ಸ್ವ ಸುಧಾರಣೆ

19 hours ago lifestyle
ಕೊಲೆಸ್ಟರಾಲ್ ನಿಯಂತ್ರಿಸಲು ದಿನಕ್ಕೆ 5-6 ಬಾದಾಮಿ ಸಾಕು
ಜೀವನಶೈಲಿಗಳು/ ಸ್ವ ಸುಧಾರಣೆ 0

ಇಂದು ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಸ್ಥೂಲಕಾಯ ಸಮಸ್ಯೆಯೂ ಒಂದು. ಇದರಿಂದ ಬರುವ ತೊಂದರೆಗಳು ಒಂದೆರಡಲ್ಲ. ಹೃದ್ರೋಗ, ರಕ್ತದೊತ್ತಡ, ಮಧುಮೇಹ...ಹೀಗೆ ನಾನಾ ಖಾಯಿಗಳು ಸುತ್ತುವರಿದು ಮನುಷ್ಯನಿಗೆ ನರಕ ತೋರಿಸುತ್ತವೆ. ಮುಖ್ಯವಾಗಿ ಕೊಲೆಸ್ಟಾರಾಲ್ ನಿಯಂತ್ರಣಕ್ಕೆ ನಾನಾ ಆಹಾರಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಬಾದಾಮಿ.   ....


ಮುಂದೆ...
20 hours ago lifestyle
ನೆಗಡಿಗೆ ಅಡುಗೆ ಮನೆಯಲ್ಲೇ ಇದೆ ಒಳ್ಳೆ ಮದ್ದು
ಜೀವನಶೈಲಿಗಳು/ ಸ್ವ ಸುಧಾರಣೆ 0

ನೆಗಡಿ ಬಂದಿದೆ ಎಂದರೆ ಸಾಕು. ತಲೆ ಚಿಟ್ಟು ಹಿಡಿದಂತಾಗುತ್ತದೆ. ಇದ್ಯಾವಾಗ ವಾಸಿಯಾಗುತ್ತದೋ ಮೂಗು ಸ್ವಚ್ಛಗೊಳಿಸಿಕೊಳ್ಳುವ ಕಾಯಕಕ್ಕೆ ಯಾವಾಗ ಬ್ರೇಕ್ ಬೀಳುತ್ತದೋ ಎಂದು ಶಪಿಸುತ್ತಲೇ ಇರುತ್ತಾರೆ. ನೆಗಡಿ ಬಂತು ಎಂದು ಮೂಗನ್ನೇ ಕತ್ತರಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೆ? ನೆಗಡಿಗೆ ಇಂದು ನಾನಾ ಔಷಧಿಗಳು ಲಭ್ಯವಿದೆ. ಆದರೆ ಅಡುಗೆ ಮನೆಯಲ್ಲೇ ಸಿಗುವ ಬೆಳ್ಳುಳ್ಳಿ ಸಹ ನೆಗಡಿಗೆ ಉತ್ತಮ ಪರಿಹಾರ. ಇದರ ಜತೆ ಇನ್ನೂ ಅನೇಕ ಮನೆಮದ್ದುಗಳಿವೆ.  ....


ಮುಂದೆ...
1 day ago lifestyle
ಹೊಟ್ಟೆ ಕೆಟ್ಟಾಗ, ಫುಡ್ ಪಾಯ್ಸನ್ ಆದಾಗ ಮನೆಮದ್ದುಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಈಗ ಬೇಸಿಗೆ ಕಾಲ. ಆಹಾರ ಬಲು ಬೇಗ ಕೆಡುತ್ತದೆ. ಹೋಟೆಲ್, ಅಲ್ಲಿ ಇಲ್ಲಿ ಏನೇ ತಿನ್ನಬೇಕಾದರೂ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಅನಾರೋಗ್ಯ ತಪ್ಪಿದ್ದಲ್ಲ. ಎಲ್ಲೆಂದರಲ್ಲಿ ನೀರು ಕುಡಿದರೂ ಕಷ್ಟ ಎಂಬಂತಿದೆ ಪರಿಸ್ಥಿತಿ. ಹೊಟ್ಟೆ ಕೆಟ್ಟಾಗ, ಫುದ್ ಪಾಯ್ಸನ್ ಆದಾಗ ಮನೆಯಲ್ಲೇ ಕೆಲವೊಂದು ಸರಳ ಮದ್ದುಗಳಿವೆ ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.   ....


ಮುಂದೆ...
6 days ago lifestyle
ಆರೋಗ್ಯದ ಬಗ್ಗೆ ಕಾಳಜಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಈಗೀಗ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿದೆ. ಯಾವ ಎಣ್ಣೆ ತಿನ್ನಬೇಕು, ಅದರಲ್ಲಿ ಕೊಬ್ಬಿನ ಅಂಶ ಎಷ್ಟಿಗೆ, ಕೊಲೆಸ್ಟರಾಲ್ ಹೆಚ್ಚುತ್ತಾ? ಹೀಗೆ ನಾನಾ ರೀತಿ ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ. ಕೊಲೆಸ್ಟರಾಲನ್ನು ಕರಗಿಸುವ ಮನೆಮದ್ದು ಇಲ್ಲಿದೆ ನೋಡಿ. ಇದನ್ನು ಬಳಸುವುದರಿಂದ ಕೊಬ್ಬು ಸುಲಭವಾಗಿ ಕರಗುತ್ತದೆ. ಹೃದಯ ಕಾಯಿಲೆಗಳು ಬರಲ್ಲ. - ಬಿಸಿ ನೀರಿಗೆ ಮೆಂತ್ಯೆ, ಓಂಕಾಳು, ....


ಮುಂದೆ...
1 week ago lifestyle
ಕಾಲಿನ ಸ್ನಾಯುಗಳಲ್ಲಿ ಸೆಳೆತ ಇದೆಯೇ? ಹಾಗಾದರೆ ಹೀಗೆ ಮಾಡಿ ನೋಡಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಕಾಲಿನ ಸ್ನಾಯುಗಳಲ್ಲಿ ಸೆಳೆತ ಇದೆಯೇ? ಹಾಗಾದರೆ ಹೀಗೆ ಮಾಡಿ ನೋಡಿನಮ್ಮಲ್ಲಿ ಬಹಳಷ್ಟು ಮಂದಿಗೆ ಕಾಲುಗಳು ಆಗಾಗ ಸೆಳೆದುಕೊಳ್ಳುತ್ತವೆ. ಮುಖ್ಯವಾಗಿ ಕಾಲುಗಳು, ಕೈಗಳಲ್ಲಿನ ಸ್ನಾಯುಗಳಿಗೆ ಸಡನ್ ಆಗಿ ಸೆಳೆತ ಬರುತ್ತದೆ. ಇದರಿಂದ ಅಸಾಧ್ಯ ನೋವುಂಟಾಗುತ್ತದೆ. ಬಹಳಷ್ಟು ಮಂದಿಗೆ ಕಾಲಿನ ಮೀನಖಂಡ ಸೆಳೆಯುತ್ತದೆ. ಕೆಲವರಿಗೆ ನಿದ್ದೆಯಲ್ಲಿ ಈ ರೀತಿ ನಡೆಯುತ್ತಿರುತ್ತದೆ. ಹಾಗಾಗಿ ....


ಮುಂದೆ...
1 week ago lifestyle
ಥೈರಾಯಿಡ್ ಸಮಸ್ಯೆಯನ್ನು ನಿಯಂತ್ರಿಸುವ ಅಣಬೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ಥೈರಾಯಿಡ್ ಸಮಸ್ಯೆಯನ್ನು ನಿಯಂತ್ರಿಸುವ ಅಣಬೆಇಂದು ಥೈರಾಯಿಡ್ ಸಮಸ್ಯೆಯಿಂದ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಥೈಯಾಯಿಡ್ ಹಾರ್ಮೋನ್ ವ್ಯತ್ಯಾಸದಿಂದ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಥೈರಾಯಿಡ್ ಗ್ರಂಥಿ ಹೆಚ್ಚು ಥೈರಾಯಿಡ್ ಹಾರ್ಮೋನ್ ಸ್ರವಿಸಿದರೆ ಅದನ್ನು ಹೈಪರ್ ಥೈರಾಯಿಡ್ ಎಂದೂ, ಕಡಿಮೆ ಸ್ರವೈಸಿದರೆ ಹೈಪೋ ಥೈರಾಯಿಡ್ ಎಂದು ಕರೆಯುತ್ತೇವೆ. ....


ಮುಂದೆ...
1 week ago lifestyle
ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ನುಗ್ಗೆ ಹೂವು
ಜೀವನಶೈಲಿಗಳು/ ಸ್ವ ಸುಧಾರಣೆ 0

ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ನುಗ್ಗೆ ಹೂವುಇಂದು ಲೈಂಗಿಕ ಶಕ್ತಿ ವೃದ್ಧಿಸಿಕೊಳ್ಳಲು ಬಹಳಷ್ಟು ಮಂದಿ ನಾನಾ ರೀತಿಯ ರಾಸಾಯನಿಕ ಯುಕ್ತ ಔಷದಿಗಳ ಮೊರೆ ಹೋಗುತ್ತಾರೆ. ಅವುಗಳಿಂದ ತೊಂದರೆಯೇ ಹೊರತು ಯಾವುದೇ ಲಾಭವಾಗಲ್ಲ. ಇರುವ ಅಲ್ಪಸ್ವಲ್ಪ ಲೈಂಗಿಕ ಶಕ್ತಿಯೂ ಹೋಗುತ್ತದೆ. ಬಳಿಕ ಏನೇ ಮಾಡಿದರೂ ಪ್ರಯೋಜನ ಇರಲ್ಲ. ಹಾಗಿದ್ದರೆ ಇದಕ್ಕೆ ಪರಿಹಾರ ಇಲ್ಲವೇ? ಎಂದರೆ ಇದೆ. ಅದೇ ....


ಮುಂದೆ...
1 week ago lifestyle
ಅಪೆಂಡಿಕ್ಸ್‌ ಚಿಕಿತ್ಸೆಗೆ ಹಲವು ಅದ್ಭುತ ಮನೆಮದ್ದು
ಜೀವನಶೈಲಿಗಳು/ ಸ್ವ ಸುಧಾರಣೆ 0

ಅಪೆಂಡಿಕ್ಸ್‌ ಚಿಕಿತ್ಸೆಗೆ ಹಲವು ಅದ್ಭುತ ಮನೆಮದ್ದುಅಪೆಂಡಿಕ್ಸ್ ಆಗಿದೆಯಂದರೆ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಕಡೆಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ. ಸೂಕ್ತರೀತಿಯ ಪೌಷ್ಟಿಕ ಆಹಾರ ಸೇವಿಸದೆ ಇರುವುದು. ಫೈಬರ್ ಅಂಶ ಇಲ್ಲದ ಆಹಾರ ಸೇವಿಸುವುದರಿಂದ ಈ ರೀತಿ ಸಮಸ್ಯೆ ಬರುತ್ತದೆ. ಹಾಗಿದ್ದರೆ ಅಪೆಂಡಿಕ್ಸ್‌ಗೆ ಅದ್ಭುತ ಮನೆಮದ್ದುಗಳು ....


ಮುಂದೆ...
1 week ago lifestyle
ದೇಹದ ಕೊಬ್ಬನ್ನು ಸುಲಭವಾಗ ಕರಗಿಸುವ ಮನೆಮದ್ದು
ಜೀವನಶೈಲಿಗಳು/ ಸ್ವ ಸುಧಾರಣೆ 0

ದೇಹದ ಕೊಬ್ಬನ್ನು ಸುಲಭವಾಗ ಕರಗಿಸುವ ಮನೆಮದ್ದು ಅಡುಗೆಯಲ್ಲಿ ರುಚಿಗೆ ಬಳಸುವ ಸಾಂಬಾರ ಪದಾರ್ಥಗಳಲ್ಲಿ  ಹಲವು ಔಷಧ ಗುಣಗಳಿರುತ್ತವೆ. ಇವುಗಳ ಕುರಿತು ಸಂಶೋಧನೆಗಳನ್ನೂ ನಡೆಸುತ್ತಿದ್ದಾರೆ. ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ ಸಂಶೋಧಕರು ಕರಿ ಮೆಣಸು ಕುರಿತು ಅಧ್ಯಯನ ನಡೆಸಿ, ಕರಿ ಮೆಣಸನ್ನು ಸೇವಿಸುವುದರಿಂದ ಸ್ಥೂಲಕಾಯವನ್ನು ತಡೆಗಟ್ಟಬಹುದೆಂದು ....


ಮುಂದೆ...
1 week ago lifestyle
ತುಳಸಿ ಎಲೆಗಳಿಂದ ಆಗುವ ಆರೋಗ್ಯ ಪ್ರಯೋಜನಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ತುಳಸಿ ಎಲೆಗಳಿಂದ ಆಗುವ ಆರೋಗ್ಯ ಪ್ರಯೋಜನಗಳುತುಳಸಿ ಸುಲಭವಾಗಿ ಎಲ್ಲ ಹಿಂದೂಗಳ ಮನೆಗಳ ಬಳಿ ಸಿಗುತ್ತದೆ. ತುಳಸಿ ಎಷ್ಟು ಪೂಜನೀಯವೋ ಅದರಲ್ಲಿ ಅಷ್ಟೇ ಔಷಧೀಯ ಗುಣಳು ಇವೆ. ಹಾಗಾಗಿಯೇ ಅದನ್ನು ಮನೆಯಲ್ಲೇ ಬೆಳೆಸಿ ಪೂಜಿಸುವಂತೆ ನಮ್ಮ ಪೂರ್ವಜರು ವ್ಯವಸ್ಥೆ ಮಾಡಿದರು. ತುಳಸಿಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಈಗ ನೋಡೋಣವೇ? ....


ಮುಂದೆ...
1 week ago lifestyle
ರಾತ್ರಿ ನಿದ್ದೆ ಬರುತ್ತಿಲ್ಲವೇ? ಇಲ್ಲಿವೆ ನೋಡಿ ಸುಖನಿದ್ದೆಗೆ ಸೂತ್ರಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ರಾತ್ರಿ ನಿದ್ದೆ ಬರುತ್ತಿಲ್ಲವೇ? ಇಲ್ಲಿವೆ ನೋಡಿ ಸುಖನಿದ್ದೆಗೆ ಸೂತ್ರಗಳುಸಾಮಾನ್ಯವಾಗಿ ನಿದ್ರಾಹೀನತೆ ಎಂಬುದು ಈಗ ವಯಸ್ಸಿನ ಭೇದಭಾವ ಇಲ್ಲದೆ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಬದಲಾದ ನಮ್ಮ ಜೀವನಶೈಲಿಯೇ ಕಾರಣ. ಎಲ್ಲದರಲ್ಲೂ ಧಾವಂತ. ಅಧಿಕ ಆಸೆ, ಕನಸುಗಳು. ಇದರ ಬೆನ್ನತ್ತಿ ನೆಮ್ಮದಿ ನಿದ್ದೆ ಹಾಳುಮಾಡಿಕೊಳ್ಳುತ್ತಿದ್ದಾರೆ ಕೆಲವರು. ಹಾಗಿದ್ದರೆ ಒಳ್ಳೆಯ ....


ಮುಂದೆ...
2 weeks ago lifestyle
ಎಸಿಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದೀರಾ? ಹಾಗಿದ್ದರೆ ಎಚ್ಚರ!
ಜೀವನಶೈಲಿಗಳು/ ಸ್ವ ಸುಧಾರಣೆ 0

ಇಂದು ಎಸಿ ಎಂಬುದು ಅಗತ್ಯ ಇರಲಿ ಬಿಡಲಿ, ಒಟ್ಟಾರೆ ಅದನ್ನು ಬಳಸುವವರ ಸಂಖ್ಯೆ ಅಧಿಕವಾಗಿ. ಅದರಲ್ಲೂ ಕಾರ್ಪೊರೇಟ್ ಕಂಪೆನಿಗಳಲ್ಲಾದರೆ ಎಸಿ ಕಡ್ಡಾಯವಾಗಿ ಇರುತ್ತದೆ. ಅದರ ಹೊಡೆತಕ್ಕೆ ಹಲವಾರು ಮಂದಿ ಅನಾರೋಗ್ಯಕ್ಕೂ ತುತ್ತಾಗುತ್ತಾರೆ.  ಬೇಸಿಗೆ ಕಾಲದಲ್ಲಂತೂ ಸ್ವಲ್ಪ ಸೆಕೆ ಸಹಿಸಲು ಸಾಧ್ಯವಾಗುವುದಿಲ್ಲ, ಅಷ್ಟೊಂದು ಎಸಿ ಬದುಕಿಗೆ ಹೊಂದಿಕೊಂಡು ಬಿಟ್ಟಿದ್ದೇವೆ. ....


ಮುಂದೆ...
2 weeks ago lifestyle
ನಿಮ್ಮ ಮಿದುಳನ್ನು ಚುರುಕಾಗಿಡುವ ಆಹಾರಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ನಿಮ್ಮ ಮಿದುಳನ್ನು ಚುರುಕಾಗಿಡುವ ಆಹಾರಗಳು ಮಿದುಳು ಚುರುಕಾಗಿದ್ದರೆ ನಾವು ಏನನ್ನಾದರೂ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಮ್ಮ ಕಾರ್ಯಕ್ಷಮತೆ ಕುಗ್ಗುತ್ತದೆ. ದೇಹಕ್ಕೇನೋ ವ್ಯಾಯಾಮ ಹಾಳು ಮೂಳು ಮಾಡುತ್ತೇವೆ. ಆದರೆ ಮಿದುಳಿಗೂ ಒಳ್ಳೆಯ ಆಹಾರ ಬೇಕಲ್ಲವೇ. ಅಂತಹ 6 ಆಹಾರಗಳನ್ನು ನಾವಿಲ್ಲಿ ನೀಡುತ್ತಿದ್ದೀವಿ.  ....


ಮುಂದೆ...
2 weeks ago lifestyle
ದಿನ 15 ನಿಮಿಷ ಈ ರೀತಿ ಮಾಡಿದರೆ ನಿಮಗೆ ಕೋಪ ಬರಲ್ಲ!
ಜೀವನಶೈಲಿಗಳು/ ಸ್ವ ಸುಧಾರಣೆ 0

ದಿನ 15 ನಿಮಿಷ ಈ ರೀತಿ ಮಾಡಿದರೆ ನಿಮಗೆ ಕೋಪ ಬರಲ್ಲ!ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿದೆ. ಕೋಪವನ್ನು ಗೆದ್ದವನು ಲೋಕವನು ಗೆದ್ದಾನು ಎಂಬ ಮಾತು ಇದೆ. ಇದೆಲ್ಲ ಯಾಕೆ ಹೇಳುತ್ತಾರೆಂದರೆ ಕೋಪ ಒಳ್ಳೆಯದಲ್ಲ ಎಂಬುದನ್ನು ತಿಳಿಸಲು. ಇಂದು ವ್ಯಾಯಾಮ ಮಾಡಲು ಬಿಡುವಿಲ್ಲ. ಕುಟುಂಬದ ಸದಸ್ಯರೊಡನೆ ಮಾತನಾಡಲು ಸಮಯವಿಲ್ಲ. ಯಾಂತ್ರಿಕ ಜೀವನ.. ಇದರೊಂದಿಗೆ ಮಾನಸಿಕ ಒತ್ತಡ ....


ಮುಂದೆ...
2 weeks ago lifestyle
ಜಠರದಲ್ಲಿ ಉರಿ ಕಡಿಮೆ ಮಾಡಿಕೊಳ್ಳುವ ಸುಲಭೋಪಾಯಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಜಠರದಲ್ಲಿ ಉರಿ ಕಡಿಮೆ ಮಾಡಿಕೊಳ್ಳುವ ಸುಲಭೋಪಾಯಗಳುಹೊಟ್ಟೆ ಕೆಟ್ಟಿದು ಎಂದರೆ ತುಂಬಾ ಕಷ್ಟ. ಬೇರೆ ಏನೂ ಕೆಲಸ ಮಾಡಲು ಸಾಧ್ಯವಾಗಲ್ಲ.  ಆ ದಿನವೆಲ್ಲಾ ಹೇಗೋ ಏನೋ ಎಂಬಂತಿರುತ್ತದೆ. ಅದರಲ್ಲೂ ಜಠರದಲ್ಲಿ ಉರಿಯುತ್ತಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಠರದಲ್ಲಿ ಉರಿಬರಲು ಹಲವು ಕಾರಣಗಳಿವೆ.  ....


ಮುಂದೆ...
2 weeks ago lifestyle
ಬಹುಪಯೋಗಿ ಲೋಳೆಸರ
ಜೀವನಶೈಲಿಗಳು/ ಸ್ವ ಸುಧಾರಣೆ 0

ಬಹುಪಯೋಗಿ ಲೋಳೆಸರಔಷಧೀಯ ಸಸ್ಯ ಎಂದು ಗುರುತಿಸಿಕೊಂಡ ಲೋಳೆಸರ ಚರ್ಮದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಎಲೆಗಳು ಲೋಳೆಯನ್ನು ಹೊಂದಿರುವುದರಿಂದ ಲೋಳೆಸರ ಎಂದು ಕರೆಯಲ್ಪಡುವ ಈ ಸಸ್ಯ ಲಿಲಿಯೇಸಿ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಅಲೋವೆರಾ. ಲೋಳೆಸರ ಸಸ್ಯವು ....


ಮುಂದೆ...
2 weeks ago lifestyle
ಡೆಂಗ್ಯೂ ಜ್ವರ ಲಕ್ಷಣಗಳು ಹಾಗೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಸೊಳ್ಳೆಗಳಿಂದ ಹರಡುವ ಹಲವಾರು ರೋಗಗಳಲ್ಲಿ ಡೆಂಗ್ಯೂ ಜ್ವರ ಸಹ ಒಂದು. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಯನ್ನು ಟೈಗರ್ ಸೊಳ್ಳೆ ಎಂದು ಕರೆಯುತ್ತಾರೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ. ಸದ್ಯಕ್ಕೆ ಮಳೆ ....


ಮುಂದೆ...
2 weeks ago lifestyle
ಮುಖ ಫಳಫಳ ಹೊಳೆಯುವಂತೆ, ಎಣ್ಣೆ ಜಿಡ್ಡು ನಿವಾರಿಸುವ ಸುಲಭೋಪಾಯಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಮುಖ ಫಳಫಳ ಹೊಳೆಯುವಂತೆ, ಎಣ್ಣೆ ಜಿಡ್ಡು ನಿವಾರಿಸುವ ಸುಲಭೋಪಾಯಗಳುಈಗ ಬೇಸಿಗೆ ಕಾಲ ಆರಂಭವಾಗುತ್ತಿದೆ. ಎಲ್ಲೆಲ್ಲೂ ಧೂಳು, ಹೊಗೆ ಜಾಸ್ತಿ. ಜತೆಗೆ ಬಿಸಿಲಿನಿಂದ ಮುಖ ಬಾಡುವುದು ನಡೆಯುತ್ತದೆ. ಹೊರಗೆ ತಿರುಗಾಡುವುದರಿಂದ ಕೆಲವರಿಗೆ ಮುಖದಲ್ಲಿ ಜಿಡ್ಡು, ಕೊಳೆ ಸೇರಿಕೊಳ್ಳುತ್ತದೆ. ಆದರೆ, ಕೆಲವರಿಗೆ ಮಾತ್ರ ಮುಖ ಯಾವಾಗಲೂ ಜಿಡ್ಡಿನಿಂದಲೇ ಕೂಡಿರುತ್ತದೆ. ಇದರಿಂದಾಗಿ ಮೊಡವೆ, ....


ಮುಂದೆ...
3 weeks ago lifestyle
ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಉಪ್ಪುನಿಂದ ಬೇರೆ ಲಾಭಗಳೂ ಇವೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ಉಪ್ಪು ಅತಿಯಾದರೂ ಕಷ್ಟ ಕಡಿಮೆಯಾದರೂ ಕಷ್ಟ. ಹೆಚ್ಚಾದರೆ ಕಿಡ್ನಿ ಸಮಸ್ಯೆಗಳು ಎದುರಾಗತ್ತವೆ. ಬಿಪಿ ಹೆಚ್ಚಾಗುತ್ತದೆ. ಹಾರ್ಟ್ ಅಟ್ಯಾಕ್ ಬರುತ್ತದೆ. ಇನ್ನೂ ಸಾಕಷ್ಟು ಅನಾರೋಗ್ಯಗಳು ನಮ್ಮನ್ನು ಕಾಡುತ್ತವೆ. ಇವೆಲ್ಲಾ ಆರೋಗ್ಯ ಪರವಾದ ಸಮಸ್ಯೆಗಳು. ಆದರೆ ಆರೋಗ್ಯ ಅಲ್ಲದೆ ಉಳಿದ ವಿಷಯಗಳಲ್ಲಿ ನೋಡಿದರೆ ಉಪ್ಪು ನಮಗೆ ಬಹಳ ಉಪಯುಕ್ತ. ಅದರಿಂದ ಹಲವು ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು. ಹಲವು ವಸ್ತುಗಳನ್ನು ಕ್ಲೀನ್ ಸಹ ಮಾಡಿಕೊಳ್ಳಬಹುದು. ಈ ....


ಮುಂದೆ...
3 weeks ago lifestyle
ಟೀ ಜಾಸ್ತಿ ಸೇವಿಸುತ್ತಿದ್ದೀರಾ? ಹಾಗಿದ್ದರೆ ಅದರಿಂದ ಆಗುವ ಸೈಡ್ ಎಫೆಕ್ಟ್ಸ್ ಏನು?
ಜೀವನಶೈಲಿಗಳು/ ಸ್ವ ಸುಧಾರಣೆ 0

ನಮ್ಮಲ್ಲಿ ಬಹಳಷ್ಟು ಮಂದಿಗೆ ಬೆಳಗ್ಗೆ ನಿದ್ದೆಯಿಂದ ಎದ್ದಕೂಡಲೆ ಚಹ ಕುಡಿಯವ ಅಭ್ಯಾಸ ಇರುತ್ತದೆ. ಒಂದು ಹೊತ್ತು ಟೀ ಕುಡಿಯಲಿಲ್ಲ ಎಂದರೆ ಏನೋ ಕಳೆದುಕೊಂಡಂತೆ, ತಲೆನೋವು ಬಂದಂತೆ ಇರುತ್ತದೆ. ಸಂಜೆ ಹೊತ್ತು ತುಂಬಾ ನೀರಸ ಅನ್ನಿಸಿದರೆ ಸಾಕು.. ಒಂದು ಕಪ್ ಚಹ ಹೊಟ್ಟೆಗೆ ಬಿದ್ದ ಕೂಡಲೆ ರೀಚಾರ್ಜ್ ಆಗುತ್ತೇವೆ. ಚಹಾದಲ್ಲೂ ವಿವಿಧ ರೀತಿಯವು ಲಭ್ಯ. ಉಪಶಮನಕ್ಕೆ, ಉಲ್ಲಾಸಕ್ಕೆ ಕಾರಣವಾಗುವ ಟೇಯಿಂದ ಕೆಲವು ಸೈಡ್ ಎಫೆಕ್ಟ್‌ಗಳೂ ಇವೆ. ಅವೇನು ಎಂದು ....


ಮುಂದೆ...
3 weeks ago lifestyle
ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ವಯಾಗ್ರದಂತೆ ಕೆಲಸ ಮಾಡುವ ಅದ್ಭುತ ಆಹಾರಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ವಯಾಗ್ರದಂತೆ ಕೆಲಸ ಮಾಡುವ ಅದ್ಭುತ ಆಹಾರಗಳುಇಂದು ಪುರುಷರಲ್ಲಿ ಲೈಂಗಿಕ ದೌರ್ಬಲ್ಯ ಎಂಬುದು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ದೇಹದ ತ್ರಾಣ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ನಿಮಿರು ದೌರ್ಬಲ್ಯ, ದೇಹದಾರ್ಢ್ಯದ ಕೊರತೆ, ಕಾಮಾಸಕ್ತಿಯ ಕೊರತೆ, ಕಡಿಮೆ ಪ್ರಮಾಣದ ಸ್ಖಲನ ಮೊದಲಾದ ಲೈಂಗಿಕ ಸಮಸ್ಯೆಗಳನ್ನು ಹಲವಾರು ಪುರುಷರು ಎದುರಿಸುತ್ತಿದ್ದಾರೆ. ಲೈಂಗಿಕ ಶಕ್ತಿ ....


ಮುಂದೆ...
3 weeks ago lifestyle
ಋತುಚಕ್ರ ನಿಯಮಿತವಾಗಿ ನಡೆಯಬೇಕು ಎಂದರೆ ಈ ನಿಯಮಗಳನ್ನು ಪಾಲಿಸಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಇಂದು ಬಹಳಷ್ಟು ಮಹಿಳೆಯರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳಲ್ಲಿ ಋತುಚಕ್ರ ಸಮಸ್ಯೆಯೂ ಒಂದು. ಹಾರ್ಮೋನ್‌ಗಳ ಕೊರತೆ, ಸ್ಥೂಲಕಾಯ, ದೀರ್ಘಕಾಲದ ಅನಾರೋಗ್ಯಗಳು. ಈ ರೀತಿಯ ಎಷ್ಟೋ ಕಾರಣಗಳಿಂದ ಬಹಳಷ್ಟು ಮಂದಿ ಸ್ತ್ರೀಯರಲ್ಲಿ ಮುಟ್ಟು ಸರಿಯಾಗಿ ಆಗಲ್ಲ. ಇದರಿಂದ ಸಂತಾನ ಬಯಸುವ ಮಹಿಳೆಯರಿಗೆ ನಿರಾಸೆ ಎದುರಾಗುತ್ತದೆ. ಹಾಗಾಗಿ ಅವರು ತೀವ್ರ ಆತಂಕಕ್ಕೆ ಗುರಿಯಾಗುತ್ತಾರೆ. ಆದರೆ ಕೆಳಗೆ ಕೊಟ್ಟಿರುವ ಟಿಪ್ಸ್ ಪಾಲಿಸಿದರೆ ಅದರಿಂದ ಸ್ತ್ರೀಯರು ....


ಮುಂದೆ...
4 months ago lifestyle
ಉಗುರಿನ ಅಂದ ಇಮ್ಮಡಿಗೊಳಿಸುವ ನೈಲ್ ಆರ್ಟ್
ಜೀವನಶೈಲಿಗಳು/ ಸ್ವ ಸುಧಾರಣೆ 0

ಮೊದಲೆಲ್ಲಾ ಹೇರ್ ಕಟ್ ಮಾಡಲು, ಫೇಶಿಯಲ್ ಮಾಡಿಸಲು ಮಾತ್ರ ಬ್ಯೂಟಿ ಪಾರ್ಲರ್ ಗೆ ಹೋಗುವ ಕಾಲವಿತ್ತು. ಆದರೆ ಈಗ ಹಾಗಲ್ಲ. ಬರೀ ಮುಖದ, ಕೂದಲಿನ ಸೌಂದರ್ಯವಲ್ಲದೇ ಕೈ ಕಾಲಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅಗತ್ಯವಿರುವಂತಹ ನೈಲ್ ಆರ್ಟ್ ಮಾಡಿಸಿಕೊಳ್ಳಲು ಕೂಡ ಬ್ಯೂಟಿ ಪಾರ್ಲರ್ ಗೆ ತೆರಳುವಂತಾಗಿದೆ. ಇನ್ನು ಹಿಂದೆಲ್ಲಾ ಒಂದು ನೈಲ್ ಪಾಲಿಶ್ ಬಾಟಲ್ ಇದೆ ಎಂದರೆ ಮುಗಿದೇ ಹೋಯಿತು. ಅದು ಮುಗಿಯುವ ತನಕ ಬೇರೆ ಬಾಟಲಿ ತೆಗೆಯುವ ಪ್ರಶ್ನೆಯೇ ಇಲ್ಲ. ಅಷ್ಟೇ ಏಕೆ? ಮನಯೊಳಗೆ ಇದ್ದ ಬಾಟಲೆಲ್ಲಾ ಮನೆ ....


ಮುಂದೆ...
4 months ago lifestyle
ಕನ್ನಡಿಯೊಳಗಿಂದ ಕಾಣ್ತಿದೆ ನಿನ್ನಂದ
ಜೀವನಶೈಲಿಗಳು/ ಸ್ವ ಸುಧಾರಣೆ 0

ಆಕೆ ಎಷ್ಟೇ ಬ್ಯುಸಿಯಾಗಿರಲಿ, ಕನ್ನಡಿ ಕಂಡ ತಕ್ಷಣ ತನ್ನ ಕೆಲಸಗಳನ್ನು ಪಕ್ಕಕ್ಕಿಟ್ಟು ಒಂದು ಅರ್ಧ ಗಂಟೆಯಾದರೂ ತನ್ನ ಸೌಂದರ್ಯವನ್ನು ಆಸ್ವಾದಿಸುತ್ತಾಳೆ. ಹೊಸದಾಗಿ ಮಾಡಿದ ಹೇರ್ ಕಟ್, ಕೂದಲು ಕಟ್ಟಿದರೆ ಚೆಂದವೋ ಅಥವಾ ಹಾಗೆ ಬಿಟ್ಟರೆ ಚೆಂದವೋ, ಕ್ಲಿಪ್ ಹಾಕಲೇ ಅಥವಾ ರಬ್ಬರ್ ಬ್ಯಾಂಡ್ ಹಾಕಲೇ, ತಿಂಗಳ ಹಿಂದೆ ಐ ಬ್ರೋಸ್ ಮತ್ತೆ ಬಂದಿದೆ, ಯಾವಾಗ ಬ್ಯೂಟಿಪಾರ್ಲರ್ ಗೆ ಹೋಗೋದಪ್ಪ? ಕಿವಿಯೋಲೆ ಬದಲಾಯಿಸದೆ ವಾರವಾಯ್ತು ಮತ್ತೆ ಕೆಲಸ ಆದ ಮೇಲೆ ಬದಲಾಯಿಸಬೇಕು, ಹೋ ದೇವರೇ ಕೆನ್ನೆಯ ಬಳಿ ಒಂದು ಮೊಡವೆ. ನಾಡಿದ್ದು ....


ಮುಂದೆ...
4 months ago lifestyle
ಔಷಧೀಯ ಕಣಜ ಲವಂಗ
ಜೀವನಶೈಲಿಗಳು/ ಸ್ವ ಸುಧಾರಣೆ 0

ಅನಾದಿ ಕಾಲದಿಂದಲೂ ಸಾಂಬಾರ ಪದಾರ್ಥವಾಗಿ ಬಳಕೆಯಾಗುವ ಲವಂಗ ತನ್ನ ಆಕಾರ, ಸುಮಧುರವಾದ ವಾಸನೆ ಮತ್ತು ರುಚಿಯಿಂದಲೇ ಹೆಸರುವಾಸಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಮಾತು ಲವಂಗದ ಪಾಲಿಗೆ ಅಕ್ಷರಶ ನಿಜ. ನೋಡಲು ಸಣ್ಣದಾದರೂ ಅಗಾಧ ಔಷಧೀಯ ಗುಣಗಳನ್ನು ಹೊಂದಿದ ಲವಂಗದ ಮತ್ತಷ್ಟು ಮಾಹಿತಿಯನ್ನು ನಾವಿಂದು ತಿಳಿಯೋಣ. ಆಯುರ್ವೇದ ಔಷಧಗಳಲ್ಲಿ ಬಳಸಲ್ಪಡುವ ಲವಂಗವನ್ನು ಟೂಥ್ ಪೇಸ್ಟ್ ಮತ್ತು ಟೂಥ್ ಪೌಡರ್ ನ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಶೀತ, ಗಂಟಲು ನೋವನ್ನು ನಿವಾರಿಸುವ ಇದು ....


ಮುಂದೆ...
5 months ago lifestyle
ಸುಮಧುರ ಜೇನಿನ ಸೌಂದರ್ಯ ಲೀಲೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಸ್ಥಾನ ಪಡೆದಿರುವ ಜೇನು ಸೌಂದರ್ಯವರ್ಧಕವೂ ಹೌದು. ಆದರೆ ಜೇನು ಅದು ಯಾವ ರೀತಿಯಲ್ಲಿ ಸೌಂದರ್ಯ ಉತ್ತಮಗೊಳಿಸುತ್ತದೆ ಎಂಬುದು ಹಲವರಿಗೆ ಗೊತ್ತಿರುವುದಿಲ್ಲ. ಔಷಧಿಗೆ ಬಳಸಲ್ಪಡುವ ಮಧುರ ಜೇನಿನ ಸೌಂದರ್ಯ ಲೀಲೆಗಳನ್ನು ನಾವಿಂದು ತಿಳಿಯೋಣ. ಜೇನಿನಲ್ಲಿ ತ್ವಚೆಗೆ ಅಗತ್ಯವಿರುವಂತಹ ವಿಟಮಿನ್ ಬಿ6, ಫೋಲೆಟ್, ವಿಟಮಿನ್ ಸಿ, ನಿಯಾಸಿನ್ ರಿಬೊಫ್ಲೇವನ್ ಅಂಶಗಳಿವೆ. ಸೌಂದರ್ಯವನ್ನು ಸಂರಕ್ಷಿಸುವಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜೇನಿನಲ್ಲಿ ಆಂಟಿ ಬ್ಯಾಕ್ಟಿರೀಯಲ್ ....


ಮುಂದೆ...
5 months ago lifestyle
ಬೆಳೆದು ನೋಡಿ ಬೋನ್ಸಾಯ್
ಜೀವನಶೈಲಿಗಳು/ ಸ್ವ ಸುಧಾರಣೆ 0

ನೋಡಲು ಆಕರ್ಷಕವಾದ, ಮನೆಯಂಗಳದ ಅಂದ ಹೆಚ್ಚಿಸುವ  ಬೋನ್ಸಾಯ್ ಕುಬ್ಜ ಗಿಡ. ಜಪಾನಿನ ಕಲೆ. ಜಪಾನಿನಲ್ಲಿ ಕಳೆದ ಆರು ಶತಮಾನಗಳಿಂದ ಬೋನ್ಸಾಯ್ ಗಿಡಗಳನ್ನು ಒಂದು ಕಲೆಯ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಮನೆಯ ಸುತ್ತಮುತ್ತ, ವಾಣಿಜ್ಯ ಮಳಿಗೆಗಳ ಆವರಣದಲ್ಲಿ, ಗಾರ್ಡನ್ ಗಳಲ್ಲಿ ಬೋನ್ಸಾಯ್ ಬೆಳೆಸೋದು ಜಪಾನಿಗರ ಅನನ್ಯತೆ. ಬೋನ್ಸಾಯ್ ಜಪಾನಿ ಮೂಲದ ಪದ. ಜಪಾನಿ ಭಾಷೆಯಲ್ಲಿ ಬೋನ್ ಎಂದರೆ ಬೇಸಿನ್ ಅರ್ಥಾತ್ ಬೋಗುಣಿ, ಟ್ರೇ ಎಂದರ್ಥ. ಇನ್ನು ಸಾಯ್ ಎಂದರೆ ನೆಡು ಎಂಬ ಅರ್ಥ. ಹೀಗೆ ಪುಟ್ಟ ಬೋಗುಣಿಯಲ್ಲಿ ....


ಮುಂದೆ...
5 months ago lifestyle
ಎಲ್ಲಿ ಮರೆಯಾದೆ ಓ ನೀಲವೇಣಿ…
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಗಳು ಶಾಲೆಗೆ ಹೊರಟು ನಿಂತಳೆದರೆ ಅಮ್ಮ ಅವಳನ್ನು ಪಕ್ಕಕ್ಕೆ ಎಳೆದುಕೊಂಡು ತಲೆ ಬಾಚಿ ಕೂದಲನ್ನು ಸುಂದರವಾಗಿ ನೇಯಲು ನಿಂತುಬಿಡುತ್ತಿದ್ದ ಹೊತ್ತು. ಅದೊಂದು ದೊಡ್ಡ ಕೆಲಸವೇ ಸರಿ. ತಲೆಪೂರ್ತಿ ನೀಟಾಗಿ ಎಣ್ಣೆ ಸವರಿ, ಚೆನ್ನಾಗಿ ಬಾಚಿ, ಆ ನೀಳಕೇಶಗಳನ್ನು ಎರಡು ಭಾಗವಾಗಿ ವಿಭಾಗಿಸಿ ಎಡಕ್ಕೊಂದು ಬಲಕ್ಕೊಂದು ಸುಂದರವಾಗಿ ಜಡೆ ನೇಯ್ದು, ನೀಟಾದ ಜಡೆಗಳ ಬುಡಕ್ಕೊಂದು ಮುದ್ದಾದ ಗೊಂಬೆ ಕಟ್ಟಿಬಿಟ್ಟರೆ ಮುಗಿಯಿತು… ವಯ್ಯಾರದಿಂದ ಮಗಳು ತಲೆಯನ್ನು ಅತ್ತಲೊಮ್ಮೆ ಇತ್ತಲೊಮ್ಮೆ ಹಾರಿಸಿದಾಗ, ಆ ಮುದ್ದಾದ ಜಡೆಗಳು ....


ಮುಂದೆ...
6 months ago lifestyle
ಹೆಣ್ಮಕ್ಕಳ ಮೊದಲ ಆಯ್ಕೆ ಸ್ಲಿಂಗ್ ಬ್ಯಾಗ್!!!
ಜೀವನಶೈಲಿಗಳು/ ಸ್ವ ಸುಧಾರಣೆ 0

ಸರಕ್ಕನೇ ಬ್ಯಾಗಿನ ಝಿಪ್ ತೆರೆದು ಅದರೊಳಗೆ ಕೈ ಹಾಕಿದ ಆಕೆಯ ಸುಕೋಮಲವಾದ ಬೆರಳುಗಳಿಗೆ ಏನೋ ಚುಚ್ಚಿದ ಅನುಭವ. ಏನಪ್ಪಾ ಇದು ಎಂದು ತೆಗೆದು ನೋಡಿದರೆ ಬಾಯಿಯಲ ಮಾಡಿ ಗಹಿಗಹಿಸಿ ನಗುವಂತೆ ತೋರುತ್ತಿದ್ದ ಸೇಫ್ಟಿ ಪಿನ್. ಅಗತ್ಯಕ್ಕೆ ಇರಲಿ ಎಂದು ಬ್ಯಾಗಿನೊಳಗೆ ಇಟ್ಟಿದ್ದಳು. ಮತ್ತೆ ಅದನ್ನು ಸರಿಮಾಡಿ ಪುನಃ ಬ್ಯಾಗಿನೊಳಗೆ ಕೈ ಹಾಕಿದಳು. ಖಾಲಿಯಾದ ಲಿಪ್ ಬಾಮ್ ಟ್ಯೂಬ್, ಫೇಸ್ ವಾಶ್, ಬಾಡಿ ಲಾಶನ್, ಬಾಚಣಿಗೆ, ಕ್ಲಿಪ್, ಐ ಲೈನರ್, ಲಿಪ್ ಸ್ಟಿಕ್, ಸ್ಟಿಕ್ಕರ್, ಕನ್ನಡಿ, ಕರ್ಚೀಫು ಹೀಗೆ ಅದರೊಳಗೆ ಕೇವಲ ಅವಳದೇ ....


ಮುಂದೆ...
6 months ago lifestyle
ಮನೆಯಂಗಳದ ನಿಂಬೆಹುಲ್ಲಿನಲ್ಲಿ ಆರೋಗ್ಯದ ಗುಟ್ಟು
ಜೀವನಶೈಲಿಗಳು/ ಸ್ವ ಸುಧಾರಣೆ 0

ಮನೆಯಂಗಳದಲ್ಲಿ, ತೋಟದ ಬದಿಯಲ್ಲಿ, ಗದ್ದೆಯ ಬದಿಯಲ್ಲಿ ಹೇರಳವಾಗಿ ಬೆಳೆಯುವ ಈ ಹುಲ್ಲಿನ ಹೆಸರು ನಿಂಬೆಹುಲ್ಲು. ಹಲವಾರು ಔಷಧೀಯ ಗುಣಗಳ ಆಗರವಾಗಿರುವ ನಿಂಬೆಹುಲ್ಲುವಿಗೆ ವಿಶೇಷ ರೀತಿಯ ಆರೈಕೆಯ ಅಗತ್ಯವಿರುವುದಿಲ್ಲ. ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಗಳಲ್ಲಿ ಅಧಿಕವಾಗಿ ಬೆಳೆಯಲ್ಪಡುವ ನಿಂಬೆಹುಲ್ಲಿನ ವೈಜ್ಞಾನಿಕ ಹೆಸರು ಸಿಂಬೊಪೊಗೊನ್.  ಕೇರಳದಲ್ಲಿ ಹೇರಳವಾಗಿ ಬೆಳೆಯುವ ನಿಂಬೆ ಹುಲ್ಲು ಚೊಮಲ ಪುಲ್ಲು ಎಂದು ಅಲ್ಲಿ ಪ್ರಸಿದ್ಧಿ. ಈ ಹುಲ್ಲಿಗೆ ನಿಂಬೆ ಹುಲ್ಲು ಎಂಬ ಹೆಸರು ಬರಲು ಕಾರಣವೂ ಇದೆ. ಈ ....


ಮುಂದೆ...
7 months ago lifestyle
ಮುದನೀಡುವಅಕ್ವೇರಿಯಂ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮನೆಯೊಳಗೆ ಒಂದು ಅಕ್ವೇರಿಯಂ ಇಟ್ಟು, ಅದರೊಳಗೆ ಸುಂದರವಾದ ಮೀನುಗಳು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಾಯಾಗಿ ಓಡಾಡುವುದನ್ನೇ ನೋಡುವುದೇ ಸಂತಸ. ಮೀನುಗಳ ಆಟವನ್ನು ನೋಡುತ್ತಾ ಮನಸ್ಸಿನ ಬೇಸರಕಳೆಯಬಹುದು. ಮೀನುಸಾಕುವುದು ಕೆಲವರಿಗೆ ಹವ್ಯಾಸವಾದರೆ, ಇನ್ನು ಕೆಲವರಿಗೆ ಅದು ಉದ್ಯೋಗ.ಗಾಜಿನ ಅಕ್ವೇರಿಯಂನಲ್ಲಿ ಬಣ್ಣಬಣ್ಣದ ಮೀನುಗಳು ಓಡಾಡುತ್ತಿದ್ದರೆ ಮನಸ್ಸಿಗೆ ಆರಾಮವೆನಿಸುವುದು ಸುಳ್ಳಲ್ಲ. ಜೊತೆಗೆ ಮನಸ್ಸಿಗೆ ಹಿತವನ್ನು ಕೊಡುವ ಜೊತೆಗೆ ಈ ಅಕ್ವೇರಿಯಂ ಮನೆಯ ಅಂದವನ್ನು ....


ಮುಂದೆ...
7 months ago lifestyle
ಸೈಕಲ್ ಸವಾರಿ – ಆರೋಗ್ಯಕ್ಕೆ ದಾರಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಅವಳಿಗೆ ಖುಷಿಯೋ ಖುಷಿ. ತಾನು ಕಾಡಿಬೇಡಿದ್ದು ಸಾರ್ಥಕವಾಯಿತು ಎಂದು ಆಕೆಗೆ ಅನಿಸಿದ್ದು ಕಣ್ಣ ಮುಂದೆ ಬಣ್ಣಬಣ್ಣದ ಸೈಕಲ್ ಕಂಡಾಗ.. ತನ್ನ ಎಲ್ಲಾ ಗೆಳತಿಯರ ಬಳಿ ಸೈಕಲ್ ಇದೆ, ತನಗೊಂದು ಬೇಕು ಎಂದು ಒಂದು ತಿಂಗಳಿನಿಂದ ಹಠ ಹಿಡಿಯುತ್ತಿದ್ದ  ಆಕೆಯ ಹಠಕ್ಕೆ ಫುಲ್ ಸ್ಟಾಪ್ ಇಟ್ಟಿದೆ ಈ ಬಣ್ಣಬಣ್ಣದ ಸೈಕಲ್. ಸಣ್ಣ ಚಕ್ರ, ತನ್ನಿಷ್ಟದ ಬಾರ್ಬಿ ಗೊಂಬೆ ಚಿತ್ರ ಇರುವ ಸೀಟು, ಬಟನ್ ಒತ್ತಿದರೆ ಐ ಆ್ಯಮ್ ಆ ಬಾರ್ಬಿ ಗರ್ಲ್ ಎಂದು ಕೇಳುವ ಪದ್ಯ, ಪೆಡಲ್ ತುಳಿದಾಗ ಮುಂದೆ ಹೋಗುವ ಚೆಂದದ ಸೈಕಲ್.. ಅವಳಿಗೆ ಅಪ್ಪನ ಇದ್ದ ....


ಮುಂದೆ...
7 months ago lifestyle
ಬಹುಪಯೋಗಿ ಈ ಬ್ರಾಹ್ಮಿ!
ಜೀವನಶೈಲಿಗಳು/ ಸ್ವ ಸುಧಾರಣೆ 0

ನೆಲಮಟ್ಟದಲ್ಲಿ ಬೆಳೆಯುವ ಈ ಚಿಕ್ಕ ಗಿಡದ ಹೆಸರು ಒಂದೆಲಗ. ಸಾಮಾನ್ಯವಾಗಿ ನೀರು ನಿಂತಿರುವಲೆಲ್ಲಾ ಹುಲಸಾಗಿ ಬೆಳೆಯುವ ಈ ಗಿಡ ಭಾರತದಾದ್ಯಂತ ಬ್ರಾಹ್ಮಿ ಎಂದೇ ಚಿರಪರಿಚಿತ. ಸುಶ್ರುತ ಸಂಹಿತೆಯಲ್ಲೂ ಬ್ರಾಹ್ಮಿಯ ಉಲ್ಲೇಖವಿದ್ದು ಚೀನಾ ಮತ್ತು ಆಫ್ರಿಕಾದಲ್ಲಿ ಒಂದೆಲಗವನ್ನು ಪಾರಂಪರಿಕ ಔಷಧವನ್ನಾಗಿ ಬಳಸಲಾಗುತ್ತದೆ. ಸೆಂಟಲ್ಲಾ ಏಸಿಯಾಟಿಕ ಎಂಬ ವೈಜ್ಞಾನಿಕ ಹೆಸರು ಹೊಂದಿದ ಬ್ರಾಹ್ಮಿಯನ್ನು ತಿಮರೆ, ಕರಾನ್ನೊ, ಒಂದೆಲಗ ಎಂದೂ ಕರೆಯುತ್ತಾರೆ. ಎಲೆ ಮತ್ತು ಹೂವುಗಳಲ್ಲಿ ಅಗಾಧ ಔಷಧೀಯ ಗುಣಗಳನ್ನು ....


ಮುಂದೆ...
8 months ago lifestyle
ಗರ್ಭಿಣಿಯರನ್ನು ಕಾಡುವ ವೈರಿಗಳು; ಆಹಾರ ಪತ್ಯೆ ಬೇಕೇ ಬೇಕು
ಜೀವನಶೈಲಿಗಳು/ ಸ್ವ ಸುಧಾರಣೆ 0

ಹಾಲು; ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಹೇರಳವಾಗಿರುತ್ತದೆ ನಿಜ. ಆದರೆ ಪಾಶ್ಚೀಕರಿಸಿದ ಹಾಲು ಸೇವನೆ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಸಿಹಾಲಿನಲ್ಲಿ ಬ್ಯಾಕ್ಟೀರಿಯಗಳಿದ್ದು ಅದು ತಾಯಿಯಿಂದ ಮಗುವಿಗೆ ಪ್ರವೇಶಿಸಿ ತೊಂದರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಗರ್ಭಿಣಿಯರು ಅಗತ್ಯಬಿದ್ದಾಗ ಮೊಸರು ಮಜ್ಜಿಗೆಯ ರೂಪದಲ್ಲಿ ಸೇವಿಸುವುದು ಉತ್ತಮ.ಉಪ್ಪು: ತಾಯಿ ಹಾಗೂಮಗುವಿಗೆ ಸೋಡಿಯಂ ಲವಣಾಂಶ ಅಗತ್ಯವಿದ್ದರೂ ಹೆಚ್ಚಿಗೆ ಸೇವಿಸಿದಾಗ ಕೈಕಾಲು ಊತ ಗರ್ಭಿಣಿಯಲ್ಲಿ ರಕ್ತದೊತ್ತಡ ....


ಮುಂದೆ...
8 months ago lifestyle
ಮುಟ್ಟಿದರೆ ಮುದುಡುವಿಯೇಕೆ?
ಜೀವನಶೈಲಿಗಳು/ ಸ್ವ ಸುಧಾರಣೆ 0

ಮೈಯ ತುಂಬಾ ಮುಳ್ಳು, ಮುಟ್ಟಿದ ಕೂಡಲೇ ಮುದುಡಿಕೊಳ್ಳುವ ಈ ಸಸ್ಯದ ಹೆಸರು ನಾಚಿಕೆ ಮುಳ್ಳು ಅರ್ಥಾತ್ ಮುಟ್ಟಿದರೆ ಮುನಿ. ಇಂಗ್ಲೀಷ್ ನಲ್ಲಿ ಟಚ್ ಮೀ ನಾಟ್ ಎಂದು ಕರೆಸಿಕೊಳ್ಳುವ ಇದರ ವೈಜ್ಞಾನಿಕ ಹೆಸರು ಮಿಮೊಸ ಪುಡಿಕಾ. ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಕಡೆ ಕಂಡು ಬರುವ ಈ ಸಸ್ಯದ ಮೂಲ ದಕ್ಷಿಣ ಮತ್ತು ಉತ್ತರ ಅಮೇರಿಕಾ. ಸದಾ ಕಾಲ ಹಚ್ಚ ಹಸುರಿನಿಂದ ಕಂಗೊಳಿಸುವ ನಾಚಿಕೆ ಮುಳ್ಳು ಮೇಯುವ ಪ್ರಾಣಿಗಳಿಗೆ ಹೇಳಿ ಮಾಡಿಸಿದ ಆಹಾರ. ಹಾಗೆ ಮೇಯಲು ಬರುವ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈ ....


ಮುಂದೆ...
8 months ago lifestyle
ಮಾತ್ರೆ ಸೇವಿಸುವ ಮುನ್ನ....
ಜೀವನಶೈಲಿಗಳು/ ಸ್ವ ಸುಧಾರಣೆ 0

 “ಈ ಕಾಲವೇ ಹಾಗಿದೆ. ತಿನ್ನುವ ಆಹಾರದಲ್ಲೇ ಸತ್ವ ಇಲ್ಲ. ಹಾಗಾಗಿ ಆರೋಗ್ಯವಾಗಿರಲು ಈ ಪುಡಿಯನ್ನು ಎರಡು ಚಮಚದಂತೆ ನೀರಿಗೆ ಹಾಕಿ ಕುಡಿಯಿರಿ” ಎಂದು ನಿಮಗೆ ಅದ್ಯಾರೋ ಹೇಳುತ್ತಾರೆ. ಅಲ್ಲದೆ ಆ ಔಷಧ ವಾಸ್ತವದಲ್ಲಿ ಔಷಧವೇ ಅಲ್ಲ. ಅದೊಂದು ನ್ಯೂಟ್ರೀಶಿಯನ್ ಸಪ್ಲಿಮೆಂಟ್ ಅಥವಾ ಡಯೆಟರಿ ಸಪ್ಲಿಮೆಂಟ್, ಹಾಗಾಗಿ ಅದರಲ್ಲಿ ಸೈಡ್ ಇಫೆಕ್ಟ್‍ಖಂಡಿತ ಇಲ್ಲ. ಅಲ್ಲದೆ ಅದನ್ನು ಕುಡಿದು ಆರೋಗ್ಯವಾಗಿರುವ ಮತ್ತು ನಿಮ್ಮ ಪರಿಚಿತರೇ ಆಗಿರುವ ಒಂದಿಬ್ಬರ ಹೆಸರೂ ಕೇಳಿದಾಗ ನೀವೂ ನಂಬುತ್ತೀರಿ.ಆದರೆ ಎಚ್ಚರ! ....


ಮುಂದೆ...
8 months ago lifestyle
ಉತ್ತಮ ಆರೋಗ್ಯಕ್ಕೆ ಪುದೀನಾ
ಜೀವನಶೈಲಿಗಳು/ ಸ್ವ ಸುಧಾರಣೆ 0

ಹಿಂದಿನ ಕಾಲದಲ್ಲಿ ಅನಾರೋಗ್ಯವಾದಾಗ ಇಂದಿನ ಹಾಗೆ ಯಾರು ಆಸ್ಪತ್ರೆಗೆ ಬರುತ್ತಿರಲಿಲ್ಲ. ಬದಲಿಗೆ ಔಷಧಿ ಸತ್ವವುಳ್ಳ ಗಿಡಮೂಲಿಕೆಗಳಿಂದ ಕಾಯಿಲೆಗೆ ತಕ್ಕುದಾದ ಮದ್ದು ಮನೆಯಲ್ಲಿಯೇ ತಯಾರಿಸುತ್ತಿದ್ದರು. ಅಂತಹ ಸಾಲಿಗೆ ಸೇರಲ್ಪಟ್ಟಿದೆ ನಾವು ದಿನ ನಿತ್ಯ ಉಪಯೋಗಿಸುವ ಪುದೀನಾ. ನಮ್ಮ ನಿತ್ಯದ ಬಳಕೆಯಲ್ಲಿ ಪುದೀನಾವನ್ನು ಬಳಸುವುದು ಹಲವರಿಗೆ ತಿಳಿದೇ ಇರುವುದಿಲ್ಲ! ಉದಾಹರಣೆಗೆ ಪ್ರತಿದಿನ ನಾವು ಬಳಸುವ ಟೂಥ್ ಪೇಸ್ಟ್. ಉಸಿರಿನ ತಾಜಾತನಕ್ಕೆ ಕಾರಣವಾದ ಪುದೀನಾ ದಿಂದ ಆಗುವ ಇನ್ನಿತರ ಪ್ರಯೋಜನದ ....


ಮುಂದೆ...
8 months ago lifestyle
ಸರ್ವರೋಗಕ್ಕೂ ರಾಮಬಾಣ ಚಕ್ರಮುನಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಲ್ಟಿವಿಟಮಿನ್ ಪ್ಲಾಂಟ್ ಎಂದು ಕರೆಯಲ್ಪಡುವ ಚಕ್ರಮುನಿಯ ಮೂಲ ಮಲೇಷಿಯಾ. ಸಮೃದ್ಧ ಪೋಷಕಾಂಶಗಳಿಂದ ಕೂಡಿರುವ ಚಕ್ರಮುನಿಯ ಎಲೆ, ಚಿಗುರುಗಳನ್ನು ಹಸಿಯಾಗಿಯೇ ತಿನ್ನಬಹುದು. ಉತ್ತಮ ಪೌಷ್ಟಿಕತೆ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಚಕ್ರಮುನಿ ಜೀವಸತ್ವಗಳ ಕೊರತೆಯನ್ನು ನಿವಾರಿಸುತ್ತದೆ. ಯಫೋರ್ಬಿಯಸಿ ಕುಟುಂಬಕ್ಕೆ ಸೇರಿದ ಚಕ್ರಮುನಿಯ ವೈಜ್ಞಾನಿಕ ಹೆಸರು ಸಾರೊಸಸ್ ಆಂಡ್ರೊಗೈನಸ್. ವಿಟಮಿನ್ ಎ, ಬಿ ಮತ್ತು ಸಿ ಅಧಿಕವಾಗಿರುವ ಸಸ್ಯ ಚಕ್ರಮುನಿ ಆಡು ಭಾಷೆಯಲ್ಲಿ ವಿಟಮಿನ್ ಸೊಪ್ಪು ಎಂದೇ ....


ಮುಂದೆ...
8 months ago lifestyle
ನಿನ್ನ ತಲೆದಿಂಬಿನ ಚಿತ್ತಾರವಾಗುವೆನು...
ಜೀವನಶೈಲಿಗಳು/ ಸ್ವ ಸುಧಾರಣೆ 0

ಜಗತ್ತಿನ ಅತ್ಯಬ್ಧುತ ಮೇಕಪ್ ಮ್ಯಾನ್ ಎಂದರೆ ತಲೆದಿಂಬು. ಯಾಕಂತೀರಾ? ನೀವು ಪ್ರತಿ ದಿನ ಮುಂಜಾನೆ ಎದ್ದು ಬರೋವಾಗ ಅವನು ಹೊಸ ಹೇರ್ ಸ್ಟೈಲ್ ಮಾಡಿ ಕಳಿಸ್ತಾನೆ... ಹಾ, ಅಂದ ಹಾಗೆ ಅವನು ಕೇವಲ ಮೇಕಪ್ ಮ್ಯಾನ್ ಮಾತ್ರವಲ್ಲ, ಒಬ್ಬ ನೆಚ್ಚಿನ ಗೆಳೆಯ. ಅದರಲ್ಲೂ ಹರೆಯದ ಯುವತಿಯರ ಮನಸ್ಸನ್ನು ಕದ್ದು, ಅಲ್ಲಿ ಶಾಶ್ವತವಾಗಿ ಜಾಗ ಪಡೆದುಕೊಂಡ ಚಿತ್ತಚೋರ. ಸಣ್ಣ ಮಕ್ಕಳಿಂದ ಹಿಡಿದೂ ವಯಸ್ಸಾದವರ ತನಕ  ಎಲ್ಲರೊಂದಿಗೂ ಖುಷಿಯಿಂದ ಬೆರೆಯುವ ತಲೆದಿಂಬಿಗೆ ಯಾವುದೇ ರೀತಿಯ ಬೇಧ ಭಾವವಿಲ್ಲ!ಪಿಲ್ಲೋ... ಅದರೊಂದಿಗಿನ ....


ಮುಂದೆ...
9 months ago lifestyle
ಪ್ರತಿದಿನ ನಡಿಗೆ ಆರೋಗ್ಯದೆಡೆಗೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ನಿಸರ್ಗದ ನಿಯಮ. ಆದರೆ ಇಂದಿನ ಜನ ಅದಕ್ಕೆ ತದ್ವಿರುದ್ದ. ತಡ ರಾತ್ರಿವರೆಗೆ ಟಿವಿ, ಕಂಪ್ಯೂಟರ್ ನಲ್ಲಿ ಸಿನಿಮಾ ನೋಡುತ್ತಲೋ, ಮೊಬೈಲ್ ನಲ್ಲಿ ವಾಟ್ಸಾಪ್, ಪೇಸ್ ಬುಕ್, ಹೈಕ್ ನಲ್ಲಿ ಚಾಟಿಂಗ್ ಮಾಡುತ್ತಾ ಸಮಯ ಕಳೆದು ನಿದ್ದೆ ಬರುವುದೇ ಗೊತ್ತಾಗುವುದಿಲ್ಲ. ಮತ್ತೆ ಬೆಳಗ್ಗೆ ಏಳುವುದು ಸೂರ್ಯೋದಯದ ನಂತರ. ಬೇಗ ಎದ್ದು ಒಂದು ರೌಂಡ್ ವಾಕಿಂಗ್ ಹೋಗೋಣ ಎಂದರೆ ಉದಾಸೀನ. ಮನೆಯಲ್ಲಿ ಸರಿಯಾಗಿ ತಿಂಡಿ ತಿನ್ನದೇ ಮತ್ತೆ ಅದೆಷ್ಟೋ ಹೊತ್ತಿಗೋ  ಆಪೀಸ್ ಕ್ಯಾಂಟೀನ್ ನಲ್ಲಿ ....


ಮುಂದೆ...
9 months ago lifestyle
ಕಣ್ಸೆಳೆಯುವ ಕಿಸ್ಕಾರ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮನೆಯ ಮುಂದೆ ಹೂವಿನ ತೋಟವಿದ್ದರೆ ಎಷ್ಟು ಚೆನ್ನ! ಬಣ್ಣಬಣ್ಣದ ಹೂವುಗಳು ಕೇವಲ ಕಣ್ಣಿಗೆ ಮಾತ್ರವಲ್ಲ, ಮನಸ್ಸಿಗೆ ಮುದ ನೀಡುತ್ತವೆ. ಅದರಲ್ಲೂ ವರುಷ ಪೂರ್ತಿ ಹೂವುಗಳಿಂದ ಕಂಗೊಳಿಸುವ ಗಿಡಗಳಿದ್ದರೆ ಬೇರೆ ಏನೂ ಬೇಡ. ಅವುಗಳ ಆರೈಕೆಯಲ್ಲಿ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ವರುಷವಿಡೀ ಹೂವುಗಳಿಂದ ತುಂಬಿ ಕಣ್ಮನ ಸೆಳೆಯುವ ಕಿಸ್ಕಾರ ನಾನಾ ನಮೂನೆಯ ಬಣ್ಣಗಳಿಂದ ಜನರ ಮನ ಸೆಳೆಯುತ್ತದೆ. ಆಡು ಮಾತಿನಲ್ಲಿ ಕೇಪುಳ ಎಂದು ಕರೆಯಲ್ಪಡುವ ಇದು ರುಬಿಯಾಸೀಸೆ ಕುಟುಂಬಕ್ಕೆ ಸೇರಿದೆ. ಇಂಗ್ಲೀಷ್ ನಲ್ಲಿ ಜಂಗಲ್ ....


ಮುಂದೆ...
9 months ago lifestyle
ಸರ್ವರೋಗ ನಿವಾರಕ ವೀಳ್ಯದೆಲೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ. ಮದುವೆ, ಗೃಹಪ್ರವೇಶ ಮುಂಥಾದ ಶುಭ ಸಮಾರಂಭಗಳಲ್ಲಂತೂ ವೀಳ್ಯದೆಲೆ ಇರಲೇಬೇಕಾದ್ದು ಕಡ್ಡಾಯ. ತಾಂಬೂಲಕ್ಕೆ ಬಳಸುವ ಈ ವೀಳ್ಯೆದೆಲೆಯನ್ನು ದೇವರ ಪೂಜೆಗೂ ಬಳಸುತ್ತಾರೆ. ಪಾಚಿ ಹಸುರಿನ, ರಸಭರಿರವಾದ ಈ ಎಲೆಯನ್ನು ಅಡಿಕೆ ಮತ್ತು ಸುಣ್ಣ ಬೆರೆಸಿ ಸವಿಯಲು ರುಚಿಯಾಗಿರುತ್ತದೆ. ಪೈಪರೇಸಿಯೇ ಕುಟುಂಬಕ್ಕೆ ಸೇರಿದ ವೀಳ್ಯದೆಲೆಯನ್ನು ಪಾನ್ ಎಂದು ಕರೆಯುತ್ತಾರೆ. ಹೆಚ್ಚಿನವರು ರುಚಿರುಚಿಯಾದ ಪಾನ್ ಅನ್ನು ಸವಿಯುತ್ತಾರೆ ಹೊರತು ಅದರೊಳಗಿನ ....


ಮುಂದೆ...
9 months ago lifestyle
ಹೀಗಿರಲಿ ನಿಮ್ಮ ಪಡಸಾಲೆ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮನೆಯ ಒಳಗೆ ಕಾಲಿಟ್ಟ ಕೂಡಲೇ ಕಾಣಸಿಗುವುದೇ ಪಡಸಾಲೆ ಅರ್ಥಾತ್ ಲಿವಿಂಗ್ ರೂಮ್. ಮನೆಯ ಕೇಂದ್ರ ಬಿಂದುವಾದ ಪಡಸಾಲೆಯು ಮನೆಯ ಅಂದವನ್ನು ಇಮ್ಮಡಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮನೆಗೆ ಬಂದ ಅತಿಥಿಗಳಾಗಲೀ, ಮನೆಯ ಸದಸ್ಯರಾಗಲೀ ತಮ್ಮ ಬಹುತೇಕ ಸಮಯವನ್ನು ಕಳೆಯುವುದು ಈ ಪಡಸಾಲೆಯಲ್ಲಿ. ಹರಟೆ ಹೊಡೆಯುವುದು, ಪರಸ್ಪರ ಮಾತುಕತೆ ಆಡುವುದು, ಸುಖ ದುಃಖಗಳನ್ನು ಹಂಚಿಕೊಳ್ಳುವುದು ಎಲ್ಲ ಇಲ್ಲಿಯೇ. ಆದುದರಿಂದ ಪಡಸಾಲೆಯ ವಿನ್ಯಾಸಕ್ಕಾಗಿ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಪಡಸಾಲೆಯ ಬಣ್ಣ, ....


ಮುಂದೆ...
9 months ago lifestyle
ಔಷಧಿಗಳ ಆಗರ ಶಂಖಪುಷ್ಪ
ಜೀವನಶೈಲಿಗಳು/ ಸ್ವ ಸುಧಾರಣೆ 0

ನೋಡಲು ಆಕರ್ಷಕವಾದ ಬಿಳಿ, ಕಡು ನೀಲಿ, ತಿಳಿ ನೀಲಿ, ನೇರಳೆ ಬಣ್ಣಗಳಿಂದ ನಿಸರ್ಗ ಪ್ರೇಮಿಗಳನ್ನು ಸೆಳೆಯುವ ಶಂಖಪುಷ್ಪ ಬರಿಯ ಹೂವಲ್ಲ. ಬದಲಿಗೆ ಅಗಾಧ ಔಷಧಿಯ ಗುಣವನ್ನು ಒಳಗೊಂಡ ಸುಂದರ ಪುಷ್ಪ. ಆರೋಗ್ಯವನ್ನು ವೃದ್ಧಿಸುವ ಶಂಖಪುಷ್ಪಕ್ಕೆ ಆಯರ್ವೇದದಲ್ಲಿ ಪ್ರಮುಖ ಸ್ಥಾನ. ಇದರ ಬೇರನ್ನು ಸಾರಸ್ವತಾರಿಷ್ಟದ ತಯಾರಿಕೆಯಲ್ಲಿ ಬಳಸಲಾಗುತ್ತದೆ.  ಫೇವಸಿಯೇ ಕುಟುಂಬಕ್ಕೆ ಸೇರಿದ ಶಂಖಪುಷ್ಪದ ಸಸ್ಯ ಶಾಸ್ತ್ರೀಯ ಹೆಸರು ಕ್ಲಿಟೋರಿಯಾ ಟರ್ನೇಟೀ. ಆಂಗ್ಲ ಭಾಷೆಯಲ್ಲಿ ಬಟರ್ ಫ್ಲೈ ಪೀ, ಬ್ಲೂ ಬೆಲ್, ಬ್ಲೂ ಪೀ ....


ಮುಂದೆ...
9 months ago lifestyle
ಸದೃಢ ಆರೋಗ್ಯಕ್ಕೆ ಕುಡಿಯಿರಿ ಗ್ರೀನ್ ಟೀ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮುಂಜಾನೆ ಎದ್ದು ಪ್ರೆಶ್ ಅಪ್ ಆಗಿ ಒಂದು ಕಪ್ ಬಿಸಿಬಿಸಿ ಚಹಾ ಕುಡಿಯುತ್ತಿದ್ದರೆ ಮನಸ್ಸಿಗೆ ಹಿತ ಎನಿಸುತ್ತದೆ. ಜೊತೆಗೆ ಒಂದು ಕಪ್ ಟೀ ಕುಡಿಯುವುದರಿಂದ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಹುರುಪು ದೊರೆಯುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ. ಟೀ, ಕಾಫಿ ಕುಡಿಯುವುದು ಮಾಮೂಲಿನ ಸಂಗತಿ. ಮನಸ್ಸಿಗೆ ಹಾಯ್ ಎನಿಸುವ  ಬೆಳಗ್ಗಿನ ಒಂದು ಕಪ್ ಟೀಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಾರಣಕ್ಕೆ ಹೆಚ್ಚಿನವರು ಈಗ ಗ್ರೀನ್ ಟೀ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ಅದರಲ್ಲಿ ಅಡಗಿರುವ ಔಷಧಿಯ ....


ಮುಂದೆ...
9 months ago lifestyle
ಆರೋಗ್ಯ ವೃದ್ಧಿಸುವ ಕರಿಬೇವು
ಜೀವನಶೈಲಿಗಳು/ ಸ್ವ ಸುಧಾರಣೆ 0

ಅಡುಗೆಯಲ್ಲಿ ಒಗ್ಗರಣೆಗೆ ಪ್ರಮುಖ ಸ್ಥಾನ. ಸಾರು, ಸಾಂಬಾರು, ಪಲ್ಯ, ಮಜ್ಜಿಗೆ ಹುಳಿ ಹೀಗೆ ಯಾವುದೇ ಅಡುಗೆ ತಯಾರಿಸಿದರೂ ಒಗ್ಗರಣೆ ಹಾಕಿದ ಮತ್ತೆಯೇ ಅದರ ರುಚಿ ಹೆಚ್ಚಾಗುವುದು. ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಊಟ ಮಾಡುವಾಗ ಸಾರಿನಲ್ಲಿ ಅಥವಾ ಪಲ್ಯದಲ್ಲಿ ಸಿಗುವ ಕರಿಬೇವನ್ನು ಬದಿಗೆ ಇಡುವವರೇ ಹೆಚ್ಚು. ಬದಲಿಗೆ ಅದನ್ನು ತಿನ್ನುವವರು ಕಡಿಮೆ. ಕರಿಬೇವಿನಲ್ಲಿರುವ ಅಗಾಧ ಔಷಧಿಯ ಗುಣ ಹೆಚ್ಚಿನವರಿಗೆ ತಿಳಿದಿಲ್ಲ. ಸಂಸ್ಕೃತದಲ್ಲಿ ....


ಮುಂದೆ...
9 months ago lifestyle
ಆರೋಗ್ಯ ವೃದ್ಧಿಸುವ ಅರಿಶಿನ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಳೆ ಬಂತೆಂದರೆ ಏನೋ ಒಂದು ರೀತಿಯ ಸಂಭ್ರಮ. ಮಳೆ ಬರುವ ಮೊದಲೇ ಮೋಡ ಆವರಿಸುವುದು, ನಂತರ ಗಾಳಿ, ಧೂಳು ಮತ್ತೆ ಹಾಯಾಗಿ ಬೀಸುವ ತಂಗಾಳಿ... ಕೊನೆಗೆ ಹಂಚಿನ ಮೇಲಿನಿಂದ ನೀರು ಪಿಟಿಪಿಟಿಯಾಗಿ ಇಳಿಯುತ್ತಿದ್ದರೆ ಲೈಫೇ ರಿಫ್ರೆಶ್ ಆದಂತೆ ಅನಿಸುತ್ತದೆ. ಮಳೆಗಾಲದಲ್ಲಿ ಗಮನವಿಟ್ಟು ಕೊಳ್ಳಬೇಕಾದ ಮುಖ್ಯವಾದ ಅಂಶವೆಂದರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಅದರಲ್ಲೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದುದು ಅಗತ್ಯ. ಮಳೆಗಾಲದಲ್ಲಿ ಮಕ್ಕಳಿಗೆ ಶೀತ, ನೆಗಡಿ, ಕೆಮ್ಮು ಬರುವುದು ಸರ್ವೇ ....


ಮುಂದೆ...
1 year ago lifestyle
ರಕ್ತಹೀನತೆಗೆ ರಾಮಬಾಣ ಜೇನುತುಪ್ಪ
ಜೀವನಶೈಲಿಗಳು/ ಸ್ವ ಸುಧಾರಣೆ 0

ರಕ್ತಹೀನತೆಗೆ  ಜೇನುತುಪ್ಪದಷ್ಟು ಉತ್ಕೃಷ್ಟ ಔಷಧಿ ಮತ್ತೊಂದಿಲ್ಲ. ಆಯುರ್ವೇದದಲ್ಲಿ ಜೇನುತುಪ್ಪ ಪ್ರಮುಖ ಸ್ಥಾನ ಪಡೆದಿದೆ. ಔಷಧಿಗಳಲ್ಲಿ ಯೋಗವಾಹಿ ಕೆಲಸ ಮಾಡುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನಿತ್ಯದ ಭೋಜನದ ಪಟ್ಟಿಯಲ್ಲಿ ಜೇನುತುಪ್ಪ ಇದ್ದೇ ಇರುತ್ತಿತ್ತು. ಗ್ರೀಕ್ ದೇಶದ ವೈದ್ಯಶಾಸ್ತ್ರಜ್ಞ ಹಿಪೊಕ್ರೆಟಿಸ್ ದೀರ್ಘಾವಧಿ ಬದುಕುವ ಇಚ್ಛೆಯುಳ್ಳವರು ಪ್ರತಿದಿನ ಜೇನುತುಪ್ಪ ಸೇವಿಸಬೇಕೆಂದು ಉಪದೇಶಿಸುತ್ತಿದ್ದರು. ಗಣಿತಶಾಸ್ತ್ರಜ್ಞ ಪೈಥಾಗೊರಸ್ ದೀರ್ಘಾಯುಷ್ಯಕ್ಕೆ ....


ಮುಂದೆ...
1 year ago lifestyle
‘ಅಶ್ವಗಂಧ’ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ…
ಜೀವನಶೈಲಿಗಳು/ ಸ್ವ ಸುಧಾರಣೆ 0

ಪಿಪ್ಪಲಾದ ಸಂಹಿತೆಯಲ್ಲಿ ಉಲ್ಲೇಖಿಸಿರುವಂತೆ ಗರ್ಭಧಾರಣೆ ಯಶಸ್ವಿಯಾಗಲು ಅಶ್ವಗಂಧ ಬೇರಿನ ಕಷಾಯ ನೀಡಲಾಗುತ್ತಿತ್ತು. ಚರಕನು ಈ ಗಿಡಮೂಲಿಕೆಯನ್ನು ‘ಬಲ್ಯ’ ಮತ್ತು ‘ಶಕ್ತಿವರ್ಧಕ’ ಎಂದು ಗುರುತಿಸಿದ್ದಾನೆ. ಆದರೆ ವೃಷ್ಯಕ್ಕೆ ಸಂಬಂಧಿಸಿದಂತೆ ಬೃಹತ್ ತ್ರಯಿ ಗ್ರಂಥಿಗಳಲ್ಲಿ ಅಶ್ವಗಂಧದ ಪ್ರತ್ಯೇಕ ಬಳಕೆಗೆ ಅಷ್ಟೇನೂ ಪ್ರಾಮುಖ್ಯತೆ ನೀಡಿಲ್ಲ. ಇದರ ಬದಲು ಅಶ್ವತ್ಥವನ್ನು ವಾಜೀಕರಣ ದ್ರವ್ಯವಾಗಿ ಬೃಹತ್ ತ್ರಯಿಯಲ್ಲಿ ಉಲ್ಲೇಖಿಸಲಾಗಿದೆ. ಅಶ್ವಗಂಧದ ಶುಕ್ರಲ ....


ಮುಂದೆ...
1 year ago lifestyle
ನಮ್ಮೊಳಗಿರೋ ಭಯಗಳು ಬಗ್ಗೆ ಭಯ ಬೇಡ!
ಜೀವನಶೈಲಿಗಳು/ ಸ್ವ ಸುಧಾರಣೆ 0

ಫೋಬಿಯಾ ಅಂದ್ರೆ ಭಯ. ಪ್ರತಿಯೊಬ್ಬರಿಗೂ ಯಾವುದೋ ಒಂದು ಭಯ ಕಾಡ್ತಾ ಇರುತ್ತೆ. ಅದು ಶ್ರೀಮಂತನಾದರೂ ಅಷ್ಟೇ ಬಡವನಾದರೂ ಅಷ್ಟೆ. ಭಯ ನಮ್ಮನ್ನು ಬಿಡಲ್ಲ. ಇದರಿಂದ ಹೊರಬರಬೇಕೆಂದು ಎಷ್ಟೋ ಮಂದಿ ಪ್ರಯತ್ನಿಸಿದರೂ ಸಾಧ್ಯವಾಗಲ್ಲ. ಆದರೆ ಇದನ್ನ ಹಾಗೆಯೇ ಬಿಟ್ಟರೆ ಅದೊಂದು ಮಾನಸಿಕ ಸಮಸ್ಯೆಯಾಗುತ್ತದೆ. ಫೋಬಿಯಾದಿಂದ ಹೊರಬರಬೇಕಾದರೆ ಮಾನಸಿಕ ವೈದ್ಯರನ್ನು ಭೇಟಿಯಾಗೋದು ಒಳ್ಳೇದು. (ಮನೋವೈದ್ಯರನ್ನ ಕಂಡ್ರೆ ಭಯ ಇದ್ರೂ ಪರ್ವಾಗಿಲ್ಲ, ಧೈರ್ಯ ಮಾಡಿ!). ಭಯ ಬೀಳದೆ ಕೆಲವೊಂದು ....


ಮುಂದೆ...
1 year ago lifestyle
ಒಂದೇ ನಿಮಿಷದಲ್ಲಿ ನಿದ್ದೆ ಜಾರೋ ಟೆಕ್ನಿಕ್ ಹೇಳಿ ಕೊಡಬೇಕಾ?
ಜೀವನಶೈಲಿಗಳು/ ಸ್ವ ಸುಧಾರಣೆ 0

ಹಾಸಿಗೆ ಮೇಲೆ ಬಿದ್ದ ಕೂಡಲೆ ಹಾಗೇ ನಿದ್ದೆಗೆ ಜಾರೋರು ನಿಜಕ್ಕೂ ಅದೃಷ್ಟವಂತರು. ಆದರೆ ಈ ಅದೃಷ್ಟ ಎಲ್ಲರಿಗೂ ಸಿಗಲ್ಲ. ನಿಮಗೂ ಹಾಗೆ ನಿದ್ದೆ ಬರಬೇಕು ಅಂದ್ರೆ ಒಂದು ಟೆಕ್ನಿಕ್ ಇದೆ. ಅದರ ಹೆಸರು ”ಮೈಂಡ್ ಫುಲ್ ಬ್ರೀತಿಂಗ್” ಅಂತ. ವಿಪರೀತ ಒತ್ತಡ, ಆತಂಕ ಇರುವವರು ಉಸಿರಾಟದ ಮೇಲೆ ಅಷ್ಟಾಗಿ ಗಮನ ಕೊಡೋದಿಲ್ಲ. ಎದೆಯ ತುಂಬ ಗಾಳಿ ಎಳೆದು ಕೊಳ್ಳೋದನ್ನೇ ಮರೆತುಬಿಟ್ಟಿರುತ್ತಾರೆ. ಕೆಲವು ಕ್ಷಣಗಳ ಕಾಲ ಉಸಿರಾಡೋದನ್ನೇ ಬಿಡ್ತಾರೆ. ಈ ಪರಿಸ್ಥಿತಿ ಕಾರಣ ರಾತ್ರಿ ಹೊತ್ತು ಸರಿಯಾಗಿ ....


ಮುಂದೆ...
1 year ago lifestyle
ನುಗ್ಗೆಯಲ್ಲಿದೆ 8 ಔಷಧೀಯ ಗುಣಗಳು!
ಜೀವನಶೈಲಿಗಳು/ ಸ್ವ ಸುಧಾರಣೆ 0

ಹಳ್ಳಿಗಾಡಿನಲ್ಲಿ ‘ಎಲುಬಿಲ್ಲದ ಮಾಂಸ’ ಎಂದೇ ಕರೆಸಿಕೊಳ್ಳುವ ನುಗ್ಗೆಕಾಯಿ ಸುಮಾರು ಎರಡು ಸಾವಿರ ವರ್ಷದಷ್ಟು ಪುರಾತನಕಾಲದಲ್ಲಿಯೇ ಬಳಕೆಯಲ್ಲಿತ್ತು. ಋಗ್ವೇದದಲ್ಲಿ ನುಗ್ಗೆಯನ್ನು ಹಿತ್ತಲಗಿಡವಾಗಿ ಬೆಳೆಸುತ್ತಿದ್ದರೆಂದು ಉಲ್ಲೇಖವಿದೆ. ನುಗ್ಗೆಯ ಎಲೆ, ಹೂ, ಕಾಯಿ, ಬೇರು, ತೊಗಟೆ, ಬೀಜ ಆಹಾರ ಮತ್ತು ಔಷಧಿಯಲ್ಲಿ ಬಳಕೆಯಲ್ಲಿತ್ತಾದ್ದರಿಂದ ಪೂರ್ವಿಕರು ನುಗ್ಗೆಯನ್ನು ‘ಔಷಧಿಯ ಖನಿಜ’ ಎಂದು ಕರೆದಿದ್ದಾರೆ. ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ರಂಜಕ ಮತ್ತು ಸುಣ್ಣದ ಅಂಶಗಳನ್ನೂ ....


ಮುಂದೆ...
1 year ago lifestyle
ನಿಮ್ಮ `ಆ’ ದಿನಗಳು ಹೀಗೆ ಇರಲಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಫೋರ್ಟಿ ಪ್ಲಸ್ ಅಂದ್ರೆ ಸಾಕು ನಮ್ಮ ಮಹಿಳೆಯರು ಜೀವನದಲ್ಲಿ ಎಲ್ಲವೂ ಮುಗಿದ ಹಾಗೆ ಆಡ್ತಾರೆ, ಕಾರಣ ಇಷ್ಟೇ ವಯಸ್ಸು ಮುವತ್ತೈದು ದಾಟೀತು ಅಂದ್ರೆ ಸ್ತ್ರೀಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ಬದಲಾವಣೆ ಆಗ್ತಾರೆ. ಹೊರಗಿನ ಕೆಲಸದ ಒತ್ತಡ, ಮನೆಯ ಜವಬ್ದಾರಿ, ವಯಸ್ಸಿಗೆ ಬಂದ ಮಕ್ಕಳ ಹೊಣೆ, ಋತುಚಕ್ರ ನಿಂತು ಹೋಗೋದು, ಮಾನಸಿಕ ಒತ್ತಡ, ಮಾಡುವ ಚಟುವಟಿಕೆಗಳಲ್ಲಿ ಬದಲಾವಣೆ, ಹಾಮೋರ್ನ್ ವ್ಯತ್ಯಾಸ ಹೀಗೆ ಅನೇಕ ಕಾರಣಗಳಿಂದ 35-40 ದಾಟಿದ ಮಹಿಳೆಯಲ್ಲಿ ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಮತ್ತು ....


ಮುಂದೆ...
1 year ago lifestyle
ಮಂಡಿನೋವಾ? ಮನೆಯಲ್ಲೇ ಪೇನ್ ಕಿಲ್ಲರ್ ತಯಾರಿಸಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಂಡಿ ನೋವು ಈಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಈ ಮುಂಚೆ ಮಂಡಿ ನೋವು ಅಂದ್ರೆ ಅದು ಬರೀ ವಯಸ್ಸಾದವರಿಗೇ ಮಾತ್ರ ಇತ್ತು. ಈಗ ಹದಿ ಹರೆಯರಲ್ಲಿಯೂ ಮಂಡಿ ನೋವು ಕಾಣಿಸಿಕೊಳ್ತಾ ಇರೋದು ದುರಂತವೇ ಸರಿ. ಹದಿಹರೆಯರಲ್ಲಿ ಮಂಡಿ ನೋವಿಗೆ ಮುಖ್ಯ ಕಾರಣ ಅಂದ್ರೆ ಬೊಜ್ಜು. ಇನ್ನು ನಿಯಮಿತವಾದ ಆಹಾರ ಪದ್ಧತಿ ಇಲ್ಲದೇ ಇರೋದು, ವ್ಯಾಯಾಮ, ಯೋಗಾಸನ ಮಾಡದೇ ಇರೋದೂ ಕೂಡ ಈ ಮಂಡಿ ನೋವಿಗೆ ಕಾರಣವಾಗಬಹುದು. ಅದಕ್ಕೆ ಹಿರಿಯರು ಹೇಳೋದು, ಹಿತಮಿತವಾಗಿ ಆಹಾರ ಸೇವನೆ ಜೊತೆಗೆ ದೇಹಕ್ಕೆ ವ್ಯಾಯಾಮ ಕೂಡ ಅಷ್ಟೇ ....


ಮುಂದೆ...
1 year ago lifestyle
’ಹಿತ್ತಲ ಮದ್ದು’ ಪುದಿನ ಸೊಪ್ಪಿನ ಮಹಿಮೆ ಅಪಾರ
ಜೀವನಶೈಲಿಗಳು/ ಸ್ವ ಸುಧಾರಣೆ 0

ಪುದಿನ ಸೊಪ್ಪಿನಲ್ಲಿ ಆರೋಗ್ಯಕರ ಜೀವನ ನಡೆಸಲು ಬೇಕಾದ ವಿಶೇಷ ಗುಣಗಳ ಪೈಕಿ 12 ಗುಣಗಳನ್ನು ಪುದಿನ ಸೊಪ್ಪುಒಳಗೊಂಡಿದೆ ಎಂದು ಆಯುರ್ವೇದ ಪಂಡಿತರ ಅಭಿಪ್ರಾಯ. ಪುದೀನ ಎಲೆಯನ್ನು ಗ್ರೀನ್ ಟೀ ಜೊತೆ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆಗ್ಯಾಸ್ಟ್ರಿಕ್ ಸಮಸ್ಯೆ ಯಿಂದ ಉಂಟಾಗೋ ಹೊಟ್ಟೆನೋವು, ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಚರ್ಮದ ನವೆ ಹಾಗೂ ಮೊಡವೆ ನಿವಾರಕವಾಗಿಯೂ ಪುದಿನ ಕೆಲಸಮಾಡುತ್ತದೆ. ಪುದಿನ ಎಲೆಯಲ್ಲಿ ಸಾಲಿಸಿಲಿಕ್ ....


ಮುಂದೆ...
1 year ago lifestyle
ಹಲ್ಲುನೋವು ಕಡಿಮೆ ಮಾಡಕ್ಕೆ ಒಂದಷ್ಟು ಮನೆಮದ್ದುಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ಸಾಮಾನ್ಯವಾಗಿ ಹಲ್ಲು ನೋವು ಎಲ್ಲರೂ ಅನುಭವಿಸಿಯೇ ಇರ್ತಾರೆ. ಹಲ್ಲು ನೋವು ಅಂದ್ರೆ ಅದು ನರಕಯಾತನೇ ಸರಿ. ಹಲ್ಲು ನೋವಿಗೆ ಕಾರಣ ಒಂದೇ ಎರಡೇ.. ಕ್ಯಾಲ್ಸಿಯಂ ಕಡಿಮೆ ಆದ್ರೆ. ಅಥವಾ ಹಲ್ಲು ಸರಿಯಾಗಿ ಉಜ್ಜಿಲ್ಲ ಅಂದ್ರೆ ಹಲ್ಲು ನೋವು ಶುರುವಾಗುತ್ತೆ. ತಿಂದ ಆಹಾರ ಹಲ್ಲಿನ ಸಂಧಿಯೊಳಗೆ ಸಿಕ್ಕಿಕೊಂಡ್ರೂ ಅದು ಹಲ್ಲು ನೋವಿಗೆ ಕಾರಣವಾಗುತ್ತೆ. ದೇಹಕ್ಕೆ ಸರಿಯಾಗಿ ಫ್ಲೋರೈಡ್ ಸಿಗದೇ ಇದ್ರೆ, ದೇಹದಲ್ಲಿ ನೀರಿನಾಂಶ ಕಡಿಮೆ ಆದ್ರೂ ಹಲ್ಲು ನೋವಾಗುತ್ತದೆ. ಈ ಹಲ್ಲು ನೋವು ಬಂದಾಗ ....


ಮುಂದೆ...
1 year ago lifestyle
ದಿವ್ಯೌಷಧಿ ಗುಣಗಳ ವರ ಲೋಳೆಸರ!
ಜೀವನಶೈಲಿಗಳು/ ಸ್ವ ಸುಧಾರಣೆ 0

ಲೋಳೆಸರ ಅಥವಾ ಅಲೋವೆರಾದಲ್ಲಿ ವಿಟಾಮಿನ್ ಎ, ಸಿ, ಬಿ12 ಅಂಶಗಳು ಇರುತ್ವೆ. ಇಷ್ಟೇ ಅಲ್ಲದೆನೇ ಇದ್ರಲ್ಲಿ ಪಾಲಿಕ್ ಆಸಿಡ್, ಕ್ಯಾಲ್ಸಿಯಂ, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಯಂನಂತಹ ಮಿನರಲ್ಸ್ ಇರುತ್ತವೆ. ಈ ಅಂಶಗಳೆಲ್ಲವೂ ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತವೆ. ಇಂತಹ ಅಂಶಗಳಿರೋ ಅಲೋವೇರಾವನ್ನು ನಾವು ದಿನನಿತ್ಯವೂ ಸೇವಿಸಿದ್ರೆ ನಮ್ಮ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಅಲೋವೇರಾ ಮುಖ್ಯವಾಗಿ ಚರ್ಮ ಕಾಂತಿಗೆ ಹೆಚ್ಚು ಸಹಾಯ ....


ಮುಂದೆ...
1 year ago lifestyle
ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯೋದ್ರಿಂದ ಆಗೋ 10 ಲಾಭಗಳು
ಜೀವನಶೈಲಿಗಳು/ ಸ್ವ ಸುಧಾರಣೆ 0

ತಾಮ್ರದ ತಂಬಿಗೆ ಅಥವಾ ತಾಮ್ರದ ಇನ್ನ್ಯಾವುದೇ ಪಾತ್ರೆಯಲ್ಲಿ ನೀರನ್ನು ಇಟ್ಟು ಸೇವಿಸೋದ್ರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಆರ್ಯುವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಸುಮಾರು 8 ಗಂಟೆಗಳ ಕಾಲ ನೀರನ್ನು ತುಂಬಿಟ್ಟು ಸೇವಿಸಿದ್ರೆ ರೋಗಗಳನ್ನು ತಡೆಗಟ್ಟುತ್ತದೆ. ಹಾಗೆಯೇ ಈಗಿನ ವೈದ್ಯರೂ ಸಹ ಇದನ್ನೇ ಸಲಹೆ ನೀಡುತ್ತಾರೆ. ತಾಮ್ರವನ್ನು ಪ್ರಕೃತಿಯಲ್ಲಿರೋ ಬ್ಯಾಕ್ಟಿರಿಯಾ ನಿರ್ಮೂಲನಕಾರಿ ಎಂದೇ ಹೇಳಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ಸೇವಿಸಿದ್ರೆ ಆಗುವ 10 ಆರೋಗ್ಯದ ....


ಮುಂದೆ...
1 year ago lifestyle
ಬೊಜ್ಜು ಕರಗಿಸುವ ಜ್ಯೂಸ್ ತಯಾರಿಸೋ ಸರಳ ವಿಧಾನ
ಜೀವನಶೈಲಿಗಳು/ ಸ್ವ ಸುಧಾರಣೆ 0

ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಕಡೆ ಗಮನ ಹರಿಸೋಕೆ ಸಮಯವೇ ಸಿಗೋದಿಲ್ಲ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಕಾಳಜಿನೇ ಇರೋದಿಲ್ಲ. ಇನ್ನು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡೋರಿಗೆ ಗೊತ್ತಿರದೇ ದಿನೇ ದಿನೇ ಬೊಜ್ಜು ಸೇರಿಕೊಳ್ಳುತ್ತದೆ. ನಮಗೆ ತಿಳಿದು ತಿಳಿಯದೇ ಕೂತು ಕೂತಲ್ಲೇ ತೂಕ ಜಾಸ್ತಿಯಾಗಿರುತ್ತದೆ. ಆದ್ರೆ ಒಂದು ದಿನ ನಮ್ಮ ಸ್ನೇಹಿತರೋ ಮತ್ಯಾರೋ ಹೇಳಿದಾಗ ಅದು ನಮ್ಮ ಗಮನಕ್ಕೆ ಬರುತ್ತದೆ. ಬಯಸದೇ ಬಂದ ಭಾಗ್ಯ ಹೊಟ್ಟೆಯನ್ನು ಕರಗಿಸಲು ಆಗ ಏನೆಲ್ಲಾ ಕಸರತ್ತು ....


ಮುಂದೆ...
1 year ago lifestyle
ಏನೆಲ್ಲಾ ಮಾಡಿದ್ರೆ ಲಕ್ಷ್ಮಿ ಮನೆಯಲ್ಲಿಯೇ ಇರುತ್ತಾಳೆ?
ಜೀವನಶೈಲಿಗಳು/ ಸ್ವ ಸುಧಾರಣೆ 0

ಲಕ್ಷ್ಮಿಯನ್ನು ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂಪತ್ತುಲಕ್ಷ್ಮಿ, ಹೀಗೆ ಲಕ್ಷ್ಮಿ ದೇವಿಯನ್ನು ಆರಾಧಿಸಲಾಗುತ್ತದೆ. ಲಕ್ಷ್ಮಿ ದೇವಿ ಪೂಜೆಗೆ ಹಿಂದು ಧರ್ಮದಲ್ಲಿ ಅಗ್ರಸ್ಥಾನವಿದೆ. ಹಣ ಮತ್ತು ಸಂಪತ್ತನ್ನು ಕೊಡುವವಳು ಲಕ್ಷ್ಮಿ ದೇವಿ ಎಂದು ಕೂಡ ಹೇಳಲಾಗುತ್ತದೆ. ಆದ್ರೆ ಈ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಹೇಗೆ ಅನ್ನೋದು ಸಹ ನಮ್ಮ ವೇದ ಪುರಾಣಗಳು ಹೇಳಿಕೊಟ್ಟಿವೆ. ಇನ್ನು ಲಕ್ಷ್ಮಿ ದೇವಿಯನ್ನು ಪೂಜಿಸದೇ ಇರುವವರು ಯಾರೂ ಇಲ್ಲ. ಎಲ್ಲರಿಗೂ ಲಕ್ಷ್ಮಿಯ ಸಂಪತ್ತು, ....


ಮುಂದೆ...
1 year ago lifestyle
ಲಿವರ್ ಸಮಸ್ಯೆಗೆ ಸುಲಭ ಮತ್ತು ಸರಳ ಮನೆಮದ್ದು
ಜೀವನಶೈಲಿಗಳು/ ಸ್ವ ಸುಧಾರಣೆ 0

ಲಿವರ್ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರೋದಿಲ್ಲ. ಹೆಚ್ಚಾಗಿ ಧೂಮಪಾನ ಮತ್ತು ಮದ್ಯಪಾನ ಮಾಡುವವರಲ್ಲಿ ಲಿವರ್ ಸಮಸ್ಯೆ ಉಂಟಾಗೋದು. ಲಿವರ್ ತೊಂದರೆಯಿಂದಾಗಿ ದೇಹದ ಸ್ಥಿತಿ ವ್ಯತ್ಯಾಸವಾಗಿಬಿಡುತ್ತದೆ. ಜೀರ್ಣಶಕ್ತಿ ಕುಗ್ಗುತ್ತದೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇನ್ನು ಈ ಆರೋಗ್ಯ ಸಮಸ್ಯೆಗೆ ಆರ್ಯುವೇದದಿಂದ ಹಿಡಿದು ಇಂಗ್ಲೀಷ್ ಮದ್ದುಗಳು ಸಹ ಇವೆ. ಇದ್ರ ನಡುವೆಯೂ ಈ ಲಿವರ್ ಸಮಸ್ಯೆಗೆ ಮನೆಮದ್ದು ಕೂಡ ಇದೆ. ಅದು ತೀರಾ ....


ಮುಂದೆ...
1 year ago lifestyle
ಡೊಳ್ಳು ಹೊಟ್ಟೆ ಗಣನಾಯಕ, ಹೊಟ್ಟೆ ಕರಗಿಸೋದು ಹೇಗಪ್ಪಾ?
ಜೀವನಶೈಲಿಗಳು/ ಸ್ವ ಸುಧಾರಣೆ 0

ಹೊಟ್ಟೆ ಭಾಗದಲ್ಲಿ ಬೊಜ್ಜು ಅನ್ನೋದು 30 ಪ್ಲಸ್ ವಯಸ್ಸಿನವರಿಗೆ ಸರ್ವೇ ಸಮಾನ್ಯ. ಕೈ ಕಾಲು ಅಥವಾ ದೇಹದ ಇನ್ನುಳಿದ ಭಾಗವೆಲ್ಲವೂ ವಯಸ್ಸಿಗೆ ಮತ್ತು ತೂಕದ ತಕ್ಕ ಹಾಗೆ ಇದ್ದರೆ ಹೊಟ್ಟೆ ಭಾಗದಲ್ಲಿ ಮಾತ್ರ ಬೊಜ್ಜು ಬೆಳೆದುಬಿಟ್ಟಿರುತ್ತದೆ. ಈ ಹೊಟ್ಟೆ ಭಾಗದ ಬೊಜ್ಜಿನ ಸಮಸ್ಯೆ ಹೆಚ್ಚಾಗಿ 30 ದಾಟಿದ ಮಹಿಳೆಯಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇನ್ನು ಈ ಬೊಜ್ಜು ಕರಗಿಸಲು ಅದೆಷ್ಟೋ ವ್ಯಾಯಾಮಗಳು, ಪಥ್ಯಾ ಆಹಾರಗಳು ಇವೆ. ಅದೇನೇ ಮಾಡಿದರೂ ಕೆಲವೊಬ್ಬರಿಗೆ ಕೆಲವೊಂದು ಬಾರಿ ....


ಮುಂದೆ...
1 year ago lifestyle
ರಾಗ ದ್ವೇಷಗಳನ್ನ ಗೆಲ್ಲೋದು ಹೇಗೆ? ಅದಕ್ಕೂ ಉಪಾಯ ಇದೆ!
ಜೀವನಶೈಲಿಗಳು/ ಸ್ವ ಸುಧಾರಣೆ 0

ಮನುಷ್ಯ ಅಂದ್ರೆ ಅವನಿಗೆ ದ್ವೇಷ, ಸಿಟ್ಟು, ಕೋಪ ಬರೋದು ಸಹಜನೇ ಬಿಡಿ. ಆದ್ರೆ ಇವು ಯಾವ್ದೂ ಅತಿರೇಕಕ್ಕೆ ಹೋಗ್ಬಾರ್ದು. ಅತಿ ಆದ್ರೆ ಅಮೃತನಾನೂ ವಿಷವಂತೆ. ಹಂಗೆ ಈ ದ್ವೇಷ ಕೋಪಗಳು ಅತಿರೇಕಕ್ಕೇರಿ ಅದೆಷ್ಟೋ ಅನಾಹುತ ಸಾವು ನೋವುಗಳಾಗಿರೋದು ನಮ್ಮ ನಡುವೆ ಉದಾಹಣೆಗಳಿವೆ. ಹಾಗಾಗಿ ದ್ವೇಷ ಕೋಪವನ್ನು ಕಂಟ್ರೋಲ್ ಮಾಡಿದೋನೇ ನಿಜವಾದ ಜಾಣ. ಆದ್ರೆ ಏನ್ಮಾಡೋದು ಉಪ್ಪು ಹುಳಿ ಖಾರ ತಿಂದ ದೇಹ ಕೋಪ ನೆತ್ತಿಗೇರಿಬಿಡುತ್ತೆ. ದ್ವೇಷ ಉಕ್ಕಿ ಬರುತ್ತೆ. ಇವನ್ನೆಲ್ಲಾ ಕಂಟ್ರೋಲ್ ಮಾಡ್ಬೇಕು ....


ಮುಂದೆ...
1 year ago lifestyle
ಮಹಾಕಾರಿ ಡೆಂಗ್ಯೂ ತಡೆಗಟ್ಟುವುದು ಹೇಗೆ?
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಳೆ ಅಥವಾ ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡೋದು ಸಹಜ. ಈಗ ಉತ್ತರ ಭಾರತ ಭಾಗದಲ್ಲಿ ಡೆಂಗ್ಯೂ ರೋಗ ನರ್ತನವಾಡುತ್ತಾ ಇದೆ. ಈ ರೋಗದ ವೈರಾಣು ಅತೀ ವೇಗವಾಗಿ ಹರಡುತ್ತದೆ. ಇತ್ತ ನಮ್ಮ ಕಡೆಗೂ ಅಂದರೆ ಬೆಂಗಳೂರು ಭಾಗದತ್ತನೂ ಡೆಂಗ್ಯೂ ರೋಗ ಅಲ್ಲಲ್ಲಿ ಕಾಣಿಸಿಕೊಳುತ್ತಾ ಇದೆ. ಈ ಮಹಾಕಾರಿ ಡೆಂಗ್ಯೂ ರೋಗವನ್ನು ತಡೆಗಟ್ಟುವ 10 ಮುನ್ನೆಚ್ಚರಿಕೆ ವಿಧಾನ ಇಲ್ಲಿದೆ 1. ಮನೆ ಸುತ್ತಮುತ್ತ ಸ್ವಚ್ಛವಾಗಿರಿಸಿ. ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿ. ....


ಮುಂದೆ...
1 year ago lifestyle
ಸಣ್ಣಪುಟ್ಟ ಸುಟ್ಟ ಗಾಯಕ್ಕೆ ಅಡುಗೆಮನೆಯಲ್ಲೇ ಇದೆ ಮದ್ದು
ಜೀವನಶೈಲಿಗಳು/ ಸ್ವ ಸುಧಾರಣೆ 0

ಅಡುಗೆ ಮಾಡುವಾಗ ಕೈಕಾಲು ಮತ್ತು ದೇಹದ ಕೆಲವೆಡೆ ಸಣ್ಣಪುಟ್ಟ ಕಡೆಗಳಲ್ಲಿ ಸುಟ್ಟ ಗಾಯಗಳಾಗುತ್ತವೆ. ಅವುಗಳಿಗೆ ಮನೆಮದ್ದು ಹೀಗಿವೆ. ಸುಟ್ಟ ಗಾಯಗಳನ್ನು ಮತ್ತುಅದರಿಂದಾಗುವ ಕಲೆಗಳ ನಿವಾರಣೆ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಸುಟ್ಟ ಗಾಯ ಮತ್ತು ಅದರ ಕಲೆ ನಿವಾರಣೆಗೆ ಅನೇಕ ಮನೆ ಮದ್ದುಗಳಿವೆ. ನೈಸರ್ಗಿಕ ಮಾರ್ಗೋಪಾಯಗಳೂ ಇವೆ. ಅವುಗಳನ್ನು ನಾವಿಂದು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ. 1. ಜೇನು ತುಪ್ಪ: ಸುಟ್ಟ ತಕ್ಷಣವೇ ಆ ಜಾಗಕ್ಕೆ ಜೇನು ತುಪ್ಪ ....


ಮುಂದೆ...
1 year ago lifestyle
ಹೆಚ್ಚು ಮೊಬೈಲ್ ಬಳಸಿದ್ರೆ ಬೇಗ ವಯಸ್ಸಾಗುತ್ತಂತೆ!
ಜೀವನಶೈಲಿಗಳು/ ಸ್ವ ಸುಧಾರಣೆ 0

ಮಿತಿಮೀರಿ ಮೊಬೈಲ್ ಫೋನ್, ಟ್ಯಾಬ್ಲೆಟ್‍ಗಳನ್ನು ಬಳಸುವದರಿಂದ ಬೇಗ ಮುಪ್ಪು ಬರುತ್ತೆ. ಹೀಗೆಂದು ಸಂಶೋಧಕರು ಹೇಳುತ್ತಾರೆ. ಮೊಬೈಲ್‍ಗಳ ಬಳಕೆ ಮನುಷ್ಯರನ್ನು ಮುಪ್ಪಾದಂತೆ ಕಾಣುತ್ತಾರೆಂದು ಎಚ್ಚರಿಕೆ ಸಹ ನೀಡಿದ್ದಾರೆ. ಅತಿಯಾಗಿ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ಬಳಸುವದರಿಂದ ಚರ್ಮ ಸುಕ್ಕುಗಟ್ಟುವುದು. ಇನ್ನು ಸದಾ ತಲೆ ಬಗ್ಗಿಸಿ ಮೊಬೈಲ್ ಫೋನ್ ಬಳಸುವದರಿಂದ ಗಂಟಲಿನ ಮೇಲೆ ಚರ್ಮ ಉಬ್ಬಿ ಬರುವುದು. ಗಲ್ಲದ ಕೆಳಗೆ ಜೋತು ಬಿದ್ದಂತೆ ಕಾಣುವುದು ಹೀಗೆ ಮುಖದ ಕಳೆ ....


ಮುಂದೆ...
1 year ago lifestyle
ನಿಮ್ಮ ಬಗ್ಗೆ ಹಿಂದೆ ಆಡಿಕೊಳ್ಳೋರು ಇದ್ರೆ, ಜಸ್ಟ್ ಡೋಂಟ್ ಕೇರ್!
ಜೀವನಶೈಲಿಗಳು/ ಸ್ವ ಸುಧಾರಣೆ 0

ನಿಮ್ಮ ಬಗ್ಗೆ ಜನ ಆಡ್ಕೊಳ್ತಾ ಇದಾರೆ ಅಂದ್ರೆ ಬೇಜಾರ್ ಆಗುತ್ತೆ ಅಲ್ವಾ? ಬೇರೆಯವ್ರು ಸುಮ್ ಸುಮ್‍ನೆ ನಿಮ್ಮ ಬಗ್ಗೆ ಬೇರೆಯವ್ರ ಹತ್ರ ಅಥವಾ ನಿಮ್ಮ ಹಿಂದೆ ಆಡ್ಕೊಂಡ್ರೆ, ಮನಸ್ಸಿಗೆ ನೋವಾಗುತ್ತೆ. ಕೆಲವೊಂದು ಬಾರಿ ನೀವು ಯಾರಿಗೂ ಏನೂ ತೊಂದ್ರೆ ಮಾಡ್ದೆ ಇದ್ರೂ ಸಹ ನಿಮ್ಮ ಬಗ್ಗೆ ಚಾಡಿ ಹೇಳೋದು ಅಥವಾ ನಿಮ್ಮ ಬಗ್ಗೆನೇ ಸದಾ ಗೊಣಗಾಡ್ತಾ ಇದ್ರೆ ನಿಮ್ಗೂ ಒಂಥರ ಕಸಿವಿಸಿ. ಮನಸ್ಸಿಗೂ ನೋವಾಗುತ್ತೆ. ಹಾಗಂತ ಆಡಿಕೊಳ್ಳ ಜನ್ರ ಬಾಯಿ ಮುಚ್ಚಿಸೋಕೆ ಆಗೋದಿಲ್ಲ ನೋಡಿ. ನೀವು ಇದನ್ನೇ ಪೊಸಿಟಿವ್ ಆಗಿ ....


ಮುಂದೆ...
1 year ago lifestyle
ಸೆಕೆಂಡ್‍ಹ್ಯಾಂಡ್ ಬೈಕ್ ಖರೀದಿಸುವ ಮುನ್ನ ಕೊಂಚ ಯೋಚಿಸಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಬೈಕ್ ಸವಾರಿ ಮಾಡೋದು ಅಥವಾ ತಮ್ಮದೇ ಆದ ಸ್ವಂತ ಬೈಕ್ ಇಟ್ಟುಕೊಳ್ಕೋದು ಎಲ್ಲರ ಕಾಮನ್ ಆಸೆಯಾಗಿರುತ್ತೆ. ಆದ್ರೆ ಎಲ್ಲರಿಗೂ ಹೊಸಬೈಕ್ ಖರೀದಿಸುವ ಶಕ್ತಿ ಇರೋದಿಲ್ಲ ನೋಡಿ. ಹಾಗಾಗಿ ಸೆಕೆಂಡ್ ಹ್ಯಾಂಡ್ ಬೈಕ್ ಅಥವಾ ಯೂಸ್ಡ್ ಬೈಕ್‍ಗೆ ಮಾರು ಹೋಗೋದು ಸಹಜ. ಆದ್ರೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸೋದು ಅಷ್ಟು ಸುಲಭದ ಮಾತಲ್ಲ. ಸೆಕೆಂಡ್ ಹ್ಯಾಂಡ್ ಬೈಕ್ ಖರಿಸೋರಿಗೆ ಇಲ್ಲಿದೆ ಕೆಲ ಟಿಪ್ಸ್. 1. ಆದಷ್ಟು ಪರಿಚಿತರಿಂದಲೇ ಗಾಡಿ ಖರೀದಿಸಿ. ತೀರಾ ಪರಿಚಯವೇ ....


ಮುಂದೆ...
1 year ago lifestyle
ಹೊಸಮನೆಗೆ ಶಿಫ್ಟ್ ಆಗ್ತಿದ್ದೀರಾ? ಟೆನ್ಷನ್ ಬಿಡಿ, ಈ ಟಿಪ್ಸ್ ಫಾಲೋ ಮಾಡಿ
ಜೀವನಶೈಲಿಗಳು/ ಸ್ವ ಸುಧಾರಣೆ 0

ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗೋ ಪ್ರಸಂಗ ಸಾಮಾನ್ಯವಾಗಿ ಎಲ್ಲರಿಗೂ ಬಂದೇ ಬರುತ್ತೆ. ಕೆಲಸದ ನೆಪದಲ್ಲಿ ಹಳ್ಳಿಯಿಂದ ನಗರಕ್ಕೆ ಬಂದ ಅದೆಷ್ಟೊ ಫ್ಯಾಮಿಲಿಗಳಿವೆ. ಎಲ್ಲರಿಗೂ ಸಿಟಿಯಲ್ಲಿ ಸ್ವಂತ ಮನೆ ಕಟ್ಟೋಕೆ ಆಗೋದಿಲ್ಲ ನೋಡಿ. ಹಂಗಾಗಿ ಅದೆಷ್ಟೋ ಜನ ಬಾಡಿಗೆ ಮನೆಗೆ ಮಾರು ಹೋಗ್ತಾರೆ. ಇನ್ನು ಬಾಡಿಗೆ ಮನೆ ಅಂದ್ರೆ ಅದು ಪರ್ಮನೆಂಟ್ ಅಲ್ಲ ಅನ್ನೋದು ಗೊತ್ತು. ಅದೆನೇನೋ ಕಾರಣಗಳಿಂದಾಗಿ ಆಗಾಗ ಮನೆ ಬದಲಾಗೋದು ಸಹಜ. ಒಂದು ಮನೆಯಿಂದ ಮತ್ತೊಂದು ಮನೆಗೆ ಶಿಫ್ಟ್ ಆಗೋದು ಇದೆಯಲ್ಲ ಅದೊಂದು ....


ಮುಂದೆ...
1 year ago lifestyle
ಮನೆಯಲ್ಲಿ ಇದ್ದರೆ ಅರಿಶಿಣ ಚಿಂತೆ ಏತಕ್ಕೆ ಇನ್ನ..!
ಜೀವನಶೈಲಿಗಳು/ ಸ್ವ ಸುಧಾರಣೆ 0

ಅರಿಶಿಣ ಮನೆಮದ್ದಿನಲ್ಲಿ ಎತ್ತಿದಕೈ. ಮನೆಮದ್ದು ಎಂಬ ಮಾತು ಬಂದಾಗ ಅರಿಶಿಣಕ್ಕೆ ಅಗ್ರಸ್ಥಾನ. ಅಜ್ಜಿ ಕಾಲದಲ್ಲಿ ಅದೆಷ್ಟೋ ರೋಗಗಳಿಗೆ ಅರಿಶಿಣವೇ ಮುಖ್ಯ ಔಷಧಿಯಾಗಿತ್ತು. ಅಡುಗೆ ಮನೆಯಲ್ಲಿ ಅರಿಶಿಣ ಇದ್ದರೆ ಕಾಯಿಲೆಗಳು ಅರ್ಧ ವಾಸಿಯಾದಂತೆಯೇ. ಆದರೆ ಈ ಅಮೂಲ್ಯವಾದ ಮನೆಮದ್ದನ್ನು ಬಳಸುವ ಅಥವಾ ಉಪಯೋಗಿಸುವ ಮಾಹಿತಿ ತಿಳಿದಿರಬೇಕಷ್ಟೇ. ನಾವು ನಿಮಗೆ ಅರಿಶಿನ ಅಡುಗೆಗೆ ಅಷ್ಟೇ ಅಲ್ಲದೇ ಔಷಧಿಯಾಗಿಯೂ ಹೇಗೆ ಉಪಯೋಗಿಸಬೇಕು ಎಂದು ತಿಳಿಸಿಕೊಡುತ್ತೇವೆ. ಅರಿಶಿಣಕ್ಕೆ ಅದೆಷ್ಟೋ ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್