ಎಂದರೆ ಹೆಣ್ಣು ಮಕ್ಕಳಿಗೆ ಕೊಂಚ ಹೆಚ್ಚೆ ಇಷ್ಟ ಎಂದು ಹೇಳಬಹುದು. ಸ್ಕ್ರೀನ್ ಮೇಲಿನ ಅವರ ಪೈಟ್, ಡೈಲಾಗ್ಸ್, ರೋಮಾನ್ಸ್ ನೋಡಿದ ಪ್ರತಿಯೊಬ್ಬರು ನನಗೆ ಶಾರೂಖ್ ನಂತರ ಗಂಡ ಸಿಗಬೇಕು ಎಂದುಕೊಳ್ಳುವವರೆ ಜಾಸ್ತಿ. ಶಾರೂಖ್ ಥರಾ ರೋಮ್ಯಾಂಟಿಕ್ ಆಗಿರುವ ಹುಡುಗರು ನಮಗಿಷ್ಟ ಎಂದು ಅದೆಷ್ಟೋ ಹೆಣ್ಣುಮಕ್ಕಳು ಹೇಳುವುದು ಇದೆ. ಆದರೆ ನಿಜ ವಿಚಾರ ಏನಪ್ಪಾ ಅಂದರೆ ಶಾರೂಖ್ ಗೆ ರೋಮ್ಯಾಂಟಿಕ್ ಮಾಡಲು ಗೊತ್ತೆ ಇಲ್ಲವಂತೆ.ಈ ಬಗ್ಗೆ ಸ್ವತಃ ಶಾರೂಖ್ ಖಾನ್ ಹೇಳಿಕೊಂಡಿದ್ದಾರೆ. ಹುಡುಗಿಯರ ....
ಮುಂದೆ...
11 months ago entertainment
ಕೃತಿ-ಶುಶಾಂತ್ ತನನಂ ಗಾಸಿಪ್ : ಮಾಧ್ಯಮ ಸುದ್ದಿಗೆ ಕೃತಿ ಸನಂ ಗರಂ
ಸುದ್ದಿಗಳು/ ಕಾಸ್ ಬಾತ್ 0 ಚಿತ್ರತಾರೆಯರ ಬಗ್ಗೆ ಗಾಸಿಪ್ ಗಳು ಸಾಮಾನ್ಯ. ಎಷ್ಟೇ ಸ್ಪಷ್ಟನೆ ನೀಡಲಿ ಗಾಸಿಪ್ ಗಳು ಬಿರುಗಾಳಿಯಂತೆ ಹರಡುತ್ತಲೇ ಇರುತ್ತೆ. ಈ ಗಾಸಿಪ್ ಹಾವಳಿ ಕೃತಿ ಸನನ್ ಅವರನ್ನು ಕೂಡ ಬಿಟ್ಟಿಲ್ಲ. ಅನೇಕ ದಿನಗಳಿಂದ ಕೃತಿ ಸನನ್ ಹಾಗೂ ಶುಶಾಂತ್ ಸಿಂಗ್ ರಜಪೂತ್ ಬಗ್ಗೆ  ಗಾಸಿಪ್ ಎದ್ದಿದೆ. ಈ ಕುರಿತಂತೆ ಮಾದ್ಯಮಗಳಲ್ಲಿ ಬಗೆ ಬಗೆಯ ರೀತಿಯಲ್ಲಿ ಸುದ್ದಿ ಕೂಡ ಬಿತ್ತರವಾಗಿದೆ. ನನಗೂ ಯಾರ ಜೊತೆಗೂ ಯಾವ ಸಂಬಂಧವಿಲ್ಲ. ನಾನಿನ್ನೂ ಸಿಂಗಲ್ ಎಂದು ಕೃತಿ ಸನನ್ ಸ್ಪಷ್ಟಪಡಿಸಿದರೂ ಮತ್ತೆ ಮತ್ತೆ ಕೃತಿ-ಶುಶಾಂತ್ ನಡುವಿನ ....
ಮುಂದೆ...
11 months ago entertainment
ಅಪ್ಪನ ನೆನಪಲ್ಲಿ ಹಿಟ್ ಆದ 'ಐ ಲವ್ ಯು ಅಪ್ಪಾ..': ಈ ಹಾಡಿನ ಹಿಂದಿನ ಸತ್ಯ ಗೊತ್ತೇ..?
ಸುದ್ದಿಗಳು/ ಕಾಸ್ ಬಾತ್ 0 ಅಪ್ಪನ ನೆನಪಿನ 'ಐ ಲವ್ ಯು ಅಪ್ಪಾ..'ಹಾಡು ಕನ್ನಡ ಚಿತ್ರರಂಗವನ್ನು ಇಂಪಾಗಿಸಿದ ಹಾಡು. ಅಪ್ಪನೇ ತನ್ನ ನೆನಪು, ಅವನೇ ತನ್ನ ಕನಸು. ಅವನೇ ನನ್ನ ಜಗತ್ತು. ಅವನೇ ನನಗೆಲ್ಲಾ ಎಂಬುದನ್ನು ಸುಶ್ರಾವ್ಯ ಸಂಗೀತದ ಮೂಲಕ ಧಾರೆ ಎರೆದವರು ಕನ್ನಡದ ಸಂಗೀತ ಮಾಂತ್ರಿಕ.. 'ಚೌಕ' ಚಿತ್ರದ ಈ ಹಾಡನ್ಬು ಕೇಳಿದಷ್ಟು ಸಾಕಾಗಲ್ಲ. ಅಪ್ಪನ ನೆನೆದು ಮತ್ತೆ ಮತ್ತೆ ಕೇಳಬೇಕೆನಿಸುವ ಮಾಂತ್ರಿಕ ಸ್ಪರ್ಷ ಅದರಲ್ಲಿದೆ. ಆ ಹಾಡಿನ ಹಿಂದೆ ಒಂದು ಉದ್ದೇಶ ಇದೆ. ವೇದನೆಯ ಧ್ವನಿಯೂ ಅದರಲ್ಲಿ ಅಡಗಿದೆ ಎಂಬುದು ಗೊತ್ತಿದೆಯೇ?ಹೌದು. ....
ಮುಂದೆ...
11 months ago entertainment
3ಕೋಟಿ ಸಾಲ ಮಾಡಿಲ್ಲ : ಸಂಜನಾ ಬಗ್ಗೆ ಗಾಸಿಪ್ ಕೂಡಾ ಬೇಡ : ಪ್ರಥಮ್ ಹೇಳಿಕೆಯ ಹಿಂದೆ
ಸುದ್ದಿಗಳು/ ಕಾಸ್ ಬಾತ್ 0 ಬಿಗ್ ಬಾಸ್ ಪ್ರಥಮ್ ಯಾವಾಗ ರಿಯಾಲಿಟಿ ಶೋ ಗೆದ್ದರೋ ಆವತ್ತಿನಿಂದ ಅವರ ಬಗ್ಗೆ ಪ್ರಚಾರ ಹೆಚ್ಚಾಯಿತು. ಅದೇ ಪ್ರಚಾರ ಪ್ರಥಮ್ ಅವರ ವರ್ಚಸ್ಸಿಗೂ ಚ್ಯುತಿ ತರಲಿ ಕಾರಣವಾಯಿತೆ ಎಂಬ ಚರ್ಚೆ ಸಾಗಿದೆ. ಕೆಲ ದಿನಗಳ ಹಿಂದೆ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಹಲವಾರು ಅಂತೆಕಂತೆಗಳ ಸುದ್ದಿಗಳೂ ಹರಿದಾಡಿದವು. ಅದರಲ್ಲೂ ಸಂಜನಾ ವಿಚಾರದಲ್ಲಿ ಹರಿದಾಡಿದ ಗಾಸಿಪ್ ಬಗ್ಗೆ ಪ್ರಜ್ಞಾವಂತರು ಸಿಟ್ಟು ಹೊರಹಾಕಿದ್ದಾರೆ. ಸಂಜನಾ ಬಗ್ಗೆ ಗಾಸಿಪ್ ಬೇಡ :ಈ ಬಗ್ಗೆ ....
ಮುಂದೆ...
11 months ago entertainment
ಜಾಗ್ವಾರ್ ನಿಖಿಲ್ ಎರಡನೇ ಚಿತ್ರಕ್ಕೆ ಲತಾ ಹೆಗಡೆ ನಾಯಕಿ
ಸುದ್ದಿಗಳು/ ಕಾಸ್ ಬಾತ್ 0  'ಜಾಗ್ವರ್' ಚಿತ್ರದ ನಂತರ ಮತ್ತೊಂದು ಚಿತ್ರಕ್ಕೆ ಸಜ್ಜಾಗಿರುವ ನಿಖಿಲ್ ಇದೀಗ ಹೊಸ ನಾಯಕಿಯ ಆಯ್ಕೆಯನ್ನು ಮಾಡಿಯೇ ಬಿಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಯಾರನ್ನು ನಾಯಕಿಯರನ್ನಾಗಿ ಮಾಡಿಸಬೇಕು ಎಂಬ ಗೊಂದಲದಲ್ಲಿದ್ದ ನಿಖಿಲ್ ಕೊನೆಗೂ ಆಡಿಷನ್ ನಡೆಸಿ ಸುಂದರಿಯರನ್ನು ಅಳೆದು ತೂಗಿ ಅಂತಿಮವಾಗಿ ಚೆಲುವೆಯೊಬ್ಬಳನ್ನು ಆಯ್ಕೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯವರೆ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ಹುಡುಗಿಯನ್ನೇ ಆಯ್ಕೆ ಮಾಡಿದ್ದಾರೆ. ನಿಖಿಲ್ ಜೊತೆಗೆ ನಟಿಸುವ ....
ಮುಂದೆ...
11 months ago entertainment
ಹಸಿ-ಬಿಸಿ ಸುದ್ದಿಗೆ ಗ್ರಾಸವಾದ ಅನಿತಾ ಭಟ್ ಹಾಟ್ ಹಾಟ್ ಫೋಟೋ
ಸುದ್ದಿಗಳು/ ಕಾಸ್ ಬಾತ್ 0 ಚಿತ್ರ ನಟಿ ಅನಿತಾ ಭಟ್ ಯಾರಿಗೆ ತಾನೆ ಗೊತ್ತಿಲ್ಲ.ಇದೀಗ ಅವರು ಯಶಸ್ಸು ಗಳಿಸುವುದಕ್ಕಿಂತ ಚರ್ಚೆಯ ವಸ್ತುವಾಗಿರುವುದೇ ಹೆಚ್ಚು. 'ಸೈಕೋ' ಚಿತ್ರದ ನಾಯಕಿಯಾಗಿ ಹೆಚ್ಚು ಪ್ರಚಾರಕ್ಕೆ ಬಂದಿರುವ ಅನಿತಾ ಭಟ್, ಇತ್ತೀಚಿನ ದಿನಗಳಲ್ಲಿ ಗಾಳಿ ಸುದ್ದಿಗೂ ಗ್ರಾಸವಾಗುತ್ತಿದ್ದಾರೆ. ಅದೇ ನಟಿ ಇದೀಗ ಹಾಟ್ ಹಾಟ್ ಫೋಟೋ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. 'ಸೈಕೋ' ಚಿತ್ರದ ನಿರ್ದೇಶಕರ ಜೊತೆಗೆ ಪಿಸು ಮಾತುಗಳು ಕೇಳಿಬಂದಿತ್ತು. ಬಿಗ್ ಬಾಸ್ ಮನೆಗೆ ಹೋಗಿಬಂದಾಗ ಇನ್ನಷ್ಟು ಸುದ್ದಿಗೆ ಗ್ರಾಸವಾದವರು ....
ಮುಂದೆ...
1 year ago entertainment
ಸನ್ನಿ ಸುಖ ಬಗ್ಗೆ ರಾಖಿ ಸಾವಂತ್ ಸಹಮತ ; ವಿವಾದದ ಕಿಡಿ ಹಚ್ಚಿದ ನಟಿ
ಸುದ್ದಿಗಳು/ ಕಾಸ್ ಬಾತ್ 0 ಮಾರ್ಚ್ 8 ರ  ವಿಶ್ವ ಮಹಿಳಾ ದಿನಾಚರಣೆಯಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್  ವರ್ಮಾ ಅವರ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿತ್ತು.  ಸನ್ನಿ ಲಿಯೋನ್ ರೀತಿ ವರ್ತಿಸಲು ಮಹಿಳೆಯರಿಗೆ ಸಲಹೆ ಮಾಡಿದ್ದಾರೆಂಬ ಆಕ್ರೋಶ ರಾಮ್ ಗೋಪಾಲ್  ವರ್ಮಾ ವಿರುದ್ಧ ಕೇಳಿಬಂತು. ಮಹಿಳಾ ಸಂಘಟನೆಗಳ ಸಿಟ್ಟು ಸ್ಫೋಟಗೊಳ್ಳುತ್ತಿದ್ದಂತೆ ಎಚ್ಛೆತ್ತುಕೊಂಡ ರಾಮ್ ಗೋಪಾಲ್  ವರ್ಮಾ, ಮಹಿಳಾ ದಿನದಂದು ತಾವು ಮಾಡಿರುವ ಟ್ವೀಟ್ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಇದೆ ವೇಳೆ ಅದೇ ವಿಚಾರದಲ್ಲಿ ನಟಿ ರಾಖಿ ಸಾವಂತ್ ....
ಮುಂದೆ...
1 year ago entertainment
ಮಗು ಆರಾಧ್ಯ ವಿಚಾರ ; ಐಶ್ವರ್ಯ ರೈ ಬಗ್ಗೆ ಅಭಿಷೇಕ್ ಗರಂ ; ಬಾಲಿವುಡ್ ನಲ್ಲಿ ಚರ್ಚೆಯ ಅಚ್ಚರಿ
ಸುದ್ದಿಗಳು/ ಕಾಸ್ ಬಾತ್ 0 ಬಾಲಿವುಡ್ ತಾರಾ ದಂಪತಿ ಐಶ್ವರ್ಯ ರಾಯ್ ಹಾಗೂ ಪತಿ ಅಭಿಷೇಕ್ ಬಚ್ಚನ್ ನಡುವೆ ಇದೀಗ ಮಗುವಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆಯೇ? ಇಂತದ್ದೊಂದು ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಮುದ್ದು ಪುತ್ರಿ ಆರಾಧ್ಯ ವಿಷಯದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಪತ್ನಿಯ ದೂರದೃಷ್ಟಿಯ ನಿಲುವಿನ ಬಗ್ಗೆ ಅಭಿಷೇಕ್ ಬಚ್ಚನ್ ಬೇಸರಗೊಂಡಿದ್ದಾರೆನ್ನಲಾಗಿದೆ. ಪುತ್ರಿ ಆರಾಧ್ಯ ಸಿನಿಮಾ ರಂಗ ಪ್ರವೇಶಿಸಬೇಕೆ ಬೇಡವೇ ಎಂಬ ಬಗ್ಗೆ ಇವರಿಬ್ಬರ ನಡುವೆ ಮಿಶ್ರ ....
ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್