ಜೀವನ ಶೈಲಿ

20 hours ago lifestyle
ಕೊಲೆಸ್ಟರಾಲ್ ನಿಯಂತ್ರಿಸಲು ದಿನಕ್ಕೆ 5-6 ಬಾದಾಮಿ ಸಾಕು
ಜೀವನ ಶೈಲಿ/ ಸ್ವಯಂ ಸುಧಾರಣೆ 0

ಇಂದು ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಸ್ಥೂಲಕಾಯ ಸಮಸ್ಯೆಯೂ ಒಂದು. ಇದರಿಂದ ಬರುವ ತೊಂದರೆಗಳು ಒಂದೆರಡಲ್ಲ. ಹೃದ್ರೋಗ, ರಕ್ತದೊತ್ತಡ, ಮಧುಮೇಹ...ಹೀಗೆ ನಾನಾ ಖಾಯಿಗಳು ಸುತ್ತುವರಿದು ಮನುಷ್ಯನಿಗೆ ನರಕ ತೋರಿಸುತ್ತವೆ. ಮುಖ್ಯವಾಗಿ ಕೊಲೆಸ್ಟಾರಾಲ್ ನಿಯಂತ್ರಣಕ್ಕೆ ನಾನಾ ಆಹಾರಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಬಾದಾಮಿ.   ....


ಮುಂದೆ...
20 hours ago lifestyle
ನೆಗಡಿಗೆ ಅಡುಗೆ ಮನೆಯಲ್ಲೇ ಇದೆ ಒಳ್ಳೆ ಮದ್ದು
ಜೀವನ ಶೈಲಿ/ ಸ್ವಯಂ ಸುಧಾರಣೆ 0

ನೆಗಡಿ ಬಂದಿದೆ ಎಂದರೆ ಸಾಕು. ತಲೆ ಚಿಟ್ಟು ಹಿಡಿದಂತಾಗುತ್ತದೆ. ಇದ್ಯಾವಾಗ ವಾಸಿಯಾಗುತ್ತದೋ ಮೂಗು ಸ್ವಚ್ಛಗೊಳಿಸಿಕೊಳ್ಳುವ ಕಾಯಕಕ್ಕೆ ಯಾವಾಗ ಬ್ರೇಕ್ ಬೀಳುತ್ತದೋ ಎಂದು ಶಪಿಸುತ್ತಲೇ ಇರುತ್ತಾರೆ. ನೆಗಡಿ ಬಂತು ಎಂದು ಮೂಗನ್ನೇ ಕತ್ತರಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೆ? ನೆಗಡಿಗೆ ಇಂದು ನಾನಾ ಔಷಧಿಗಳು ಲಭ್ಯವಿದೆ. ಆದರೆ ಅಡುಗೆ ಮನೆಯಲ್ಲೇ ಸಿಗುವ ಬೆಳ್ಳುಳ್ಳಿ ಸಹ ನೆಗಡಿಗೆ ಉತ್ತಮ ಪರಿಹಾರ. ಇದರ ಜತೆ ಇನ್ನೂ ಅನೇಕ ಮನೆಮದ್ದುಗಳಿವೆ.  ....


ಮುಂದೆ...
1 day ago lifestyle
ಹೊಟ್ಟೆ ಕೆಟ್ಟಾಗ, ಫುಡ್ ಪಾಯ್ಸನ್ ಆದಾಗ ಮನೆಮದ್ದುಗಳು
ಜೀವನ ಶೈಲಿ/ ಸ್ವಯಂ ಸುಧಾರಣೆ 0

ಈಗ ಬೇಸಿಗೆ ಕಾಲ. ಆಹಾರ ಬಲು ಬೇಗ ಕೆಡುತ್ತದೆ. ಹೋಟೆಲ್, ಅಲ್ಲಿ ಇಲ್ಲಿ ಏನೇ ತಿನ್ನಬೇಕಾದರೂ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಅನಾರೋಗ್ಯ ತಪ್ಪಿದ್ದಲ್ಲ. ಎಲ್ಲೆಂದರಲ್ಲಿ ನೀರು ಕುಡಿದರೂ ಕಷ್ಟ ಎಂಬಂತಿದೆ ಪರಿಸ್ಥಿತಿ. ಹೊಟ್ಟೆ ಕೆಟ್ಟಾಗ, ಫುದ್ ಪಾಯ್ಸನ್ ಆದಾಗ ಮನೆಯಲ್ಲೇ ಕೆಲವೊಂದು ಸರಳ ಮದ್ದುಗಳಿವೆ ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.   ....


ಮುಂದೆ...
6 days ago lifestyle
ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಹೇಗೆ ಅಂತ ನೋಡಿ
ಜೀವನ ಶೈಲಿ/ ಆಹಾರ ಮತ್ತು ವಿಹಾರ ನೌಕೆಗಳು 0

ಮೊಸರಿಗಿಂತ ಮಜ್ಜಿಗೆ ಬೆಸ್ಟ್ ಹೇಗೆ ಅಂತ ನೋಡಿಇನ್ನೇನು ಬೇಸಿಗೆ ಶುರುವಾಗಿದ್ದು ಬಿಸಿಲಿನ ಪ್ರತಾಪ ಗೊತ್ತಾಗುತ್ತಿದೆ. ಈಗ ಎಲ್ಲರೂ ತಂಪುಪಾನಿಯಗಳಿಗೆ ಮೊರ ಹೋಗುತ್ತಾರೆ. ಅದರಲ್ಲೂ ನಾನಾ ರೀತಿಯ ಬಾಟಲಿ ಜ್ಯೂಸ್‌ ಗಳನ್ನು ಕುಡಿಯುತ್ತಾರೆ. ಆದರೆ ಅದರಲ್ಲೆಲ್ಲಾ ಎಷ್ಟು ಪ್ರಮಾಣದಲ್ಲಿ ಪೌಷ್ಠಿಕಾಂಶ ಇರುತ್ತದೆ ಎಂಬುದು ಗೊತ್ತಿಲ್ಲ. ಜೇಬಿಗೂ ಆರೋಗ್ಯಕ್ಕೂ ಎರಡಕ್ಕೂ ಅದರಿಂದ ....


ಮುಂದೆ...
6 days ago lifestyle
ಕೂದಲೆ ಉದುರಲು ನಾವು ಮಾಡುವ ತಪ್ಪುಗಳೇ ಕಾರಣ
ಜೀವನ ಶೈಲಿ/ ಸೌಂದರ್ಯ 0

ಕೂದಲೆ ಉದುರಲು ನಾವು ಮಾಡುವ ತಪ್ಪುಗಳೇ ಕಾರಣಕೂದಲು ಉದುರುವುದು ಎಂಬುದು ಜಾಗತಿಕ ಸಮಸ್ಯೆ. ಇದರ ಪರಿಹಾರಕ್ಕೆ ಸಾವಿರಾರು ಕಂಪೆನಿಗಳು, ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿವೆ. ಕೂದಲು ಎಂದರೆ ಅಷ್ಟೆಲ್ಲಾ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದರಲ್ಲೂ ಹದಿಹರೆಯದಲ್ಲೇ ಬೊಕ್ಕ ತಲೆ ಸಮಸ್ಯೆ ಹಲವರನ್ನು ಕಾಡುತ್ತದೆ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೂ ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್