ಆಹಾರ ಮತ್ತು ವಿಹಾರ

3 weeks ago
ಆರೋಗ್ಯವರ್ಧಕ ಕಲ್ಲಂಗಡಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕು ಎಂದೆನಿಸುವ ಕಲ್ಲಂಗಡಿಯನ್ನು ಇಷ್ಟಪಡದವರಾರು ಹೇಳಿ? ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಈ ಹಣ‍್ಣನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರು ಇಷ್ಟಪಡುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಬಳಲಿ ಹೋದವರು ಕಲ್ಲಂಗಡಿಯ ಮೊರೆ ಹೋಗುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಕಲ್ಲಂಗಡಿ ಬರೀ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಲ್ಲ. ಆರೋಗ್ಯವರ್ಧಕ ಕಲ್ಲಂಗಡಿಯನ್ನು ಎಲ್ಲಾ ಖುತುಮಾನಗಳಲ್ಲಿ ಸೇವಿಸಬಹುದು. ಇದು ದೇಹಕ್ಕೂ ಒಳ್ಳೆಯದು. ....


ಮುಂದೆ...
1 month ago
ಅಡುಗೆ ಮನೆಯ ವೈದ್ಯ ಅಳಲೆಕಾಯಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಅಡುಗೆ ಮನೆಯ ವೈದ್ಯ ಎಂದೇ ಜನಪ್ರಿಯ ಆಗಿರುವ ಅಳಲೆ ಕಾಯಿಯ ಮೂಲ ದಕ್ಷಿಣ ಏಷ್ಯಾ. ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿರುವ ಅಳಲೆಕಾಯಿಯ ವೈಜ್ಞಾನಿಕ ಹೆಸರು Terminalia chebula. ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯಲ್ಪಡುವ ಇದು ಸಕಲ ರೋಗಗಳಿಗೆ ರಾಮಬಾಣ. ಔಷಧಿಗಳ ರಾಜ ಎಂದು ಆಯುರ್ವೇದದಲ್ಲಿ ಜನಜನಿತವಾಗಿರುವ ಅಳಲೆಕಾಯಿ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕೊಡಬಹುದಾದ ಮದ್ದು ಹೌದು. ಭಾರತದಾದ್ಯಂತ ಕಂಡುವರುವ ಅಳಲೆಕಾಯಿ ಅನೇಕ ವ್ಯಾಧಿಗಳನ್ನು ನಿವಾರಿಸುವ ಗುಣ ಹೊಂದಿದೆ. ವಾತ, ಫಿತ್ತ, ಕಫಗಳ ಸಮಸ್ಯೆಯಿಂದ ....


ಮುಂದೆ...
1 month ago
ಚೋಟುದ ಮೆಣಸಿನಕಾಯಿಯ ಆರೋಗ್ಯ ಪುರಾಣ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಹೇರಳವಾಗಿ ಬೆಳೆಯಲ್ಪಡುವ ಈ ಚೋಟುದ್ದದ ಮೆಣಸಿನಕಾಯಿ ಹೆಸರು ಗಾಂಧಾರಿ ಮೆಣಸು. ಲವಂಗ ಮೆಣಸು, ಜೀರಿಗೆ ಮೆಣಸು, ಸೂಜಿ ಮೆಣಸು, ಪರಂಗಿ ಮೆಣಸು, ಚೂರು ಮೆಣಸು ಹೀಗೆ ನಾನಾ ನಮೂನೆಯ ಹೆಸರುಗಳಿಂದ ಕರೆಯಲ್ಪಡುವ ಗಾಂಧಾರಿಯ ವೈಜ್ಞಾನಿಕ  ಹೆಸರು Capsicum Chainense. ಬೇಲಿ ಬದಿಗಳಲ್ಲಿ ಮತ್ತು ತೋಟದಲ್ಲಿ ನೆಟ್ಟರೆ ತಾನಾಗಿ ಬೆಳೆಯುವ ಇದಕ್ಕೆ ವಿಶೇಷ ಆರೈಕೆಗಳೇನು ಬೇಕಾಗಿಲ್ಲ. ಥೈಲ್ಯಾಂಡ್ ಮೂಲದ ಗಾಂಧಾರಿ ಮೆಣಸು ತುಂಬಾ ಖಾರ. ಕೆಲವರು ಹಸಿಮೆಣಸಿನ ಬದಲಿಗೆ ಇದನ್ನು ಬಳಸುವ ಕ್ರಮವೂ ಇದೆ. ....


ಮುಂದೆ...
1 month ago
ಅಡುಗೆಗೂ ಸೈ, ಆರೋಗ್ಯಕ್ಕೂ ಸೈ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಅಡುಗೆಯ ರುಚಿಯನ್ನು ಇಮ್ಮಡಗೊಳಿಸುವ ಈ ಸಾಂಬಾರ ಪದಾರ್ಥದ ಹೆಸರು ಇಂಗು. ಮಧ್ಯ ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡುಬರುವ ಬಹುವಾರ್ಷಿಕ ಬೆಳೆಯಾದ ಇಂಗು ವವಿನ ವೈಜ್ಞಾನಿಕ ಹೆಸರು ಫೆರುಲ್ಲಾ ಅಸಫೋಟಿಡಾ. ಆಯುರ್ವೇದದಲ್ಲಿ ಮುಖ್ಯ ಸ್ಥಾನ ಪಡೆದಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಔಷಧಿಯಾಗಿಯೂ ಉಪಯೋಗ. ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಗಂಧಕ, ನಿಯಾಸಿನ್, ಕೆರೋಟಿನ್ ಮತ್ತು ರೈಬೋಪ್ಲೋವಿನ್ ಎಂಬ ಪೋಷಕಾಂಶಗಳು ಇದರಲ್ಲಿ ಒಳಗೊಂಡಿದೆ. ಅತ್ಯುತ್ತಮ ಆಂಟಿ ಆಕ್ಸಿಡೆಂಟಾಗಿರುವ ....


ಮುಂದೆ...
1 month ago
ಆರೋಗ್ಯವರ್ಧಕ ಕುಂಬಳಕಾಯಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಕುಂಬಳಕಾಯಿ... ದೃಷ್ಟಿ ತೆಗೆಯುವುದಕ್ಕೆ ಉಪಯೋಗಿಸಲ್ಪಡುವ ಕುಂಬಳಕಾಯಿ ಆರೋಗ್ಯಕ್ಕೂ ಒಳ್ಳೆಯದು ಹೌದು. ಮನೆಯ ಹಿತ್ತಲಲ್ಲಿ ಬೆಳೆಯುವ ಕುಂಬಳಕಾಯಿ ಯಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳಿವೆ. ಹೆಚ್ಚಾಗಿ ವರುಷವಿಡೀ ದೊರೆಯುವ ಕುಂಬಳಕಾಯಿ Cucurbita ಕುಟುಂಬಕ್ಕೆ ಸೇರಿದೆ. ಫೈಬರ್, ಪೊಟಾಶಿಯಂ, ವಿಟಮಿನ್ ಸಿ ನಾರಿಂನಾಶ, ಖನಿಜಗಳು ಹೇರಳವಾಗಿರುವ ಇದು ಕೊಲೆಸ್ಟ್ರಾಲ್ ಮುಕ್ತವಾಗಿದೆ.ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವ ಬೀಟಾ ಕ್ಯೋರೋಟಿನ್ ಎಂಬ ಪೋಷಕಾಂಶವು ಇದರಲ್ಲಿರುವ ....


ಮುಂದೆ...
1 month ago
ಸೋಂಪು ಸೇವಿಸಿ, ಸದೃಢ ಆರೋಗ್ಯ ಪಡೆಯರಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಹೋಟೆಲಿಗೆ ಹೋಗಿ ಹೊಟ್ಟೆ ತುಂಬವಷ್ಟು ತಿಂದು ಬಿಲ್ ಕೊಟ್ಟು ಬರುವಾಗ ಟೇಬಲ್ ಮೇಲೆ ಇರುವ ಸೋಂಪು ಬಾಯಿಗೆ ಹಾಕಿ ಬಂದರೇನೇ ತೃಪ್ತಿ. ಒಮ್ಮೆ ಸವಿದರೆ ಮತ್ತೊಮ್ಮೆ ಮಗದೊಮ್ಮೆ ಸವಿಯಬೇಕು ಎಂದೆನಿಸುವ, ಬಾಯಿ ನೀರೂರಿಸುವ ಸೋಂಪು ದೊಡ್ಡವರಿಗರ ಮಾತ್ರವಲ್ಲ ಮಕ್ಕಳಿಗೂ ಪ್ರಿಯ. ರುಚಿಕರವಾದ ಸೋಂಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಸೋಂಪು ಸೇವಿಸುವುದರಿಂದ ಜೀರ್ಣಕ್ರಿಯೆ ಆರಾಮವಾಗಿ ಆಗುತ್ತದೆ.ಮತ್ತು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರ ....


ಮುಂದೆ...
1 month ago
ಆರೋಗ್ಯದ ಆಗರ ಖರ್ಜೂರ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಎಲ್ಲರೂ ಇಷ್ಟಪಡುವ ಖರ್ಜೂರ ಸವಿಯಲು ತುಂಬಾ ರುಚಿ, ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಸಿಹಿಸಿಹಿಯಾದ, ಒಮ್ಮೆ ತಿಂದರೆ ಮತ್ತೊಮ್ಮೆ ಮಗದೊಮ್ಮೆ ತಿನ್ನಲೇ ಬೇಕು ಎಂದೆನಿಸುವ ಖರ್ಜೂರ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಒಳಗೊಂಡಿದೆ. ಜೊತೆಗೆ ಫೈಬರ್ ಮತ್ತು ಪ್ರೋಟೀಬ್ ಗಳು ಕೂಡಾ ಇದರಲ್ಲಿ ಹೇರಳವಾಗಿದೆ. ವಿಟಮಿನ್ ಸಿ ಜೊತೆಗೆ ಬಿ1, ಬಿ2, ಬಿ3 ಮತ್ತು ಬಿ5, ಕ್ಯಾಲ್ಸಿಯಂ, ಕೊಬ್ಬಿನಾಂಶ, ರಂಜಕ, ತಾಮ್ರ ಇದರಲ್ಲಿದೆ. ಬಹು ಮುಖ್ಯವಾಗಿ ಖರ್ಜೂರದಲ್ಲಿರುವ ಗ್ಲುಕೋಸ್, ಸುಕ್ರೋಸ್ ಮತ್ತು ....


ಮುಂದೆ...
2 months ago
ಸಕಲ ರೋಗಕ್ಕೆ ರಾಮಬಾಣ ಪಪ್ಪಾಯ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಕಂಡ ತಕ್ಷಣ ಈಗಲೇ ಸವಿದು ಬಿಡೋಣ ಎನ್ನಿಸುವಷ್ಟು ರಸಭರಿತ ಹಣ್ಣುಗಳನ್ನು ಇಷ್ಟ ಪಡದವರಾರು ಹೇಳಿ? ಹಣ್ಣುಗಳಲ್ಲಿ ಖನಿಜಾಂಶಗಳು, ಪೋಷಕಾಂಶಗಳು, ವಿಟಮಿನ್ ಗಳು ಅಧಿಕವಾಗಿರುವುದರಿಂದ ಇವು ಆರೋಗ್ಯಕ್ಕೆ ಒಳ್ಳೆಯದು. ನಾವೆಲ್ಲಾ ಹಣ್ಣುಗಳ ರುಚಿಯನ್ನು ಆಸ್ವಾದಿಸುತ್ತಾ ತಿನ್ನುತ್ತೇವೆಯೇ ಹೊರತು ಅದರಲ್ಲಿರುವ ಯಾವ ಅಂಶಗಳು ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂಬುದು ನಮಗೆ ತಿಳಿದಿರುವುದಿಲ್ಲ ಮತ್ತು ವಿಪರ್ಯಾಸ ಎಂದರೆ ನಾವು ಅದರ ಬಗ್ಗೆ ....


ಮುಂದೆ...
2 months ago
ಬಾಯಿಗೆ ಮಾತ್ರವಲ್ಲ , ಆರೋಗ್ಯಕ್ಕೂ ಸಿಹಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಮನೆಗೆ ಬಂದವರಿಗೆ ಕುಡಿಯಲು ನೀರಿನ ಜೊತೆಗೆ ಬೆಲ್ಲ ಕೊಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಅದಕ್ಕೆ ಕಾರಣ ಇಷ್ಟೇ! ಬೆಲ್ಲ ತಿಂದು ನೀರು ಕುಡಿಯುವುದರಿಂದ ಬಳಲಿಕೆ ಮಾಯವಾಗುತ್ತದೆ. ಬೆಲ್ಲದಲ್ಲಿ ಗ್ಲುಕೋಸ್ ಅಂಶ ಅಧಿಕ ಇರುವುದರಿಂದ ದೇಹಕ್ಕೆ ಚೈತನ್ಯ ದೊರೆಯುತ್ತದೆ. ಸಂಸ್ಕರಿಸದ ಸಕ್ಕರೆ ಎಂದು ಕರೆಯಲ್ಪಡುವ ಬೆಲ್ಲವನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಬೆಲ್ಲವು ದೇಹಕ್ಕೆ ತಂಪು ಮತ್ತು ಚೈತನ್ಯವನ್ನು ನೀಡುತ್ತದೆ. ಇದರಲ್ಲಿ ಕಬ್ಬಿಣ, ರಂಜಕ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ....


ಮುಂದೆ...
7 months ago
ರೆಸ್ಟೋರೆಂಟ್ ಸ್ಟೈಲ್ ನ ಚಿಕನ್ ದಮ್ ಬಿರಿಯಾನಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನಿಮಗೆ ಗೊತ್ತಿರುವ ಹಾಗೆ ಹೈದರಾಬಾದಿ ಚಿಕನ್ ದಮ್ ಬಿರಿಯಾನಿ ಸಖತ್ ಫೇಮಸ್. ಅದರಲ್ಲೂ ಮಟನ್ ನಲ್ಲಿ ಮಾಡಿದ ಬಿರಿಯಾನಿ ಇನ್ನೂ ಫೇಮಸ್. ಆದರೆ ಇತ್ತೀಚಿನ ದಿನಗಳಲ್ಲಿ ಮಟನ್ ತಿನ್ನುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಚಿಕನ್ ನಲ್ಲಿಯೇ ಹೈದರಾಬಾದಿ ಬಿರಿಯಾನಿ ಮಾಡುವುದು ಕಾಮನ್ ಆಗಿದೆ. ಅದಕ್ಕಾಗಿಯೇ ಇಲ್ಲಿ ಸಿಂಪಲ್ ಆದ, ಡಿಲೀಶಿಯಸ್ ಆಗಿರುವ ರೆಸ್ಟೋರೆಂಟ್ ಸ್ಟೈಲ್ ನ ಹೈದರಾಬಾದಿ ದಮ್ ಬಿರಿಯಾನಿ ಮಾಡುವುದು ಹೇಗೆ ಎಂದು ಕೊಡಲಾಗಿದೆ. ಮತ್ತೇಕೆ ತಡ, ನಾಳೆ ಹೇಗಿದ್ದರೂ ಭಾನುವಾರ. ....


ಮುಂದೆ...
8 months ago
ಚುಮು ಚುಮು ಚಳಿಗೆ ಬಿಸಿ ಬಿಸಿ ವೆಜ್ ಪರಾಟ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ವೆಜ್ ಪರಾಟ ಆರೋಗ್ಯಕರ ರೆಸಿಪಿ ಅಷ್ಟೇ ಅಲ್ಲ, ಮಕ್ಕಳ ಅಚ್ಚುಮೆಚ್ಚಿನ ತಿಂಡಿಯೂ ಹೌದು. ಈಗಾಗಲೇ ಡಿಫರೆಂಟ್ ಫ್ಲೇವರ್ ಗಳ ಪರಾಟ ರುಚಿಯನ್ನು ಕಂಡಿರುವ ನಿಮಗೆ ಈ ವೆಜ್ ಪರಾಟ ಬಹಳ ಸುಲಭ ಹಾಗೂ ಬೆಸ್ಟ್ ಎನಿಸಬಹುದು.ಏಕೆಂದರೆ ನಾದಿಟ್ಟುಕೊಂಡ ಗೋಧಿ ಹಿಟ್ಟು, ಒಂದಿಷ್ಟು ಬೇಯಿಸಿಟ್ಟುಕೊಂಡ ತರಕಾರಿಗಳು ರೆಡಿ ಇದ್ದರೆ ಸಾಕು, ಪರಾಟ ಅರ್ಧ ತಯಾರಾಯಿತು ಎಂದೇ ಅರ್ಥ. ತರಹೇವಾರಿ ತರಕಾರಿಗಳು, ಸ್ವಲ್ಪ ಮಸಾಲೆ, ಸೊಪ್ಪನ್ನು ಪರಾಟ ಮಾಡುವುದಕ್ಕೆ ಬಳಸುವುದರಿಂದ ಇದನ್ನು ಬ್ರೇಕ್ ಫಾಸ್ಟ್ ....


ಮುಂದೆ...
9 months ago
ಆರೋಗ್ಯದ ಜೊತೆಗೆ ಸೌಂದರ್ಯ ವೃದ್ಧಿಸುವ ತರಹೆವಾರಿ ಜ್ಯೂಸ್‌ಗಳು
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಹಣ್ಣು ಆರೋಗ್ಯಕರ ಜೀವನಕ್ಕೆ ಅತ್ಯಂತ ಅವಶ್ಯಕ. ಆರೋಗ್ಯದ ಜೊತೆಜೊತೆಗೆ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿ ಹಣ್ಣಿನ ರಸಕ್ಕಿದೆ. ಆದರೆ ಅದೆಷ್ಟೋ ಮಂದಿ ಹಣ್ಣು ತಿನ್ನೊದನ್ನು ಇಷ್ಟಪಡುವುದಿಲ್ಲ. ಹೀಗಾಗಿ ಹಣ್ಣಿನ್ನು ಜ್ಯೂಸ್ ಮಾಡಿ ಕುಡಿಯುವುದು ಕೂಡ ಒಳ್ಳೆಯದು. 1.ನಿಂಬೆ-ಆರೆಂಜ್ ಜ್ಯೂಸ್ ತಯಾರಿಸುವ ವಿಧಾನ- ಒಂದು ಹಿಡಿ ದ್ರಾಕ್ಷಿ, ಒಂದು ಸೇಬು, ಶುಂಠಿಯ ಸಣ್ಣ ತುಂಡು, ಅರ್ಧ ಆರೆಂಜ್, ಅರ್ಧ ನಿಂಬೆಹಣ್ಣು, ನೀರು. ಮೊದಲಿಗೆ ....


ಮುಂದೆ...
9 months ago
40 ಪ್ಲಸ್ ಜೀವನವನ್ನು ಎಂಜಾಯ್ ಮಾಡ್ಬೇಕಂದ್ರೆ ನೀವು ಹೀಗೆ ಮಾಡಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

40 ಪ್ಲಸ್ ಅಂದ್ರೆ ಸಾಕು ನಮ್ಮ ಮಹಿಳೆಯರು ಜೀವನದಲ್ಲಿ ಎಲ್ಲವೂ ಮುಗಿದ ಹಾಗೆ ಆಡ್ತಾರೆ, ಕಾರಣ ಇಷ್ಟೇ ವಯಸ್ಸು ಮುವತ್ತೈದು ದಾಟೀತು ಅಂದ್ರೆ ಸ್ತ್ರೀಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ಬದಲಾವಣೆ ಆಗ್ತಾರೆ. ಹೊರಗಿನ ಕೆಲಸದ ಒತ್ತಡ, ಮನೆಯ ಜವಬ್ದಾರಿ, ವಯಸ್ಸಿಗೆ ಬಂದ ಮಕ್ಕಳ ಹೊಣೆ, ಖುತು ಚಕ್ರ ನಿಂತು ಹೋಗೋದು, ಮಾನಸಿಕ ಒತ್ತಡ, ಮಾಡುವ ಚಟುವಟಿಕೆಗಳಲ್ಲಿ ಬದಲಾವಣೆ, ಹಾಮೋರ್ನ್ ವ್ಯತ್ಯಾಸ ಹೀಗೆ ಅನೇಕ ಕಾರಣಗಳಿಂದ 35-40 ದಾಟಿದ ಮಹಿಳೆಯಲ್ಲಿ ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಮತ್ತು ದೈಹಿಕ ....


ಮುಂದೆ...
9 months ago
ಉತ್ತರ ಕರ್ನಾಟಕ ಶೈಲಿಯ ಜುಣಕದ ವಡೆ ಮಾಡಿ ನೋಡಿ..
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಉತ್ತರ ಕರ್ನಾಟಕ ಊಟದ ಶೈಲಿಯಲ್ಲಿ ಜುಣಕ ಕೂಡ ಒಂದು. ರೊಟ್ಟಿ ಊಟದಲ್ಲಿ ಜುಣಕ ಇದ್ರೆ ಅದ್ರ ಮಜಾನೇ ಬೇರೆ. ಜುಣಕವನ್ನು ಕಡಲೆ ಬೇಳೆ ಜುಣಕ ಅಥವಾ ಹಿಟ್ಟಿನ ಜುಣಕ ಅಥವಾ ಜುಣಕದ ವಡೆ ಅಂತಲೂ ಕರೆಯುತ್ತಾರೆ. ಈ ಜುಣಕ ಮಾಡುವ ವಿಧಾನ ಹೇಗೆ ಅನ್ನೋದನ್ನು ನಾವು ನಿಮ್ಗೆ ಹೇಳಿಕೊಡ್ತೀವಿ ಕೇಳಿ. ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು- 1 ಕಪ್, ಈರುಳ್ಳಿ- 1, ಹಸಿಮೆಣಸಿನ ಕಾಯಿ -4, ಜೀರಿಗೆ ಸಾಸಿವೆ 1 ಚಮಚ, ಉಪ್ಪು ಇಂಗು ಚಿಟಿಕೆ, ಅರಿಶಿಣ ಚಿಟಿಕೆ, ನೀರು – 1 ಕಪ್. ಮಾಡುವ ....


ಮುಂದೆ...
9 months ago
ಎಲ್ಲಾ ಕಾಲಕ್ಕೂ ಸಲ್ಲುವ ಮೊಳಕೆಕಾಳಿನ ಹೆಲ್ತಿ ಸೂಪ್
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಮೊಳಕೆಕಾಳುಗಳು ಎಂದರೆನೇ ಪೌಷ್ಠಿಕಾಂಶಗಳ ಆಗರ. ಇನ್ನು ಮೊಳಕೆಕಾಳಿನ ಸೂಪ್ ಕೇಳಬೇಕೇ…? ಅದು ಸಖತ್ ಹೆಲ್ತಿ ಹಾಗೂ ಟೇಸ್ಟಿಯಾಗಿ ಇರಲೇಬೇಕು. ಅಂದಹಾಗೆ ಇಲ್ಲಿ ಎಲ್ಲ ಕಾಲಕ್ಕೂ ಸಲ್ಲುವಂತಹ, 9 ತಿಂಗಳ ಮಗುವಿನಿಂದ ಹಿಡಿದು ಹಿರಿಯರವರೆಗೂ ಇಷ್ಟವಾಗುವಂತಹ ಮೊಳಕೆಕಾಳಿನ ಸೂಪ್ ಮಾಡುವುದು ಹೇಗೆ ಎಂಬ ವಿಧಾನವನ್ನು ಕೊಡಲಾಗಿದೆ. ಇದರಲ್ಲಿ ಹೆಚ್ಚು ಸತ್ವವಿರುವುದರಿಂದ ನೀವು ಇದನ್ನು ಬ್ರೇಕ್ ಫಾಸ್ಟ್ ಗೂ ತಯಾರಿಸಬಹುದು. ಜ್ವರದಿಂದ ಬಳಲುತ್ತಿರುವವರು ಸಹ ಈ ಸೂಪ್ ಕುಡಿಯುವುದರಿಂದ ಆರೋಗ್ಯದಲ್ಲಿ ಬಹುಬೇಗ ....


ಮುಂದೆ...
9 months ago
ಗ್ರೀನ್ ಟೀ ಕುಡೀತಿದ್ದೀರಾ? ಒಂಚೂರು ಈ ಪಾಯಿಂಟ್ಸ್ ನೋಡ್ಬಿಡಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಈಗೇನಿದ್ರೂ ಗ್ರೀನ್ ಟೀ ಜಮಾನಾ. ಜನ ಟೀ, ಕಾಫಿ ಕುಡಿಯೋದ್ರಿಂದ ಆಗೋ ಒಳಿತು ಕೆಡಕು ತಿಳಿದುಕೊಂಡಿದ್ದಾರೆ. ಇದೇ ಗ್ಯಾಪ್‍ನಲ್ಲಿ ಬಂದಿದ್ದೇ ಗ್ರೀನ್ ಟೀ. ಅದೆಷ್ಟೋ ಜನ ಗ್ರೀನ್ ಟೀಗೆ ಮಾರು ಹೋಗಿದ್ದಾರೆ. ಆದ್ರೆ ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಲಾಭವಿದೆ ಅಂತ ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ. 1. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಆಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆದಷ್ಟು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ....


ಮುಂದೆ...
10 months ago
ಆಲೂಗೆಡ್ಡೆ ತಿನ್ನುವುದರ ಬಗ್ಗೆ ಸ್ವಲ್ಪ ಎಚ್ಚರವಿರಲಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಆಲೂಗೆಡ್ಡೆಯನ್ನು ಸಾಮಾನ್ಯವಾಗಿ ಎಲ್ಲ ಕಡೆ ಆಹಾರದಲ್ಲಿ ಸೇವಿಸುತ್ತಾರೆ. ಉತ್ತರ ಭಾರತದಲ್ಲಿ ಆಲೂಗಡ್ಡೆ ಇಲ್ಲದೇ ಅಡುಗೆನೇ ಇಲ್ಲ. ಅವ್ರು ಮೂರು ಹೊತ್ತು ಆಲೂಗೆಡ್ಡಯನ್ನು ಆಹಾರವಾಗಿ ಸೇವಿಸುತ್ತಾರೆ. ಇನ್ನು ಕುರುಕುಲು ತಿಂಡಿಯಲ್ಲಿ ಆಲೂಗೆಡ್ಡೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಆಲೂಗಡ್ಡೆಯನ್ನು ಆಹಾರದಲ್ಲಿ ಸೇವಿಸುವುದರ ಬಗ್ಗೆ ಅದೆಷ್ಟೋ ವಾದ ವಿವಾದಗಳು ಇವೆ. ಕೆಲವೊಬ್ಬರು ಆಲೂಗಡ್ಡೆ ಸೇವನೆಯಿಂದ ವಾತ ಹೆಚ್ಚಾಗುತ್ತದೆ, ದೇಹಕ್ಕೆ ಅದು ಒಳ್ಳೇದಲ್ಲ ಅಂದ್ರೆ ಮತ್ತೊಬ್ಬರು ....


ಮುಂದೆ...
10 months ago
ಅಬ್ಬಾ..! ನಿಂಬೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ..?
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಆರ್ಯುವೇದ, ಗಿಡಮೂಲಿಕೆ ಮತ್ತು ಮನೆಮದ್ದು ಅನ್ನೋ ವಿಷ್ಯ ಬಂದಾಗ ನಿಂಬೆ ಎಲ್ಲದಕ್ಕಿಂತಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ನಿಂಬೆಗೆ ದೈವಿಶಕ್ತಿಯೂ ಇದೆ ಔಷಧಿ ಗುಣಗಳೂ ಇವೆ. ನಿಂಬೆಯನ್ನು ಸೇವಿಸೋದರ ಜೊತೆ ಬಾಹ್ಯವಾಗಿಯು ಉಪಯೋಗಿಸಬಹುದು. ದೇಹಕ್ಕೆ ಔಷಧಿ ಮತ್ತು ಸೌಂದರ್ಯ ವರ್ಧಕ ಕೂಡ ಹೌದು. ನಿಂಬೆಯನ್ನು ಪ್ರತಿ ದಿನ ಸೇವಿಸೋದ್ರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಂಬೆಯಲ್ಲಿ ಸಿಟ್ರಿಕ್ ಆಸಿಡ್, ಮೇಗ್ನಿಷಿಯಂ, ಕ್ಯಾಲ್ಸಿಯಂ, ....


ಮುಂದೆ...
10 months ago
ಭೂಮಿ ಮೇಲೆ ಸಿಗೋ ಅಮೃತ ‘ಅಮೃತ ಬಳ್ಳಿ’
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಭೂಮಿಯ ಮೇಲಿನ ಪ್ರತಿಯೊಂದು ಸಸ್ಯಗಳು ಒಂದಲ್ಲ ಒಂದು ರೀತಿಯಾಗಿ ಮಾನವನಿಗೆ ಬಹು ಉಪಯುಕ್ತ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಈ ಸಸ್ಯಗಳು ಅಂದರೆ ವನಸ್ಪತಿಗಳೆಲ್ಲವೂ ರೋಗರುಜಿನಗಳಿಗೆ ಮದ್ದು. ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತಿರುವ ಈ ವನಸ್ಪತಿಗಳಲ್ಲಿ ಅಮೃತ ಬಳ್ಳಿಯೂ ಒಂದು. ಅಮೃತಬಳ್ಳಿಗೆ ಸಸ್ಯಶಾಸ್ತ್ರೀಯ ಭಾಷೆಯಲ್ಲಿ ಟೈನೋಸ್ಪೋರಾ ಕಾರ್ಡಿಫೋಲಿಯಾ ಎಂದು ಹೆಸರು. ಇದರ ಎಲೆಯು ಹೃದಯಾಕಾರದಲ್ಲಿರುವುದರಿಂದ ....


ಮುಂದೆ...
10 months ago
ಬಂದ ಅತಿಥಿಗಳಿ ಕಾಫಿ ಜೊತೆ ನಿಪ್ಪಟ್ಟು ಕೊಡಿ!
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಈಗ ಎಲ್ಲೆಲ್ಲಿಯೂ ದಸರಾ ಹಬ್ಬದ ಸಡಗರ. ಮನೆ ಮನಗಳಲ್ಲಿ ಖುಷಿ ಮೂಡಿದೆ. ಹಬ್ಬದ ಪ್ರಯುಕ್ತ ಅಥವಾ ಪೂಜೆಯ ಪ್ರಯುಕ್ತ ಮುತ್ತೈದೆಯರು ಅರಿಶಿಣ ಕುಂಕುಮಕ್ಕೆ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರೋದು ಸಾಮಾನ್ಯ. ಹೀಗೆ ಅರಿಶಿಣ ಕುಂಕುಮಕ್ಕೆ ಬಂದ ಅತಿಥಿಗಳಿಗೆ ತಿನ್ನೋಕೆ ಕುಡಿಯೋಕೆ ಏನಾದ್ರು ಕೊಟ್ಟು ಸತ್ಕರಿಸಬೇಕು ಅಲ್ವೇ..? ಅದೇ ಕಾಫಿ ಟೀ ಜೊತೆಗೆ ಸ್ವಲ್ಪ ಗರಿ ಗರಿಯಾಗಿರೋದನ್ನ ಕೊಟ್ರೆ ಚನ್ನಾಗಿರುತ್ತಲ್ವೇ..? ಹಂಗಾಗಿ ನಾವಿವತ್ತು ನಿಮ್ಗೆ ಗರಿ ಗರಿಯಾದ ನಿಪ್ಪಟ್ಟು ಹೇಗೆ ....


ಮುಂದೆ...
10 months ago
ದುರ್ಗಾ ಪೂಜೆ ಮೊದಲು ಮಾಡಿದವರ್ಯಾರು..?
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನವರಾತ್ರಿ ಮತ್ತು ಅದರ ಮಾರನೇ ದಿನ ದಸರಾ ಹಬ್ಬವನ್ನು ಭಾರತಾದ್ಯಂತ ತುಂಬಾ ಸಡಗರ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಮತ್ತು ದಸರಾ ಎಂದರೆ ಅದು ದುರ್ಗಾ ದೇವಿಯ ಆರಾಧನೆ. ಈ ಆರಾಧನೆ ಅನಾದಿ ಕಾಲದಿಂದಲೂ ಇದೆ. ಅದೆಷ್ಟೋ ತಲೆಮಾರುಗಳು ಈ ದುರ್ಗಾ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ. ನಾವೂ ಸಹ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದೇವೆ. ಈ ನವರಾತ್ರಿ ಉತ್ಸವದ ದುರ್ಗಾ ದೇವಿಯ ಆರಾಧನೆ ಹೇಗೆ ಪ್ರಾರಂಭವಾಯ್ತು? ಮೊದಲು ಯಾರು ದುರ್ಗಾ ....


ಮುಂದೆ...
10 months ago
ನವರಾತ್ರಿ ಸ್ಪೆಷಲ್; ಕ್ಯಾರೆಟ್ ಹಲ್ವಾ- ಲಾಡು
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನವರಾತ್ರಿ ಬಹು ಸಡಗರದ ಹಬ್ಬ. ಹಬ್ಬದ ಸಡಗರ ಅಂದ್ರೆ ಅಲ್ಲಿ ಭಕ್ಷ್ಯ ಭೋಜನ ಇರಲೇಬೇಕು. ದೇವಿಗೆ ನೈವದ್ಯ ಇಟ್ಟು. ಅದನ್ನು ಪ್ರಸಾದ ರೂಪದಲ್ಲಿ ನಾವೂ ಸೇವಿಸೋದು ರೂಢಿ. ಇನ್ನು ಹಬ್ಬಕ್ಕೆ ಬಂದ ಅತಿಥಿಗಳಿಗೆ ಅದೇ ಪ್ರಸಾದವನ್ನು ಕೊಟ್ಟು ಉಪಚರಿಸೋದು ಉಂಟು. ಹೀಗೆ ದೇವಿಗೆ ನೈವೇದ್ಯ ಮಾಡೋಕೆ ನಾವು ಇವತ್ತು ನಿಮಗೆ ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತ ತಿಳಿಸಿಕೊಡ್ತೀವಿ. ಕ್ಯಾರೆಟ್ ಹಲ್ವಾ ಮಾಡೋಕೆ ಬೇಕಾದ ಸಾಮಗ್ರಿಗಳು: 1. ಒಂದು ಅಥವಾ ಎರಡು ....


ಮುಂದೆ...
10 months ago
ದೇವಿಗೆ ಒಂಭತ್ತೂ ದಿನಕ್ಕೆ ಒಂಭತ್ತು ಬಣ್ಣಗಳು
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನವರಾತ್ರಿ ಆರಂಭವಾಗಿಯೇಬಿಡ್ತು. ಎಲ್ಲೆಲ್ಲೂ ದೇವಿ ಆರಾಧನೆ, ಸಂಭ್ರಮೋತ್ಸವ ನಡಿತಾನೇ ಇದೆ. ಕೆಲವೆಡೆ ಗೊಂಬೆ ಅಲಂಕಾರ ಮಾಡಿ ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರಗು ನೀಡ್ತಾ ಇದಾರೆ. ಆದ್ರೆ ಈ ಒಂಭತ್ತೂ ದಿನಗಳು ದರ್ಗಾ ದೇವಿಯನ್ನು ಸಕಲ ವಸ್ತ್ರಾಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಒಂಭತ್ತು ದಿನಗಳು ನಡೆಯುವ ಈ ಸಂಭ್ರಮ ದೇವಿಯನ್ನು ಒಂಭತ್ತು ಅವತಾರಗಳಲ್ಲಿ ಅಲಂಕರಿಸಿ ಪೂಜಿಸಿಲಾಗುತ್ತಿದೆ. ದೇವಿಗೆ ಒಂಭತ್ತು ದಿನಗಳ ಮಾಡುವ ....


ಮುಂದೆ...
10 months ago
ದಸರಾ ಹಬ್ಬ ಏಕೆ ಆಚರಿಸುತ್ತೇವೆ ಗೊತ್ತಾ?
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನವರಾತ್ರಿಯ ಒಂಭತ್ತು ದಿನಗಳ ಉಪವಾಸದ ನಂತರ ಬರುವ ವಿಜಯ ದಶಮಿ ಹಬ್ಬ ನಮ್ಮೆಲ್ಲರ ನಾಡಹಬ್ಬ. ಜೊತೆಗೆ ಸಾಂಪ್ರದಾಯಕ ಹಬ್ಬ. ಭಾರತದ ಪ್ರಮುಖ ಹಬ್ಬವಾದ ವಿಜಯ ದಶಮಿಯ ಆಚರಣೆ ಕರ್ನಾಟಕದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮೈಸೂರು ನಗರಿ ಈ ಸಂದರ್ಭದಲ್ಲಿ ಮದುವಣಗಿತ್ತಿಯಂತೆ ಸಿಂಗಾರಕೊಂಡಿರುತ್ತದೆ. ವಿಜಯದ ಸಂಕೇತವಾದ ವಿಜಯ ದಶಮಿಯ ಆಚರಣೆ ಅದರ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿದುಕೊಳ್ಳೋದು ಈ ಸಂದರ್ಭದಲ್ಲಿ ....


ಮುಂದೆ...
10 months ago
ದಸರಾ ಹಬ್ಬಕ್ಕೆ ಜಿಲೇಬಿ ಮಾಡಿ ದೇವಿಗೆ ಅರ್ಪಿಸಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನಾಡಹಬ್ಬ ದಸರಾ ಇನ್ನೇನು ಬಂದೇ ಬಿಡ್ತು. ನವರಾತ್ರಿ ಕಳೆದ ಮೇಲೆ ವಿಜಯ ದಶಮಿ. ಆದ್ರೆ ಈ ನವದಿನಗಳಲ್ಲಿ ಕೆಲವೊಬ್ಬರ ಮನೆಯಲ್ಲಿ ದಿನವೂ ದೇವಿ ಪೂಜೆ, ಆರಾಧನೆ ನಡೆಯುತ್ತಲೇ ಇರುತ್ತವೆ. ಇದ್ರ ಜೊತೆ ದೇವಿಗೆ ಸಿಹಿ ಪದಾರ್ಥಗಳ ನೈವೇಧ್ಯ. ಕೆಲವೊಂದು ಬಾರಿ ದೇವಿಪೂಜೆಯ ನೈವೇಧ್ಯಕ್ಕೆ ಹೊರಗಿನಿಂದ ಸಿಹಿ ತಿಂಡಿಗಳನ್ನು ತಂದು ಅರ್ಪಿಸುತ್ತಾರೆ. ಇದಕ್ಕೆ ಅವರಿಗೆ ಸಿಹಿ ತಿಂಡಿ ಮಾಡೋಕೆ ಬರದೇ ಇರಬಹುದು ಅಥವಾ ಸಮಯದ ಅಭಾವವೇ ಇರಬಹುದು. ಆದ್ರೆ ಒಮ್ಮೆ ಮನೆಯಲ್ಲಿಯೇ ಹಬ್ಬದ ಸಿಹಿ ....


ಮುಂದೆ...
10 months ago
ಟ್ರೆಕ್ಕಿಂಗ್ ಹೊರಟ್ರಾ? ಒಂಚೂರು ಈ ಪಾಯಿಂಟ್ಸ್ ನೋಟ್ ಮಾಡ್ಕೊಂಡ್‍ಬಿಡಿ
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಟೂರು, ಟ್ರಿಪ್‍ಗೆ ಅಂತ ಹೋಗೋದು ಸಾಮಾನ್ಯ. ಇನ್ನು ಕೆಲವರು ತಮ್ಮ ತಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕ ಹಾಗೆ ಊರೂರು ಸುತ್ತಿ ಬರ್ತಾರೆ. ಇನ್ನೂ ದೇಶ ವಿದೇಶ ಸುತ್ತೋಕೆ ಟ್ರೆಕ್ಕಿಂಗ್ ಹೋಗ್ತಾರೆ. ಕಾಡುಮೇಡು ನೋಡೋಕೆ ಅಂತಾನೇ ಹೋಗ್ತಾರೆ. ಆದ್ರೆ ಟ್ರೆಕ್ಕಿಂಗ್ ಟ್ರಿಪ್ ಅಂತ ಹೋಗೂ ಮುನ್ನ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತೆ. ನಿಮ್ಮ ಟ್ರೆಕ್ಕಿಂಗ್ ಸಿದ್ಧತೆಗೆ ನಮ್ಮ ಹತ್ತು ಟಿಪ್ಸ್. 1: ರೂಟ್ ಮ್ಯಾಪ್ : ನೀವು ಎಲ್ಲಿಗೆ ಹೋಗ್ತಾ ....


ಮುಂದೆ...
10 months ago
ಅಬ್ಬಾ..! ಶುಂಠಿಯಿಂದ ಇಷ್ಟೆಲ್ಲಾ ಲಾಭವಿದೆಯಾ..?
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ನಾವು ದಿನನಿತ್ಯ ಅಡುಗೆ ಪದಾರ್ಥವಾಗಿ ಬಳಸುವ ಶುಂಠಿಗೆ ಅದೆಷ್ಟೋ ಔಷಧಿ ಗುಣಗಳಿವೆ. ಉತ್ತಮ ಆರೋಗ್ಯಕ್ಕೆ ಶುಂಠಿ ಬಹುಪಕಾರಿ. ಹೀಗೆ ಶುಂಠಿ ದೇಹಕ್ಕೆ ಹೇಗೆಲ್ಲಾ ಉಪಕಾರಿ ಅನ್ನೋದನ್ನ ಮುಂದೆ ತಿಳಿದುಕೊಳ್ಳೋಣ. ಬೊಜ್ಜು ನಿವಾರಕ: ಶುಂಠಿ ಮುಖ್ಯವಾಗಿ ದೇಹದಲ್ಲಿನ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ. ಶುಂಠಿ ನೀರು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಶುಂಠಿಗೆ ರಕ್ತದೊತ್ತಡವನ್ನೂ ಕೂಡ ಕಡಿಮೆ ಮಾಡುವ ....


ಮುಂದೆ...
11 months ago
ಸಾಬುದಾನಿ ಉಪ್ಪಿಟ್ಟು ಮಾಡಿ ಫೇಲ್ ಆದೋರಿಗೆ ಒಂದು ಕ್ರ್ಯಾಶ್ ಕೋರ್ಸ್!
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಸಾಬುದಾನ ಉಪ್ಪಿಟ್ಟು ಅಂದ್ರೆ ಅದು ಒಪ್ಪತ್ತಿನ ಉಪವಾಸ ಮಾಡೋರಿಗೆ ಅಂತಲೇ ಫೇಮಸ್. ಒಪ್ಪತ್ತು ಅನ್ನೋರು ಸಾಬುದಾನ ಉಪ್ಪಿಟು ಸವೀತಾರೆ. ಹೊಟೇಲ್‍ಗಳಲ್ಲಿ ಈ ತಿಂಡಿ ಸಿಗೋದು ತೀರಾ ಅಪರೂಪ. ಇನ್ನು ಅದೆಷ್ಟೂ ಸಲ ಸಾಬುದಾನ ಉಪ್ಪಿಟ್ಟು ಮನೇಲಿ ಟ್ರೈ ಮಾಡೋಕೆ ಹೋಗಿ ಫೇಲ್ ಆಗಿದ್ದಾರೆ ಎಷ್ಟೋ ಜನ. ಈಗ ನಾವು ನಿಮ್ಗೆ ಸಾಬುದಾನ ಉಪ್ಪಿಟ್ಟು ಹೇಗೆ ಮಾಡಿದ್ರೆ ಸಕ್ಸಸ್ ಆಗುತ್ತೆ ಅನ್ನೋದನ್ನ ಹೇಳಿ ಕೊಡ್ತೀವಿ. ನಾವು ಹೇಳೊ ರೆಸಿಪಿ ನೀವ್ ಟ್ರೈ ಮಾಡಿನೋಡಿ. ಆಗಲೂ ಸಾಬುಬಾನ ಉಪ್ಪಿಟ್ಟು ಚೆನ್ನಾಗಿ ಆಗಿಲ್ಲ ....


ಮುಂದೆ...
1 year ago
ದಿನವೆಲ್ಲಾ ಚುರುಕಾಗಿರಬೇಕಾ? ಹಾಗಿದ್ರೆ ಈ ಕೆಲಸಗಳನ್ನ ಮಾಡ್ಬೇಡಿ!
ಜೀವನಶೈಲಿಗಳು/ ಆಹಾರ ಮತ್ತು ವಿಹಾರ 0

ಬೆಳಗ್ಗೆ ಎದ್ದಾಗಿಂದ ಎಷ್ಟೋ ಕೆಲಸಗಳಲ್ಲಿ ತೊಡಗಿಕೊಳ್ತಿರ್ತಾರೆ ಮಹಿಳೆಯರು. ದಿನವೆಲ್ಲಾ ಉತ್ಸಾಹದಿಂದ ಕೆಲಸ ಮಾಡಬೇಕು ಅಂದ್ರೂ, ಆರೋಗ್ಯವಾಗಿರಬೇಕಾದ್ರೂ ಮಾಡಬೇಕಾದ ಕೆಲಸಗಳು ಕೆಲವು ಇದ್ದಾವೆ. ಇವುಗಳ ಜೊತೆಗೆ ಮಾಡಬಾರದ ಕೆಲಸಗಳು ಇವೆ. ಅವು ಏನಪ್ಪಾ ಅಂದ್ರೆ…  ಬಹಳಷ್ಟು ಮಂದಿ ಬೆಳಗ್ಗೆ ಎದ್ದ ಕೂಡಲೆ ಕೆಲಸ ಶುರುವಚ್ಚಿಕೊಳ್ತಾರೆ. ಹಾಗೆ ಮಾಡುವುದು ಒಳ್ಳೇ ಅಭ್ಯಾಸ ಅಲ್ಲ. ನಮ್ಮ ದೇಹ ಚುರುಕಾಗಿ ಇರಬೇಕಾದ್ರೂ, ಶಕ್ತಿಸಾಮರ್ಥ್ಯಗಳು ಬೆಳೀಬೇಕಂದ್ರೂ ಸ್ವಲ್ಪ ವ್ಯಾಯಾಮ ....


ಮುಂದೆ...

Balkani News Polls

ನಿಮ್ಮ ಇಷ್ಟ ಅದ ಚಿತ್ರಯಾವುದು .?
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್

A PHP Error was encountered

Severity: Notice

Message: Undefined variable: newpost

Filename: views/polls_page.php

Line Number: 286