ಸಂಬಂಧ

1 month ago lifestyle
ಆರೋಗ್ಯವರ್ಧಕ ಸೀತಾಫಲ
ಜೀವನಶೈಲಿಗಳು/ ಸಂಬಂಧ 0

ಒಮ್ಮೆ ಸವಿದರೆ ಮತ್ತೊಮ್ಮೆ, ಮಗದೊಮ್ಮೆ ಸವಿಯಬೇಕು ಎಂದೆನಿಸುವ ಹಣ್ಣು ಸೀತಾಫಲ. ಮೂಲತ: ವೆಸ್ಟ್ ಇಂಡೀಸ್ ದ್ವೀಪ ದಲ್ಲಿ ಕಂಡುಬರುವ ಇದನ್ನು ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ. ಇದು ಅನೋನಾಸಿ ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಶಾಸ್ತ್ರೀಯ ಹೆಸರು .  ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂದೂ ಕರೆಯುತ್ತಾರೆ. ರುಚಿಯಾಗಿರುವ ಸೀತಾಫಲವು ಆರೋಗ್ಯವನ್ನು ವೃದ್ಧಿಸುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಇದರ ಎಲೆ , ಬೀಜಗಳನ್ನು ....


ಮುಂದೆ...
1 month ago lifestyle
ಕಣ್ಣಿನ ಅಂದ ಇಮ್ಮಡಿಗೊಳಿಸುವ ಕಾಡಿಗೆ
ಜೀವನಶೈಲಿಗಳು/ ಸಂಬಂಧ 0

ಹೆಣ್ಮಕ್ಕಳು ಬಳಸುವ ಸೌಂದರ್ಯದ ವಸ್ತುಗಳಲ್ಲಿ ಕಣ್ಣಿನ  ಕಾಡಿಗೆಯು ಒಂದು. ಇದು ಕಣ್ಣಿನ ಅಂದದ ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡರೂ ಸರಿ, ಕಣ್ಣಿಗೆ ಕಾಡಿಗೆ ಹಚ್ಚಿಲ್ಲವೆಂದರೆ ಅದು ಆಕರ್ಷಕವಾಗಿ ಕಾಣಿಸುವುದಿಲ್ಲ. ಮಾತ್ರವಲ್ಲ ಮಾಡಿದ ಅಲಂಕಾರ ಅಪೂರ್ಣ ಎಂದೆನಿಸಿಬಿಡುತ್ತದೆ. ಇನ್ನು ಏನೋ ಒಂದು ಕಡಿಮೆಯಾಯಿತಲ್ಲ ಎಂಬ ಅನುಭವವಾದರೂ ಆದೀತು.  ಇನ್ನು ಇತ್ತೀಚಿನ ದಿನಗಳಲ್ಲಿ ಕಾಡಿಗೆ ಧರಿಸುವುದು ಸಾಮಾನ್ಯವಾಗಿ ....


ಮುಂದೆ...
4 months ago lifestyle
ಬಹುಪಯೋಗಿ ಲೋಳೆಸರ
ಜೀವನಶೈಲಿಗಳು/ ಸಂಬಂಧ 0

ಔಷಧೀಯ ಸಸ್ಯ ಎಂದು ಗುರುತಿಸಿಕೊಂಡ ಲೋಳೆಸರ ಚರ್ಮದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಎಲೆಗಳು ಲೋಳೆಯನ್ನು ಹೊಂದಿರುವುದರಿಂದ ಲೋಳೆಸರ ಎಂದು ಕರೆಯಲ್ಪಡುವ ಈ ಸಸ್ಯ ಲಿಲಿಯೇಸಿ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಅಲೋವೆರಾ. ಲೋಳೆಸರ ಸಸ್ಯವು ದಪ್ಪವಾಗಿದ್ದು ಇದು ಹೆಚ್ಚಿನ ನೀರಿನ ಅಂಶ ಹೊಂದಿರುತ್ತದೆ. ಆದುದರಿಂದ ಇವಕ್ಕೆ ಬೆಳೆಯಲು ಹೆಚ್ಚಿನ ನೀರು ಬೇಕಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ಇದನ್ನು ಎಲ್ಲಾ ಕಡೆ ಬೆಳೆಸಬಹುದು. ಕವಲುಗಳಾಗಿ ಬೆಳೆಯುವ ಈ ಸಸ್ಯದ ಬೇರುಗಳು ತುಂಬಾ ....


ಮುಂದೆ...
7 months ago lifestyle
ಬಹುಪಯೋಗಿ ಬೆಣ್ಣೆ ಹಣ್ಣು
ಜೀವನಶೈಲಿಗಳು/ ಸಂಬಂಧ 0

ಮೂಲತಃ ಮಧ್ಯ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದ ಬೆಳೆಯಾಗಿರುವ ಬೆಣ್ಣೆಹಣ್ಣನ್ನು ಬಟರ್ ಪಿಯರ್, ಆವಕಾಡೊ, ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ. ಲಾರೆಸಿಯೆ ಕುಟುಂಬಕ್ಕೆ ಸೇರಿದ ಇದು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಗೋಲಾಕಾರದಲ್ಲಿರುವ ಬೆಣ್ಣೆಹಣ್ಣುವಿನಲ್ಲಿ ಅಗಾಧ ಪ್ರಮಾಣದ ಪೋಷಕಾಂಶಗಳಿವೆ. ವಿಟಮಿನ್ ಎ, ಬಿ ಮತ್ತು ಇ ಹೇರಳವಾಗಿರುವ ಇದರಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಸಮೃದ್ಧವಾಗಿದೆ. ಇನ್ನು ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ....


ಮುಂದೆ...
7 months ago lifestyle
ಅಪಾರ ಮಹಿಮೆಯ ಜೇನುತುಪ್ಪ
ಜೀವನಶೈಲಿಗಳು/ ಸಂಬಂಧ 0

ಅಮೃತಕ್ಕೆ ಸಮಾನದ ಜೇನುತುಪ್ಪದ ರುಚಿಯನ್ನು ಸವಿಯದವರಾರು ಹೇಳಿ? ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಸ್ಥಾನ ಪಡೆದಿರುವ ಜೇನುತುಪ್ಪದ ಹೊರತಾಗಿ ಆಯುರ್ವೇದ ಚಿಕಿತ್ಸೆಯನ್ನು ಊಹಿಸುವುದು ಕೂಡ ಕಷ್ಟ.ದೇಹದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ಜೇನು ಔಷಧ ವಸ್ತುವಾಗಿ ಪ್ರಸಿದ್ಧಿ ಪಡೆದಿದೆ. ಚರ್ಮದ ಸಮಸ್ಯೆ, ರಕ್ತ ಶುದ್ದಿ, ಜೀರ್ಣಶಕ್ತಿ ಮುಂತಾದವುಗಳಿಗೆ ರಾಮಬಾಣವಾಗಿರುವ ಜೇನು ತುಪ್ಪ ಹಳೆಯದಾದಷ್ಟು ಒಳ್ಳೆಯದು.                   ರಕ್ತಸಂಚಾರವನ್ನು ....


ಮುಂದೆ...
7 months ago lifestyle
ಆರೋಗ್ಯ ವೃದ್ಧಿಸುವ ಸಪೋಟ ಹಣ್ಣು
ಜೀವನಶೈಲಿಗಳು/ ಸಂಬಂಧ 0

ಹಣ್ಣುಗಳನ್ನು ಇಷ್ಟಪಡದವರಾರು ಹೇಳಿ? ರುಚಿರುಚಿಯಾದ ಹಣ್ಣಗಳನ್ನು ಸವಿದು ತಿನ್ನುವಿದೇ ಒಂದು ತರದ ಖುಷಿ. ಹಣ್ಣುಗಳೆಂದ ತಕ್ಷಣ ಮೂಸಂಬಿ, ಕಿತ್ತಳೆ, ಕಲ್ಲಂಗಡಿ, ಅನಾನಸ್, ಬಾಳೆಹಣ್ಣು, ಸಪೋಟ, ಸೀಬೆ, ಆ್ಯಪಲ್, ಮಾವಿನಹಣ್ಣು, ದಾಳಿಂಬೆ ಹೀಗೆ ನಾನಾ ನಮೂನೆಯ ಹಣ್ಣುಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಆರೋಗ್ಯವರ್ಧಕ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುವ ನಮಗೆ ಆ ಹಣ್ಣು ಚೆನ್ನಾಗಿದೆಯಾ ಅಥವಾ ಹಾಳಾಗಿದೆಯಾ ಎಂಬ ವಿಚಾರದ ಹೊರತಾಗಿ ಅದರಲ್ಲಿ ದೇಹಕ್ಕೆ ಪೂರಕವಾದ ಯಾವ ಯಾವ ಅಂಶಗಳಿವೆ, ಅದರ ....


ಮುಂದೆ...
8 months ago lifestyle
ಮಾಂಗಲ್ಯಂ ತಂತು ನಾನೇನಾ…
ಜೀವನಶೈಲಿಗಳು/ ಸಂಬಂಧ 0

ಆಕೆಯ ಕೊರಳಿನಲ್ಲಿ ಎರಡೆಳೆಯ ಸಪೂರ ಸರ. ಅದರಲ್ಲಿ ಕಣ್ಣಿಗೆ ಸೂಕ್ಷ್ಮವಾಗಿ ಕಾಣಿಸದ, ಸಾಸಿವೆ ಕಾಳಿನಷ್ಟು ಚಿಕ್ಕದಾದ ಕರಿಮಣಿ. ಅದಕ್ಕೆ ಒಪ್ಪುವಂಥ ಮುದ್ದಾದ ತಾಳಿ. ಇದು ನೆಕ್ಲೇಸ್ ಎಂದು ಊಹಿಸಿದರೆ ನಿಮ್ಮ ಊಹೆ ಅಕ್ಷರಶ ತಪ್ಪು. ಯಾಕೆಂದರೆ ಇದು ಶಾರ್ಟೆಸ್ಟ್ ಕರಿಮಣಿ. ಹಿಂದೂ ಸಂಪ್ರದಾಯದಲ್ಲಿ ಕರಿಮಣಿಗೆ ಪ್ರಮುಖ ಸ್ಥಾನ. ಕರಿಮಣಿ ಸರ ಎಂದರೆ ಹೊಕ್ಕುಳ ಮೇಲೆ ನಿಲ್ಲಬೇಕು. ಚಿನ್ನದ ಸರದ ಮಧ್ಯೆ ಮುದ್ದಾದ ಚಿನ್ನದ ಗುಂಡುಗಳಿದ್ದರೆ ಮಾಂಗಲ್ಯದ ಅಂದ ಹೆಚ್ಚುತ್ತದೆ ಎಂಬುದು ನಾರಿಮಣಿಯರ ನಂಬಿಕೆ. ಇನ್ನು ....


ಮುಂದೆ...
9 months ago lifestyle
ಪ್ಲೇ ಹೋಮ್ ಗೆ ಸೇರಿಸುವ ಮುನ್ನ...
ಜೀವನಶೈಲಿಗಳು/ ಸಂಬಂಧ 0

ಬೆಳಗ್ಗೆ ಎಂಟು ಗಂಟೆಯ ಸಮಯ. ಹೊರಗಡೆಯಿಂದ ಒಂದೇ ಸಮನೆ ಗಲಾಟೆ ಕೇಳುತ್ತಿತ್ತು. ಏನಪ್ಪಾ ಅಂಥ ಗಾಬರಿಯಾಗಿ ನೋಡಿದರೆ ಪಕ್ಕದ ಮನೆಯ ವಸುಧಾಳ ಮೂರು ವರುಷದ ಮಗಳು ನಾನು ಪ್ಲೇ ಹೋಮ್ ಗೆ ಹೋಗೋದಿಲ್ಲ ಅಂಥ ಹಠ ಮಾಡಿ ಕೂಗುತ್ತಿದ್ದಳು. ವಸುಧಾ ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು.. ಪ್ರಯೋಜನ ಮಾತ್ರ ಶೂನ್ಯ. ಅವಳಿಷ್ಟದ ಚಾಕೋಲೇಟ್, ವೆನಿಲ್ಲಾ ಕೇಕ್ ತಂದು ಕೊಡ್ತೇನೆ, ಮುದ್ದಾದ ಬಾರ್ಬಿ ಗೊಂಬೆ ತೆಗೆದು ಕೊಡ್ತೇನೆ ಎಂಬ ಅವಳ ಪ್ರೀತಿಯ ಬ್ಲಾಕ್ ಮೇಲ್ ಗೆ ಅವಳು ಸುತರಾಂ ಒಪ್ಪಲೇ ಇಲ್ಲ. ಕೊನೆಗೆ ಅವಳು ಒಲ್ಲದ ....


ಮುಂದೆ...
9 months ago lifestyle
ಕಿವಿಮಾತೊಂದ ಕೇಳೇ ಸಖಿ
ಜೀವನಶೈಲಿಗಳು/ ಸಂಬಂಧ 0

ಅವಳಿಗೆ ಮದುವೆ ನಿಶ್ಚಯವಾಗಿದೆ. ಅವಳ ಸಂತಸ ಅವಳ ಮುದ್ದು ಮುಖದಲ್ಲಿ ಎದ್ದು ಕಾಣಿಸುತ್ತಿದೆ. ಸಮಯ ಸಿಕ್ಕಾಗಲೆಲ್ಲಾ ತನ್ನ ಭಾವಿ ಪತಿಯ ಆಲೋಚನೆಯಲ್ಲಿ ಮುಳುಗಿ ಬಿಡುತ್ತಾಳೆ. ಗಂಟೆ ಗಟ್ಟಲೆ ಫೋನಿನಲ್ಲಿ ಹರಟೆ ಹೊಡೆಯುತ್ತಾಳೆ. ಅವನ ಪ್ರೇಮ ಸಲ್ಲಾಪದ ಅಪ್ಪುಗೆಯಲ್ಲಿ ಬಂಧಿಯಾಗಿದ್ದಾಳೆ. ಗೆಳತಿಯರ ತಮಾಷೆಗೆ ಆಕೆಯ ಕೆನ್ನೆ ಕೆಂಪೇರುತ್ತದೆ. ಮದುವೆಯ ತಯಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಜ್ಯುವೆಲರಿ, ಮದುವೆಯ ವಸ್ರ್ತ, ಮೇಕಪ್ ಹೀಗೆ ಬ್ಯುಸಿಯೋ ಬ್ಯುಸಿ. ಆದರೆ ಇತ್ತೀಚೆಗೆ ಅವಳಿಗೆ ಅದೇನೋ ....


ಮುಂದೆ...
9 months ago lifestyle
ಕಾಲುಗಳ ಅಂದ ಹೆಚ್ಚಿಸುವ ಪೆಡಿಕ್ಯೂರ್
ಜೀವನಶೈಲಿಗಳು/ ಸಂಬಂಧ 0

ಸೌಂದರ್ಯ ಎಂದರೆ ಕೇವಲ ಮುಖದ ಸೌಂದರ್ಯ ಮಾತ್ರವಲ್ಲ. ಎಲ್ಲಾ ಅಂಗಾಂಗಗಳು ಶ್ವಚ್ಛ, ಸುಂದರವಾಗಿದ್ದರೆ ಮಾತ್ರ ಸೌಂದರ್ಯಕ್ಕೊಂದು ಅರ್ಥ. ಅಂಗಾಂಗ ಯಾವುದೇ ಆಗಿರಲಿ, ಅದಕ್ಕೆ ಅದರದೇ ಆದ ಆರೈಕೆ ಅಗತ್ಯ. ಹಾಗೆಯೇ ದೇಹದ ಆಧಾರಸ್ತಂಭವಾದ ಕಾಲು ಮತ್ತು ಅಂದದ ಕೈಗಳಿಗೂ ಕೂಡ ಪ್ರತ್ಯೇಕವಾದ ಆರೈಕೆಯಿದೆ. ಆದರೆ ಕೆಲಸದ ಬಿಡುವಿನಲ್ಲಿ ಕೆಲವರು ಅದನ್ನು ಮರೆತರೆ, ಇನ್ನು ಕೆಲವರಿಗೆ ಕೈಕಾಲುಗಳಿಗೇಕೆ ಆರೈಕೆ ಎಂಬ ತಾತ್ಸಾರ. ಇನ್ನು ಕೆಲವರಿಗೆ ಅದರ ಆರೈಕೆಯ ಬಗ್ಗೆ ಗೊತ್ತಿರುವುದಿಲ್ಲ. ಉಗುರುಗಳಲ್ಲಿ ಮಣ್ಣು ಮತ್ತು ....


ಮುಂದೆ...
9 months ago lifestyle
ಒಗ್ಗರಣೆಗೂ ಸೈ, ಆರೋಗ್ಯಕ್ಕೂ ಸೈ / ಘಮಘಮಿಸುವ ಜೀರಿಗೆಯಲ್ಲಿದೆ ಆರೋಗ್ಯದ ಗುಟ್ಟು
ಜೀವನಶೈಲಿಗಳು/ ಸಂಬಂಧ 0

ಅಡುಗೆ ಮನೆಯ ಮಸಾಲೆ ಪದಾರ್ಥಗಳ ಪೈಕಿ ಪ್ರಮುಖ ಸ್ಥಾನ ಪಡೆದಿರುವ ಜೀರಿಗೆ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಕೂಡಾ ಮುಖ್ಯ ಎಂಬುದು ಹೆಚ್ಚಿನವರಿಗೆ ತಿಳಿದ ಸಂಗತಿ. ಅನಾದಿ ಕಾಲದಿಂದಲೂ ಮನೆ ಮದ್ದಾಗಿ ಜೀರಿಗೆಯನ್ನು ಬಳಸುತ್ತಿದ್ದರು ಮತ್ತು ಈಗಲೂ ಬಳಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಒಳಗೊಂಡ ಮಸಾಲೆ ಪದಾರ್ಥವಾಗಿರುವ ಜೀರಿಗೆ ಹಲವು ರೋಗಗಳಿಗೆ ರಾಮಬಾಣ.  ಏಪಿಯೇಸಿ ಕುಟುಂಬಕ್ಕೆ ಸೇರಿದ ಜೀರಿಗೆಯ ವೈಜ್ಞಾನಿಕ ಹೆಸರು ಕಮಿನಮ್ ಚಿಮಿನಮ್. ಇಂಗ್ಲೀಷ್ ನಲ್ಲಿ ಕಮೀನ್ ಸೀಡ್, ಸಂಸ್ಕೃತದಲ್ಲಿ ಜೀಕರ, ....


ಮುಂದೆ...
9 months ago lifestyle
ಪ್ರೀತಿ ಹೂವು ಬಾಡದಿರಲಿ
ಜೀವನಶೈಲಿಗಳು/ ಸಂಬಂಧ 0

ಮನುಷ್ಯನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಇರುವುದು ಸಂಬಂಧಗಳಿಗೆ. ಸ್ನೇಹ ಸಂಬಂಧ, ಪ್ರೀತಿ ಸಂಬಂಧ, ಪೋಷಕರ ಮತ್ತು ಮಕ್ಕಳ ಸಂಬಂಧ, ಗಂಡ ಹೆಂಡತಿಯರ ಸಂಬಂಧ ಹೀಗೆ ಸಂಬಂಧಗಳು ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಸಂಬಂಧವನ್ನು ಬೆಳೆಸುವುದು ದೊಡ್ಡ ಸಂಗತಿಯಲ್ಲ, ಬದಲಿಗೆ ಅದನ್ನು ಉಳಿಸಿಕೊಂಡು, ಸುಂದರವಾದ ಜೀವನ ಸಾಗಿಸುವುದರೆ ಅಂತಹ ಸಂಬಂಧಕ್ಕೆ ಒಂದು ಅರ್ಥ ಇರುವುದಲ್ಲದೆ ಆ ಸಂಬಂಧಕ್ಕೆ ಒಂದು ಮೌಲ್ಯವೂ ಇರುತ್ತದೆ. ಹಲವು ವರುಷಗಳಿಂದ ಪ್ರೀತಿಸಿ, ಮೆಚ್ಚಿ ಮದುವೆಯಾದ ಜೋಡಿಗಳು ಕೊನೆಗೆ ಬಂದು ....


ಮುಂದೆ...
9 months ago lifestyle
ದಾಳಿಂಬೆಯಲ್ಲಿದೆ ಆರೋಗ್ಯದ ಗುಟ್ಟು
ಜೀವನಶೈಲಿಗಳು/ ಸಂಬಂಧ 0

ಸವಿದರೆ ಮತ್ತೊಮ್ಮೆ ಸವಿಯಬೇಕೆಂದ ರುಚಿ, ಕೆಂಪು ಬಣ್ಣದಿಂದ ಮನ ಸೆಳೆಯುವ ದಾಳಿಂಬೆ ಹಲವು ಪೋಷಕಾಂಶಗಳ ಆಗರ. ಅಗಾಧವಾದ ಪ್ರೋಟೀನ್ ಮತ್ತು ವಿಟಮಿನ್ ಗಳಿಂದ ದಾಳಿಂಬೆಯಲ್ಲಿ ಹೆಚ್ಚಿನ ನ್ಯೂಟ್ರೀನ್ ಅಂಶವಿದೆ. ಪೋಮೋಗ್ರನೇಟ್ ಎಂದು ಇಂಗ್ಲೀಷ್ ನಲ್ಲಿ ಕರೆಯಲ್ಪಡುವ ಇದು ಲೀತ್ರೇಸಿ ಕುಟುಂಬಕ್ಕೆ ಸೇರಿದುದಾಗಿದೆ. ಔಷಧಿಯ ಗುಣಗಳನ್ನು ಹೊಂದಿರುವ ದಾಳಿಂಬೆ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ಸಹಕಾರಿ. ಅಲ್ಲದೇ ಇದರಲ್ಲಿ ವಿಟಮಿನ್ ಸಿ, ಈ, ಪೋಟಾಶಿಯಮ್, ಪಾಸ್ಫರಸ್, ಪ್ರೋಟಿನ್ ಗಳು ....


ಮುಂದೆ...
9 months ago lifestyle
ಅಂದದ ಮೂಗಿಗೆ ಚೆಂದದ ಮೂಗುತಿ
ಜೀವನಶೈಲಿಗಳು/ ಸಂಬಂಧ 0

ಆಕೆಗೆ ಮದುವೆ ನಿಶ್ಚಯವಾಗಿದೆ. ಇನ್ನು ಕೆಲವೇ ತಿಂಗಳುಗಳಷ್ಟೇ ಬಾಕಿ.. ಆ ದಿನ ರಾತ್ರಿ ಫೋನ್ ಮಾಡಿದ ಭಾವಿ ಪತಿ ನೀನ್ಯಾಕೆ ಮೂಗುತಿ ಹಾಕಿಲ್ಲ? ನಮ್ಮಲ್ಲಿ ಮದುವೆ ಆಗುವ ಹೆಣ್ಣಿಗೆ ಮೂಗುತಿ ಇರಲೇ ಬೇಕು, ಮೂಗುತಿ ಹಾಕುವುದು ನಮ್ಮ ಸಂಪ್ರದಾಯ. ನೀನು ಕೂಡಾ ಮೂಗುತಿ ಹಾಕಿಸ್ಕೋ, ಚೆಂದ ಕಾಣುತ್ತೆ ಎಂದು ಹೇಳಿ ಅವಳ ಉತ್ತರಕ್ಕೆ ಕಾಯದೇ ಫೋನ್ ಇಟ್ಟ. ಅವಳಿಗೋ ಮೂಗುತಿ ಹಾಕುವುದಕ್ಕೆ ಮನಸ್ಸಿಲ್ಲ. ಒಂದೆಡೆ ನೋವಾದರೆ ಎಂಬ ಭಯ, ಇನ್ನೊಂದೆಡೆ ಅದು ಓಲ್ಡ್ ಫ್ಯಾಷನ್ ಎಂಬ ಬೇಸರ. ಮದುವೆ ನಡೆಯಬೇಕಾದರೆ ಮೂಗುತಿ ಹಾಕಲೇ ಬೇಕು. ....


ಮುಂದೆ...
9 months ago lifestyle
ಮುಗ್ಧ ಮನಸ್ಸಿಗೆ ಘಾಸಿ ಮಾಡದಿರಿ...
ಜೀವನಶೈಲಿಗಳು/ ಸಂಬಂಧ 0

ಗಂಡ ಹೆಂಡತಿ ಮಗಳು ಇರುವ ಸಂಸಾರ. ಗಂಡ ಇಂಜಿನಿಯರ್, ತಾಯಿ ಟೀಚರ್. ಪ್ರೈಮರಿ ಶಾಲೆಯಲ್ಲಿ ಕಲಿಯುತ್ತಿರುವ ಮಗಳಿಗೆ ಅಪ್ಪ ಅಪ್ಪನೊಂದಿಗೆ ಬೆರೆಯುವ ತವಕ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಒಂದು ಹತ್ತು ನಿಮಿಷ ರೆಸ್ಟ್ ಮಾಡಿದ ಅಮ್ಮ ಮತ್ತೆ ಮನೆಗೆಲಸದಲ್ಲಿ ಬ್ಯುಸಿ. ಆಫೀಸ್ ನಿಂದ ಬಂದ ಅಪ್ಪ ಕಾಫಿ ಕುಡಿದು ರೂಂ ಹೊಕ್ಕರೆ ಕಂಪ್ಯೂಟರ್ ನ ಟಕಟಕ ಶಬ್ಧ ಬಿಟ್ಟು ಬೇರೇನೂ ಕೇಳುವುದಿಲ್ಲ. ಮಗು ತನ್ನ ಪಾಡಿಗೆ ತಾನು ಸಮಯ ಕಳೆಯುವ ಸ್ಥಿತಿ. ತನ್ನದೇ ಶಾಲೆಯಲ್ಲಿ ಅಮ್ಮಾ ಟೀಚರ್ ಆದರೂ ಸಂತಸ ಪಡದ ಸ್ಥಿತಿ ಪಾಪ ಮಗಳದು. ಆ ದಿನ ....


ಮುಂದೆ...
9 months ago lifestyle
ಕಣ್ಸೆಳೆಯುವ ದಾಸವಾಳದ ಸೌಂದರ್ಯ ಲೀಲೆ
ಜೀವನಶೈಲಿಗಳು/ ಸಂಬಂಧ 0

ವರ್ಷವಿಡೀ ಹೂವುಗಳಿಂದ ನಳನಳಿಸುವ ದಾಸವಾಳ ಬರೀ ಅಲಂಕಾರಿಕ ಮತ್ತು ಔಷಧಿಯ ಗುಣ ಹೊಂದಿದ ಸಸ್ಯ ಮಾತ್ರವಲ್ಲ. ಬದಲಿಗೆ ದಾಸವಾಳವನ್ನು ಸೌಂದರ್ಯವರ್ಧಕವನ್ನಾಗಿ ಉಪಯೋಗಿಸುತ್ತಾರೆ. ಸೌಂದರ್ಯ ಎಂದರೆ ಇಷ್ಟ ಇಲ್ಲದವರಾರು ಹೇಳಿ? ಸದಾ ಕಾಲ ತ್ವಚೆಯ ಅಂದ ಮತ್ತು ಅದರ ಆರೈಕೆಯಲ್ಲಿ ಸಮಯ ಕಳೆಯುವ ಸೌಂದರ್ಯ ಪ್ರಿಯರಿಗೇನು ಕಡಿಮೆಯಿಲ್ಲ. ತ್ವಚೆಯ ಆರೈಕೆಗೆ ಅಗತ್ಯವಿರುವಂತಹ ಹತ್ತು ಹಲವು ಕ್ರಿಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಬೇಕಾಬಿಟ್ಟಿಯಾಗಿ ಅದನ್ನು ಉಪಯೋಗಿಸುವುದು ಕಷ್ಟ. ಯಾಕೆಂದರೆ ....


ಮುಂದೆ...
1 year ago lifestyle
ರತಿಕ್ರೀಡೆಯ ಗೋಲ್ಡನ್ ರೂಲ್ಸ್ ನಿಮಗೆ ಗೊತ್ತಾ?
ಜೀವನಶೈಲಿಗಳು/ ಸಂಬಂಧ 0

ರತಿಕ್ರೀಡೆಗೆ ಹಿರಿಯರು ಕೆಲವು ಸಮಯಗಳನ್ನು ನಿಗದಿಪಡಿಸಿದ್ದಾರೆ. ಶೃಂಗಾರದಲ್ಲಿ ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದರ ಬಗ್ಗೆ ಸಾಕಷ್ಟು ಸಿನಿಮಾ ಹಾಡುಗಳೇ ಇವೆ. ಜಾನಪದದಲ್ಲಂತೂ ಮೊದಲ ರಾತ್ರಿಗೂ ಹಾಡಿದೆ. ನೂತನ ವಧುವರರಿಗೆ ಶೋಭನ ದಿನ ಅಂಗಪ್ರವೇಶಕ್ಕೆ ಒಳ್ಳೆಯ ಮುಹೂರ್ತ ನಿಗದಿಪಡಿಸುತ್ತಾರೆ. ಇತರೆ ದಿನಗಳಲ್ಲೂ ಸೆಕ್ಸ್‌ಗೆ ಒಂದು ಸಮಯ ಸಂದರ್ಭ ಇದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇವನ್ನು ರತಿಕ್ರೀಡೆಯ ಗೋಲ್ಡನ್ ರೂಲ್ಸ್ ಎಂದು ಕರೆಯುತ್ತಾರೆ.ಹಾಗಾಗಿ ಲೈಂಗಿಕ ಸಂಗಾತಿಗಳು ಸಮಯ ಸಂದರ್ಭ ....


ಮುಂದೆ...
1 year ago lifestyle
ಶೃಂಗಾರ ಕ್ರೀಡೆಯಲ್ಲಿ ನಾಲಿಗೆಯ ಮಹಾತ್ಮೆ!
ಜೀವನಶೈಲಿಗಳು/ ಸಂಬಂಧ 0

ಶೃಂಗಾರ ಕ್ರೀಡೆಯಲ್ಲಿ ಜಿಹ್ವೆ ಅತ್ಯಂತ ಹರಿತವಾದ ಆಯುಧ. ಗಂಡಸನ್ನು ಹುಚ್ಚೆಬ್ಬಿಸಿ, ರತಿಕ್ರೀಡೆ ಸಮರ ಮುಂದುವರೆಸಬೇಕಾದರೆ ಆಕೆ ನಾಲಿಗೆ ಒಂದು ಆಯುಧದ ತರಹ ಕೆಲಸ ಮಾಡುತ್ತದೆ. ಮೂಳೆ ಇಲ್ಲದ ನಾಲಿಗೆ ಅಂತಾರೆ. ಎಂದರೆ ಹೇಗೆ ಬೇಕಾದರೂ ಹೋರಳುತ್ತದೆ ಎಂದರ್ಥ. ಮಾನವ ಸಂಬಂಧಗಳನ್ನು ನಿರ್ಣಯಿಸುವುದರಲ್ಲಿ ನಾಲಿಗೆ ಅತ್ಯಂತ ಮುಖ್ಯವಾದದ್ದು.ಇದೇ ನಾಲಿಗೆ ದಂಪತಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರಲ್ಲಿ ಉಪಯೋಗಕ್ಕೆ ಬರುತ್ತದೆ. ಅದನ್ನು ಶೃಂಗಾರದಲ್ಲಿ ಹೇಗೆ ಬಳಕೆ ಮಾಡಬೇಕು ಎಂದು ....


ಮುಂದೆ...
1 year ago lifestyle
ಪ್ರೀತಿಸಿದವರೆಲ್ಲಾ ಮದುವೆಯಾಗಲು ಸಾಧ್ಯವಿಲ್ಲ!
ಜೀವನಶೈಲಿಗಳು/ ಸಂಬಂಧ 0

ಈ ಮೇಲಿನ ಟೈಟಲ್ ನೋಡಿ ಪ್ರೀತಿ ಮಾಡುತ್ತಿರುವ ಹುಡುಗ-ಹುಡುಗಿಯರು ಒಂದೋ ಗಾಬರಿಯಾಗುತ್ತೀರಿ, ಇಲ್ಲವೇ ಸಿಟ್ಟಾಗುತ್ತೀರಿ. ಆದರೆ ಒಂದು ಮಾತು. ಈ ಮಾತನ್ನು ಹೀಗೆ ಹೇಳುತ್ತಿರುವುದು ನಾವಲ್ಲ, ಮನೋವೈದ್ಯರು. ಹೌದು, ಪ್ರೀತಿಸಿ ವಿಫಲರಾಗಿ ಕೊನೆಗೆ ಖಿನ್ನತೆಗೊಳಗಾಗಿ ಆಸ್ಪತ್ರೆಗೆ ಬರುವ ಇಂದಿನ ಯುವಜನರಿಗೆ ಅವರು ಹೇಳುವ ವಾಸ್ತವ, ಮೊದಲು ಮಾತು, ಪ್ರೀತಿಸಿದವರೆಲ್ಲಾ ಮದುವೆಯಾಗಲು ಸಾಧ್ಯವಿಲ್ಲ! ಅವರು ಹೀಗೆ ಹೇಳುತ್ತಿರುವುದಿಕ್ಕೆ ಕಾರಣವೂ ಇದೆ. ಜೀವಕ್ಕೆ ಜೀವ ಕೊಡುವಂತೆ ಪರಸ್ಪರ ....


ಮುಂದೆ...
1 year ago lifestyle
ಹೆಂಡತಿ ಗರ್ಭಧರಿಸಿದಾಗ ಪತಿಯ ನಡವಳಿಕೆ ಹೇಗಿರಬೇಕು?
ಜೀವನಶೈಲಿಗಳು/ ಸಂಬಂಧ 0

ಆರೋಗ್ಯವಂತ ಮಗುವನ್ನು ಪಡೆಯುವುದು ಪ್ರತಿಯೊಬ್ಬ ದಂಪತಿಯ ಪ್ರಥಮ ಆದ್ಯತೆ. ಗರ್ಭ ಧರಿಸಿದ ಸಂದರ್ಭದಲ್ಲಿ ಮಾತ್ರವಲ್ಲ, ಗರ್ಭಧಾರಣೆಗೆ ಮುನ್ನವೇ ದೇಹ ಮತ್ತು ಮನಸ್ಸು ಸಿದ್ಧಗೊಳಿಸಿಕೊಂಡಿದ್ದಲ್ಲಿ ಸ್ವಸ್ಥ ಮಗುವಿನ ಜನನವಾಗುವುದರಲ್ಲಿ ಯಾವ ಸಂದೇಹವೂ ಇರಲಾರದು. ಅಂದಹಾಗೆ ಹೆಂಡತಿ ಗರ್ಭಧರಿಸಿದಾಗ ಪತಿಯ ನಡವಳಿಕೆ ಬಹುಮುಖ್ಯವಾಗಿದ್ದು, ಪತ್ನಿಯನ್ನು ಸುಖ ಹಾಗೂ ಸಂತೋಷದಿಂದಿಡಲು ಬಯಸುವ ಪತಿಯರಿಗೆ ತಜ್ಞ ವೈದ್ಯರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ ನೋಡಿ… ....


ಮುಂದೆ...
1 year ago lifestyle
ಸ್ನೇಹ ಎಷ್ಟು ಮುಖ್ಯ?
ಜೀವನಶೈಲಿಗಳು/ ಸಂಬಂಧ 0

ಸ್ನೇಹ ಎಂಬ ಪದ ಎರಡೇ ಅಕ್ಷರದ್ದಾದರೂ ಅದರ ಹಿರಿಮೆ ತುಂಬಾ ವಿಶಾಲವಾದುದು. ಸಾಮಾಜಿಕ ಬದುಕಿನಲ್ಲಿ ಸ್ನೇಹವೆಂಬುದು ಇಲ್ಲದಿದ್ದರೆ ಮನುಷ್ಯನ ಬದುಕು ಮರುಭುಮಿಯಾಗುತ್ತಿತ್ತು. ಸ್ನೇಹಕ್ಕೆ ಸಾವಿಲ್ಲ, ಅದು ನಿತ್ಯನೂತನ, ಹೃದಯ-ಹೃದಯಗಳ ನಡುವಿನ ಸೇತುವೆ.ಸ್ನೇಹದ ಬಗ್ಗೆ ಜಿ.ಪಿ. ರಾಜರತ್ನಂ ಏನು ಹೇಳಿದ್ದಾರೆ ಗೊತ್ತೇ? “ಸ್ನೇಹವನ್ನು ದೇಹದ ಎರಡು ಕೈಗಳಿಗೂ, ಕಣ್ಣಿನ ಎರಡು ರೆಪ್ಪೆಗಳಿಗೂ ಹೋಲಿಸುತ್ತಾರೆ. ಮೈಗೆ ಏನಾದರೂ ಅಪಾಯಕರವಾದದ್ದು ಬಂದು ತಾಗುವ ಸಂದರ್ಭದಲ್ಲಿ ಕೈಗಳು ತಮಗೇ ಗೊತ್ತಿಲ್ಲದ ....


ಮುಂದೆ...
1 year ago lifestyle
ನೀವು ಪ್ರೀತಿಸೋ ಹುಡುಗಿ ನಿಮ್ಮನ್ನು ಇಷ್ಟ ಪಡ್ತಾ ಇದಾಳಾ..?
ಜೀವನಶೈಲಿಗಳು/ ಸಂಬಂಧ 0

ನೀವು ಪ್ರೀತಿಸೋ ಹುಡುಗಿ ನಿಮ್ಮನ್ನು ಇಷ್ಟ ಪಡ್ತಾ ಇದಾಳೆ ಅಂತ ಹೇಗೆ ತಿಳಿದುಕೊಳ್ಳಬೇಕು..? ಯವ್ವನದಲ್ಲಿ ಪ್ರೀತಿ ಪ್ರೇಮ ಪ್ರಣಯ ಅನ್ನೋದು ಸಹಜನೇ ಬಿಡಿ. ಮತ್ತೊಂದು ವಿಷ್ಯ ಅಂದ್ರೆ ಈ ಪ್ರೀತಿ ಅನ್ನೋ ವಿಷ್ಯಕ್ಕೆ ಬಂದಾಗ ಹುಡುಗ್ರೇ ಮುಂದೆ ಇರ್ತಾರೆ. ಹಾಗಂತ ಹುಡುಗಿಯರು ಈ ವಿಷ್ಯದಲ್ಲಿ ವೀಕು ಅಂದ್ಕೋಬೇಡಿ. ಆದ್ರೆ ಪ್ರೀತಿನ ಮೊದ್ಲು ಎಕ್ಸ್‍ಪ್ರೆಸ್ ಮಾಡೋದು ಮೊದ್ಲು ಹುಡುಗ್ರೇ. ಹುಡುಗಿಯರು ಪ್ರೀತಿನ ಮುಚ್ಚಿಟ್ಟು ಬಚ್ಚಿಡ್ತಾರೆ. ಆದ್ರೆ ಹುಡುಗ್ರು ತಾವು ....


ಮುಂದೆ...
1 year ago lifestyle
ಶ್..! ಇದು ಹೃದಯದ ವಿಷ್ಯ.. ಗಂಡಸರಿಗೆ ಮಾತ್ರ
ಜೀವನಶೈಲಿಗಳು/ ಸಂಬಂಧ 0

ನಿಜವಾದ ಪ್ರೀತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಲದು. ಪ್ರೀತಿಯ ಪರಿಯೇ ಅಂಥದ್ದು, ಹೆಣ್ಣು ಗಂಡಿನ ನಡುವಿನ ಪ್ರೀತಿಯ ಬಾಂಧ್ಯವ ಮಧುರಾತಿ ಮಧುರ. ಇನ್ನು ಕೆಲ ಗಂಡಸರು ತಮ್ಮ ಲೈಫ್ ಪಾರ್ಟನರ್‍ನ ಪ್ರೀತಿ ಮಾಡೋ ಪರಿ ನೋಡಿದ್ರೆ ಎಂಥವರಿಗೂ ಇಂಥ ಮಧುರವಾದ ಪ್ರೀತಿ ನನಗೆ ಸಿಗಬಾರ್ದಾ ಅಂತ ಅಂದ್ಕೋಳ್ಳೋದಂತೂ ನಿಜ. ಇಂಥ ಗಂಡ ನನ್ನವನಾಗಿದ್ರೆ ಅನ್ನೋ ಭ್ರಮಾ ಲೋಕಕ್ಕೆ ಹೋಗ್ತಾರೆ. ಹೀಗೆ ನಿಮ್ಮ ಲೈಫ್ ಪಾರ್ಟನರ್‍ನ ಒಲಿಸಿಕೊಳ್ಳೋಕೆ ಅಥವಾ ಪ್ರೀತಿ ತೋರಿಸೋಕೆ ಕಾಸ್ಟ್ಲಿ ಗಿಫ್ಟ್ ....


ಮುಂದೆ...
1 year ago lifestyle
ಎದೆ ಮುಟ್ಟಿ ಹೇಳಿ ನೀವು ಯಾರನ್ನೂ ಯಾವತ್ತೂ ಪ್ರೀತ್ಸೇ ಇಲ್ವಾ?
ಜೀವನಶೈಲಿಗಳು/ ಸಂಬಂಧ 0

ಎಲ್ಲರೂ ಪ್ರೀತಿಯಲ್ಲಿ ಬೀಳಲೇಬೇಕು. ಪ್ರೀತಿ ಅನ್ನೋದು ಹಸಿವು, ನಿದ್ರೆ ದಾಹಗಳಷ್ಟೇ ಸಹಜವಾದದ್ದು. ಯಾರೂ ಎಂದೂ ಪ್ರೀತಿ ಮಾಡದೇ ಇರಲಾರರು. ಯೌವ್ವನದಲ್ಲಿ ಮನುಷ್ಯ ತಾನು ಎಂದೂ ಯಾರನ್ನೂ ಪ್ರೀತಿ ಮಾಡಿಯೇ ಇಲ್ಲ ಅಂದ್ರೆ ಅದೊಂದು ಶುದ್ಧ ಸುಳ್ಳೇ ಆಗಿರುತ್ತೆ. ಹಸಿವು ನಿದ್ರೆ ಹೇಗೆ ಸಹಜ ಮತ್ತು ಅನಿವಾರ್ಯವೋ ಹಾಗೆಯೇ ಪ್ರೀತಿ ಎಂಬ ಮಧುರ ಭಾವವೂ ಕೂಡ. `ಎವರಿ ಒನ್ ಶುಡ್ ಫೆಲ್ ಇನ್ ಲವ್’ ಅಂತಾರೆ. ಆದ್ರೆ ಈ ಪ್ರೀತಿ ವಿಷ್ಯವನ್ನು ಯಾರೂ ಅಷ್ಟು ಬೇಗ ಬಾಯಿ ಬಿಟ್ಟು ಹೇಳೋದಿಲ್ಲ. ....


ಮುಂದೆ...
1 year ago lifestyle
ನಿಮ್ಮ ಮಗು ತುಂಬಾ ಹಠಮಾರಿನಾ? ಕಂಟ್ರೋಲ್ ಮಾಡೋದು ಹೇಗೆ?
ಜೀವನಶೈಲಿಗಳು/ ಸಂಬಂಧ 0

ಮಕ್ಕಳು ತುಂಟಾಟ, ತರ್ಲೆಗೆ, ಚೇಷ್ಟೆಗೆ ಎಷ್ಟು ಫೇಮಸ್ಸೋ ಹಾಗೆಯೇ ಮೊಂಡತನ ಹಠಮಾರಿತನಕ್ಕೂ ಅಷ್ಟೇ ಫೇಮಸ್ಸು. ಮುದ್ದು ಮಕ್ಕಳು ಇನ್ನೇನು ಅಂಬೆಗಾಲು ಇಡುತ್ತಾ ತೊದಲ್ನುಡಿಗಳನ್ನು ಆಡುತ್ತಾ ಇರೋವಾಗಂತೂ ಅವನ್ನು ಮುದ್ದು ಮಾಡ್ಬೇಕು ಅನಿಸೋದು ಸಹಜ. ಹೀಗೆ ಚಿಕ್ಕಮಕ್ಕಳನ್ನು ಮುದ್ದು ಮಾಡೋದು ಎಲ್ಲರೂ ಆ ಮಗುವಿನ ಬಗ್ಗೆನೇ ಮಾತ್ನಾಡೋದು ಆ ಮುದ್ದು ಕಂದಮ್ಮ ಗಮನಿಸದೇ ಇರೋದಿಲ್ಲ. ಎಲ್ಲರೂ ನನ್ನ ಬಗ್ಗೆನೇ ಮಾತ್ನಾಡ್ತಾ ಇದಾರೆ. ಎಲ್ಲರೂ ನನ್ನನ್ನೇ ನೋಡ್ತಾ ಇದಾರೆ ಅನ್ನೋದು ಆ ಮಗುವಿಗೆ ....


ಮುಂದೆ...
1 year ago lifestyle
‘ಲವ್ ಎಟ್ ಫಸ್ಟ್ ಸೈಟ್’ ಅನ್ನೋದು ನಿಜವಾಗ್ಲೂ ಆಗುತ್ತಾ?
ಜೀವನಶೈಲಿಗಳು/ ಸಂಬಂಧ 0

ಪ್ರೀತಿ ಪ್ರೇಮದ ಬಗ್ಗೆ ಮಾತ್ನಾಡ್ತಾ ಹೋದ್ರೆ ಅದಕ್ಕೆ ಎಂಡೇ ಇಲ್ಲ ಬಿಡಿ. ಅದಕ್ಕೆ ತಿಳಿದೋರು, ಬುದ್ಧಿಜೀವಿ ಅಂತ ಕರಿಸ್ಕೊಂಡೋರು ಪ್ರೀತಿ ಗೀತಿ ಇತ್ಯಾದಿ ಅಂತ ಹೇಳಿ ಸುಮ್ನಾಗ್ಬಿಟ್ಟಿದ್ದಾರೆ. ಇನ್ನು ಲವ್ ಎಟ್ ಫಸ್ಟ್ ಸೈಟ್ ಅಂತಾರೆ. ಹೀಗೆ ಅದೆಷ್ಟೋ ಸಿನಿಮಾಗಳಲ್ಲಿ ನೋಡಿದ್ದೂ ಉಂಟು. ನಮ್ಮ ಹೀರೋ ಹಂಗೆ ಬೈಕ್ ಮೇಲೆ ಹೋಗ್ತಾ ಇದ್ದು, ಅತ್ತ ಓಪನ್ ಹೇರ್ ಬಿಟ್ಕೊಂಡು ಹೋಗ್ತಾ ಇದ್ದ ಹೀರೋಯಿನ್ ನೋಡಿ ಹೀರೋಗೆ ಅಲ್ಲೇ ಜೀವ ಝಲ್ ಅಂತದೆ ಅನ್ನೋ ಟ್ಯೂನ್ ಹಾಡೋಕೆ ಶುರುವಾಗುತ್ತೆ. ಹೀಗೆ ಒಂದೇ ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್