ಸುದ್ದಿಗಳು

1 day ago news
ಬಣ್ಣದ ಲೋಕದಲ್ಲಿ ಪ್ರೇಮ ಪರ್ವ !
ಸುದ್ದಿಗಳು/ ಸಂದರ್ಶನ 0

ಪ್ರೇಮಾ ಅಭಿಮಾನಿಗಳಿಗೆ ಸಂತಸದ ಸುದ್ದಿ! ನಿಮ್ಮ ಪ್ರೀತಿಯ ನಟಿ ಪ್ರೇಮಾ ಮತ್ತೆ ವಾಪಸ್ಸಾಗಿದ್ದಾರೆ. ಸ್ವಲ್ಪ ಸಮಯದ ಬ್ರೇಕ್ ನ ನಂತರ ಮಂಜಿನ ನಗರಿಯ ಚೆಲುವೆ ಪ್ರೇಮಾ ಮಗದೊಮ್ಮೆ ತಮ್ಮ ಸಿನಿ ಯಾನ ಆರಂಭಿಸಿದ್ದಾರೆ. ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪ್ರೇಮಾ ಕನ್ನಡದ ಜೊತಗೆ ಪರಭಾಷೆಯಲ್ಲೂ ಮಿಂಚಿದವರು. ಸವ್ಯಸಾಚಿ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಪ್ರೇಮಾರಿಗೆ ಹೆಸರು ತಂದು ಕೊಟ್ಟ ಚಿತ್ರ ಓಂ. ಓಂ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ....


ಮುಂದೆ...
1 day ago news
ಮಕ್ಕಳ ಕೈಯಲ್ಲಿ ಮೋಬೈಲ್ ತರುವ ಅನಾಹುತ ಕುರಿತ ಚಿತ್ರ
ಸುದ್ದಿಗಳು/ ಮನೋರಂಜನೆ 0

ಇತ್ತಿಚೆಗೆ ಮೋಬೈಲ್ ಬಗ್ಗೆ ಹೇಳೋದಾದ್ರೆ ಊಟ ಬೇಕಾದ್ರೂ ಬಿಟ್ಟು ಇರ್ತಿವಿ ಮೋಬೈಲ್ ಬಿಟ್ಟಿರಲ್ಲಾ ಎನ್ನುವಷ್ಟು ಮೋಬೈಲ್‌ಗೆ ಅಡಿಕ್ಟ್ ಆಗಿರೋರನ್ನ ನೋಡಬಹುದು. ಇವಾಗಾ ಯಾಕೆ ಈ ಮೋಬೈಲ್ ವಿಷಯ ಬಂತು ಅಂತಾ ಯೋಚನೆ ಮಾಡ್ತಿದಿರಾ? ಹೌದು ಕಣ್ರೀ,, ಈ ಮೋಬೈಲ್ ನಿಂದ ಎಷ್ಟು ಉಪಯೋಗವಿ ಮತ್ತು ಎಷ್ಟು ಅನಾಹುತಗಳಿವೆ ಎಂಬುದನ್ನ ಹೇಳೋಕೆ ತಯಾರಿ ನಡೆಸಿದೆ ಒಂದು ಹೊಸ ತಂಡ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿಎಸ್... ಮನಸ್ಸಿನಾಟ ಎಂಬ ಟೈಟಲ್ಲಿಟ್ಟುಕೊಂಡು ಅದಕ್ಕೆ ನೀಲಿ ತಿಮಿಂಗಲ ಎಂಬ ಅಡಿಬರಹದೊಂದಿಗೆ ....


ಮುಂದೆ...
1 day ago news
ದೀಪಾವಳಿ ಜಾಹಿರಾತಿನಲ್ಲಿ ಮಿಂಚುತ್ತಿದೆ ಈ ಜೋಡಿ
ಸುದ್ದಿಗಳು/ ಮನೋರಂಜನೆ 0

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿಯ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿರುವ ವಿಚಾರವೇ. ಅವರಿಬ್ಬರ ಲವ್ಲಿ ರಿಲೇಷನ್ ಶಿಪ್ ನಿಂದಾಗಿ ಈ ಜೋಡಿ ಸದಾ ಸುದ್ದಿಯಲ್ಲಿರುತ್ತದೆ. ವಿಪರ್ಯಾಸವೆಂದರೆ ಇದುವರೆಗೂ ಯಾರೂ ಕೂಡ ಅವರ ಸಂಬಂಧದ ಕುರಿತಂತೆ ಅಧಿಕೃತವಾಗಿ ಘೋಷಿಸಿಲ್ಲವಾದರೂ ಇಬ್ಬರೂ ಕೂಡ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆಡೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.ಈಗಾಗಲೇ ಈ ಇಬ್ಬರ ಪೋಟೋಗಳು ವೈರಲ್ ಆಗಿ ಸುದ್ದಿಯಾಗಿದ್ದು ಹಳೆಯ ವಿಚಾರ.ಇದೀಗ ಮತ್ತೆ ಈ ಇಬ್ಬರು ಒಟ್ಟಿಗೆ ....


ಮುಂದೆ...
1 day ago news
ಐಶ್ವರ್ಯ ಹಾಗೂ ರಾಜ್ ಕುಮಾರ್ ರಾವ್ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣ ಶೀಘ್ರ
ಸುದ್ದಿಗಳು/ ಮನೋರಂಜನೆ 0

ಐಶ್ವರ್ಯಾ ರೈ ಬಚ್ಚನ್ ನಟಿಸುತ್ತಿರುವ ಫನ್ನೆಖಾನ್ ಚಿತ್ರ ದಿಪಾವಳಿಯ ಬಳಿಕ ಶೂಟಿಂಗ್ ಆರಂಭಗೊಳ್ಳಲಿದೆ. ಸದ್ಯಕ್ಕೆ ಐಶು ತನ್ನ ಮಾವ ಅಮಿತಾ ಬಚ್ಚನ್ ಬರ್ತ್ ಡೇ ಸೆಲೆಬ್ರೇಷನ್ ಗಾಗಿ ಮಾಲ್ಡೀವ್ಸ್ ಗೆ ಹೋಗಿದ್ದು, ಕುಟುಂಬ ಸದಸ್ಯರೆಲ್ಲಾ ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ದೀಪಾವಳಿಗೆ ನಗರಕ್ಕೆ ವಾಪಾಸ್ಸಾಗಲಿರುವ ಅವರು, ಹಬ್ಬದ ನಂತರ ಫನ್ನೆ ಖಾನ್ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.ಮೂಲಗಳ ಪ್ರಕಾರ ಐಶ್ವರ್ಯಾ ರೈ ದೀಪಾವಳಿ ನಂತರ ಶೂಟಿಂಗ್ ಆರಂಭಿಸಲಿದ್ದು, ನವೆಂಬರ್ ಅಂತ್ಯದವರೆಗೂ ಚಿತ್ರದ ....


ಮುಂದೆ...
1 day ago news
ನಟಿ ಸೋನಾಕ್ಷಿ ಸಿನ್ಹಾ ಹೊಸ ಸಿನಿಮಾ ಯಾವುದು ಗೊತ್ತಾ ..?
ಸುದ್ದಿಗಳು/ ಮನೋರಂಜನೆ 0

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ಹೊಸ ಸಿನಿಮಾದ ಕುರಿತು ಸುದ್ದಿಯೊಂದು ಹೊರ ಬಿದ್ದಿದೆ. ಅಂದಹಾಗೆ ಸೋನಾಕ್ಷಿ ಅವರ ಮುಂದಿನ ಚಿತ್ರದ ಹೆಸರು ಕೂಡ ಬಹಿರಂಗ ಆಗಿದೆ. ಸೋನಾಕ್ಷಿ ಅವರು ಅಭಿನಯಿಸಲಿರುವ ಹೊಸ ಸಿನಿಮಾಗೆ ಇತ್ತೇಫಾಕ್ ಎಂದು ಹೆಸರಿಡಲಾಗಿದೆ.ನಟಿ ಸೋನಾಕ್ಷಿ ಸಿನ್ಹಾ ಅವರು ಇತ್ತೀಚೆಗೆ ತಮ್ಮ ಟ್ವೀಟರ್ ಖಾತೆಯ ಪ್ರೋಪೈಲ್ ಫೋಟೋವನ್ನು ಸಹ ಬದಲಾವಣೆ ಮಾಡಿದ್ದರು. ಅದರಲ್ಲಿ ತಾವು ನಟಿಸಲಿರುವ ಮುಂದಿನ ಚಿತ್ರವಾದ ಇತ್ತೇಫಾಕ್ ಚಿತ್ರದ ಪೋಸ್ಟರ್ ಇಟ್ಟುಕೊಂಡಿದ್ದರು. ಅದು ಅಲ್ಲದೆ ಆ ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್